Karnatakaexamshub


Q and A in Kannada

Q and Answers in Kannada Part – 118

By Karnataka  |  11 Sep, 2026  |  Comments Off on Q and Answers in Kannada Part – 118


ಪ್ರಶ್ನೆಉತ್ತರ
ಕಾಳಿದಾಸ ಯಾರ ಕೃತಿ?ಶ್ರೀರಂಗ
ಶಿವರಾಮ ಕಾರಂತರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಯಕ್ಷಗಾನ ಬಯಲಾಟ
1958 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯಾರಿಗೆ ನೀಡಲಾಗಿದೆ?ಬೇಂದ್ರೆ
ಕ್ರಾಂತಿ ಕಲ್ಯಾಣ ಯಾರ ಕೃತಿ?ಪುಟ್ಟಸ್ವಾಮಯ್ಯ
ಡಿವಿಜಿ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಭಗವದ್ಗೀತಾ ತಾತ್ಪರ್ಯ
ದುಂಡು ಮಲ್ಲಿಗೆ ಈ ಕೃತಿಗೆ ಯಾವ ಪ್ರಶಸ್ತಿ ದೊರೆಕಿದೆ?ಪಂಪ
ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?ಸುವರ್ಣ ಪುತ್ಥಳಿ
ವಿಚಾರ ಪ್ರಪಂಚ ಇದು ಯಾರ ಕೃತಿ?ಸೇಡಿಯಾಪು ಕೃಷ್ಣಭಟ್ಟ
ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ ಪಡೆದ ಕವಿ ಯಾರು?ಕುವೆಂಪು
ಮಾಸ್ತಿಯವರಿಗೆ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಸಣ್ಣ ಕಥೆಗಳು
manojns1997

error: Content is protected !!