| ಪ್ರಶ್ನೆ | ಉತ್ತರ |
| ಭಾರತದಲ್ಲಿ ಬ್ರಿಟಿಷರ ಮೊದಲನೆ ಗವರ್ನರ್ ಜನರಲ್ ಯಾರು ? | ವಾರನ್ ಹೇಸ್ಟಿಂಗ್ಸ್ (1774 – 1785) |
| ಭಾರತದ ಪ್ರಥಮ ವ್ಯಾಕರಣ ತಜ್ಞ ಯಾರು ? | ಪಾಣಿನಿ, ಅಷ್ಟಾಧ್ಯಾಯಿ (ಕ್ರಿಸ್ತ ಪೂರ್ವ 6ನೇ ಶತಮಾನ) |
| ಭಾರತದಲ್ಲಿ ಜಿ. ಸಿ. ಬೋರ್ಡ್ ಪಡೆದ ಮೊದಲ ವ್ಯಕ್ತಿ ಯಾರು ? | ಎ. ರಾಮಲಿಂಗಸ್ವಾಮಿ (1977) |
| ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್ ಯಾರು ? | ಸಿ. ರಾಜಗೋಪಾಲಾಚಾರಿ |
| ಸ್ವತಂತ್ರ ಭಾರತದ ಮೊದಲ ಬ್ರಿಟಿಷ್ ಗವರ್ನರ್ ಜನರಲ್ ಯಾರು ? | ಲಾರ್ಡ್ ಮೌಂಟ್ಬ್ಯಾಟನ್ |
| ಭಾರತದ ಮೊದಲ ಜೈನ ತೀರ್ಥಂಕರ ಯಾರು ? | ವೃಷಭದೇವ |
| ಭಾರತದ ಪ್ರಥಮ ವಿಮಾನ ಚಾಲಕ ಯಾರು ? | ಜೆ. ಆರ್. ಡಿ. ಟಾಟಾ |
| ಭಾರತದ ಪ್ರಥಮ ವಿಜ್ಞಾನಿ ಯಾರು ? | ಉಲ್ಬಾಲ್ ಅರುಣಿ (ಕ್ರಿಸ್ತ ಪೂರ್ವ 560) |
| ಭಾರತದ ಮೊದಲ ವೈಸರಾಯ್ ಯಾರು ? | ಲಾರ್ಡ್ ಕ್ಯಾನಿಂಗ್ |
| ಭಾರತದ ಮೊದಲ ಮಹಿಳಾ ನ್ಯಾಯವಾದಿ ಯಾರು ? | ಕಾನೇ೯ಲಿಯ ಸೊರಾಬ್ಜಿ |
Q and Answers in Kannada Part – 116
By Karnataka | 10 Sep, 2026 | Comments Off on Q and Answers in Kannada Part – 116