Category: GK Tables Kannada
ಕಣಜ
By Karnataka |
30 Jul, 2026
Comments Off on ಕಣಜ
ಕಣಜ ❯ ಅಂತರಜಾಲ ಕನ್ನಡ ಜ್ಞಾನಕೋಶ ❯ ಪ್ರಾರಂಭ: 2009 ಡಿಸೆಂಬರ್ 5 ❯ ಯೋಜನೆ ಪರಿಕಲ್ಪನೆ: ಕರ್ನಾಟಕ ಜ್ಞಾನ ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಹಕಾರ ❯ ಒಡೆತನ: ಕರ್ನಾಟಕ ರಾಜ್ಯ ಸರ್ಕಾರ ❯ ಕನ್ನಡ ವಿದ್ಯುನ್ಮಾನ ಜ್ಞಾನಕೋಶಕ್ಕೆ ಕಣಜ ಎಂಬ ಹೆಸರು ನೀಡಿದವರು – ಗೊ.ರು. ಚನ್ನಬಸಪ್ಪ ❯ ಕೇಂದ್ರ ಕಛೇರಿ: ಬೆಂಗಳೂರು ❯ ಉದ್ದೇಶ: ವಿದ್ಯುನ್ಮಾನ ಮಾಧ್ಯಮದ ಮೂಲಕ ಕನ್ನಡ ಭಾಷೆಯಲ್ಲಿ ಎಲ್ಲಾ ಬಗೆಯ ಜ್ಞಾನವನ್ನು ಮುಕ್ತವಾಗಿ […]
ನೀನಾಸಂ
By Karnataka |
30 Jul, 2026
Comments Off on ನೀನಾಸಂ
ನೀನಾಸಂ ❯ ಪೂರ್ಣ ಹೆಸರು: ನೀಲಕಂಠೇಶ್ವರ ನಾಟ್ಯ ಸೇವಾ ಸಂಘ ❯ ಸ್ಥಾಪಕರು: ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ.ವಿ. ಸುಬ್ಬಣ್ಣ ❯ ಸ್ಥಾಪನೆ: 1949 ❯ ಸ್ಥಳ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ❯ ಪ್ರಸ್ತುತ ಮುಖ್ಯಸ್ಥರು: ಕೆ.ವಿ. ಅಕ್ಷರ ❯ ವಿಶೇಷ: ರಂಗಕಲಾಸಂಘ, ತಿರುಗಾಟ ಎಂಬ ಸಂಚಾರಿ ರಂಗತಂಡದ ಮೂಲಕ ಎಲ್ಲೆಡೆ ರಂಗಭೂಮಿ ಪ್ರದರ್ಶನ ನೀಡುತ್ತದೆ. ❯ ನೀನಾಸಂ ಪ್ರತಿಷ್ಠಾನ ಸಂಸ್ಥೆ: ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಮಾಜ ಸೇವೆ ಸಲ್ಲಿಸುವ ಉದ್ದೇಶವನ್ನುಟ್ಟುಕೊಂಡು ಕಾರ್ಯಾಚರಿಸುತ್ತಿರುವ ಹಿರಿಯ […]
ಪ್ರಶಸ್ತಿಗಳು, ಮೊದಲ ಪುರಸ್ಕೃತರು ಮತ್ತು ಇತ್ತೀಚಿನ ಪುರಸ್ಕೃತರು
By Karnataka |
30 Jul, 2026
Comments Off on ಪ್ರಶಸ್ತಿಗಳು, ಮೊದಲ ಪುರಸ್ಕೃತರು ಮತ್ತು ಇತ್ತೀಚಿನ ಪುರಸ್ಕೃತರು
ಪ್ರಶಸ್ತಿಗಳು, ಮೊದಲ ಪುರಸ್ಕೃತರು ಮತ್ತು ಇತ್ತೀಚಿನ ಪುರಸ್ಕೃತರು ಪ್ರಶಸ್ತಿಗಳು ಮೊದಲ ಪುರಸ್ಕೃತರು ಇತ್ತೀಚಿನ ಪುರಸ್ಕೃತರು ಜ್ಞಾನಪೀಠ ಕುವೆಂಪು ಚಂದ್ರಶೇಖರ ಕಂಬಾರ ಪಂಪ ಶ್ರೀ ರಾಮಾಯಣ ದರ್ಶನಂ ಕೆ.ಎಸ್. ನಿಸಾರ್ ಅಹಮದ್ ನೃಪತುಂಗ ದೇ. ಜವರೇಗೌಡ ಎಸ್.ಎಲ್. ಭೈರಪ್ಪ ನಾಡೋಜ – ಮನುಬಳಿಗಾರ್ ಕೇಂದ್ರ ಸಾಹಿತ್ಯ ಅಕಾಡೆಮಿ ಕುವೆಂಪು ಕೆ.ವಿ. ನಾಗರಾಜಯ್ಯ ಸರಸ್ವತಿ ಸಮ್ಮಾನ್ ಎಸ್.ಎಲ್. ಭೈರಪ್ಪ ವೀರಪ್ಪ ಮೊಯಿಲಿ
ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ 6 ಭಾಷೆಗಳು
By Karnataka |
30 Jul, 2026
Comments Off on ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ 6 ಭಾಷೆಗಳು
ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ 6 ಭಾಷೆಗಳು ಭಾಷೆ ವರ್ಷ ತಮಿಳು 2004 ಸಂಸ್ಕೃತ 2005 ತೆಲುಗು & ಕನ್ನಡ 2008 ಮಲೆಯಾಳಂ 2013 ಒರಿಯಾ 2014
ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು
By Karnataka |
30 Jul, 2026
Comments Off on ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು
ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು ವಿವಿ ಸ್ಥಳ ಸ್ಥಾಪನೆ ವಿವಿ ಸ್ಥಳ ಹೆಸರು ಮೈಸೂರು (ಕರ್ನಾಟಕ ರಾಜ್ಯದ ಪ್ರಥಮ ವಿವಿ) ಮೈಸೂರು 1916 ಮಾನಸ ಗಂಗೋತ್ರಿ ಬೆಂಗಳೂರು ಬೆಂಗಳೂರು 1964 ಜ್ಞಾನ ಭಾರತಿ ದಾವಣಗೆರೆ ದಾವಣಗೆರೆ 2008 ಶಿವಗಂಗೋತ್ರಿ ಗುಲ್ಬರ್ಗಾ ಕಲ್ಬುರ್ಗಿ 1980 – ಕರ್ನಾಟಕ ಧಾರವಾಡ 1949 ಛೋಟಾ ಮಹಾಬಲೇಶ್ವರ ಕುವೆಂಪು ಶಿವಮೊಗ್ಗ 1987 ಸಹ್ಯಾದ್ರಿ ಮಂಗಳೂರು ಮಂಗಳೂರು 1980 ಮಂಗಳ ಗಂಗೋತ್ರಿ ತುಮಕೂರು ತುಮಕೂರು 2004 – ಕನ್ನಡ ವಿವಿ (ಕನ್ನಡದ ಮೊಟ್ಟ ಮೊದಲ ವಿವಿ) […]
ನಾಟಕಗಳ ಬಗ್ಗೆ ವಿಶೇಷತೆ
By Karnataka |
30 Jul, 2026
Comments Off on ನಾಟಕಗಳ ಬಗ್ಗೆ ವಿಶೇಷತೆ
ನಾಟಕಗಳ ಬಗ್ಗೆ ವಿಶೇಷತೆ ಸಾಹಿತಿಗಳು ಬರೆದ ಪ್ರಮುಖ ನಾಟಕಗಳು ಕುವೆಂಪು ಬೊಮ್ಮನಹಳ್ಳಿ ಕಿಂದರಿಜೋಗಿ, ರಕ್ತಾಕ್ಷಿ, ಬೆರಳಗೆ ಕೊರಳ್, ಜಲಗಾರ, ಯಮನ ಸೋಲು ಶಿವರಾಮ ಕಾರಂತ ಗರ್ಭದ ಗುಡಿ, ಮುಕ್ತದ್ವಾರ, ಗೆದ್ದವರ ಸತ್ಯ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಶಾಂತ, ಸಾಲಿತ್ರಿ, ತಾಳಿಕೋಟೆ, ಶಿವಛತ್ರಪತಿ, ಕಾಕನಕೋಟೆ ವಿ.ಕೃ. ಗೋಕಾಕ್ ಜನನಾಯಕ, ಯುಗಾಂತರ, ವಿಮರ್ಶಕ ಗಿರೀಶ್ ಕಾರ್ನಾಡ್ ಯಯಾತಿ, ತುಘಲಕ್, ಹಯವದನ, ತಲೆದಂಡ, ಅಗ್ನಿ ಮತ್ತು ಮಳೆ, ನಾಗಮಂಡಲ, ಟಿಪ್ಪುವಿನ ಕನಸುಗಳು ದ.ರಾ. ಬೇಂದ್ರೆ ನಗೆಹೊಗೆ, ಸಾಯೋ ಆಟ, ತಿರುಕನ ಪಿಡುಗು […]
ಕಾದಂಬರಿಗಳ ಬಗ್ಗೆ ವಿಶೇಷತೆ
By Karnataka |
30 Jul, 2026
Comments Off on ಕಾದಂಬರಿಗಳ ಬಗ್ಗೆ ವಿಶೇಷತೆ
ಕಾದಂಬರಿಗಳ ಬಗ್ಗೆ ವಿಶೇಷತೆ ಸಾಹಿತಿಗಳು ಪ್ರಮುಖ ಕಾದಂಬರಿಗಳು ಕುವೆಂಪು ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಶಿವರಾಮ ಕಾರಂತ ವಿಚಿತ್ರಕೂಟ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಚೆನ್ನಬಸವ ನಾಯಕ, ಚಿಕ್ಕವೀರ ರಾಜೇಂದ್ರ, ಶೇಷಮ್ಮ ವಿ.ಕೃ. ಗೋಕಾಕ್ ಸಮರಸವೇ ಜೀವನ, ದಲಿತ ಸಮುದ್ರಯಾನ, ಇಜ್ಜೋಡು ಯು.ಆರ್. ಅನಂತಮೂರ್ತಿ ಸಂಸ್ಕಾರ, ಅವಸ್ಥೆ, ಘಟಶ್ರಾದ್ಧ, ಭವ, ಭರ, ದಿವ್ಯ ಚಂದ್ರಶೇಖರ ಕಂಬಾರ ಕರಿಮಾಯಿ, ಸಿಂಗಾರವ್ವ, ಅಣ್ಣ-ತಂಗಿ, ಅರಮನೆ ರಾಯಸಂ ಭೀಮಸೇನ ರಾವ್ (ಬೀಚಿ) ದಾಸಕೂಟ, ಸರಸ್ವತಿ ಸಂಹಾರ, ಖಾದಿ […]
ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು
By Karnataka |
30 Jul, 2026
Comments Off on ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು
ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು ಕವಿ ಕಾವ್ಯನಾಮ ಸಾಹಿತಿ / ಕವಿಯ ಪೂರ್ಣ ಹೆಸರು ಕೆ.ವಿ. ಪುಟ್ಟಪ್ಪ ಕುವೆಂಪು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ದ.ರಾ. ಬೇಂದ್ರೆ ಅಂಬಿಕಾತನಯ ದತ್ತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮಾಸ್ತಿ ಶ್ರೀನಿವಾಸ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿ.ಕೃ. ಗೋಕಾಕ್ ವಿನಾಯಕ ವಿನಾಯಕ ಕೃಷ್ಣ ಗೋಕಾಕ್ ಬಿ.ಎಂ. ಶ್ರೀಕಂಠಯ್ಯ ಬಿ.ಎಂ.ಶ್ರೀ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ರಂ.ಶ್ರೀ ಮುಗಳಿ ರಸಿಕ ರಂಗ ರಂಗನಾಥ ಶ್ರೀನಿವಾಸ ಮುಗಳಿ ವಿ. ಸೀತಾರಾಮಯ್ಯ ವಿ.ಸೀ. ವೆಂಕಟರಾಮಯ್ಯ […]
ವಚನಕಾರರು / ದಾಸರು ಮತ್ತು ಅಂಕಿತನಾಮ
By Karnataka |
30 Jul, 2026
Comments Off on ವಚನಕಾರರು / ದಾಸರು ಮತ್ತು ಅಂಕಿತನಾಮ
ವಚನಕಾರರು / ದಾಸರು ಮತ್ತು ಅಂಕಿತನಾಮ ವಚನಕಾರರು/ದಾಸರು ಅಂಕಿತನಾಮ ಬಸವಣ್ಣ ಕೂಡಲ ಸಂಗಮ ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ ಅಲ್ಲಮ ಪ್ರಭು ಗುಹೇಶ್ವರ ಡಿವಿಜಿ ಮಂಕುತಿಮ್ಮ ಪುರಂದರ ದಾಸರು ಪುರಂದರ ವಿಠಲ ಕನಕದಾಸರು ಕಾಗಿನೆಲೆ ಆದಿಕೇಶವ ಶ್ರೀಪಾದರಾಜ ರಂಗವಿಠಲ ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ ಚೆನ್ನಬಸವಣ್ಣ ಚೆನ್ನ ಸಂಗಯ್ಯ ಸಿದ್ದರಾಮ ಕಪಿಲಸಿದ್ಧ ಮಲ್ಲಿಕಾರ್ಜುನ ಜೇಡರ ದಾಸಿಮಯ್ಯ ರಾಮನಾಥ
ಕರ್ನಾಟಕದ ಪ್ರಮುಖ ಪ್ರಶಸ್ತಿಗಳು ಮತ್ತು ನೀಡುವ ಸಂಸ್ಥೆಗಳು
By Karnataka |
30 Jul, 2026
Comments Off on ಕರ್ನಾಟಕದ ಪ್ರಮುಖ ಪ್ರಶಸ್ತಿಗಳು ಮತ್ತು ನೀಡುವ ಸಂಸ್ಥೆಗಳು
ಕರ್ನಾಟಕದ ಪ್ರಮುಖ ಪ್ರಶಸ್ತಿಗಳು ಮತ್ತು ನೀಡುವ ಸಂಸ್ಥೆಗಳು ಪ್ರಶಸ್ತಿ ನೀಡುವವರು ನೃಪತುಂಗ ಬಿಎಂಟಿಸಿ ಮತ್ತು ಕಸಾಪ ನಾಡೋಜ ಹಂಪಿ ಕನ್ನಡ ವಿವಿ ಬಸವ ಕೃಷಿ ಕೂಡಲ ಸಂಗಮದ ಪಂಚಮಸಾಲಿ ಪೀಠ ಬಸವ ಶ್ರೀ ಚಿತ್ರದುರ್ಗದ ಮುರುಘಾ ಮಠ ಸರಸ್ವತಿ ಸಮ್ಮಾನ್ ಕೆ.ಕೆ.ಬಿರ್ಲಾ ಫೌಂಡೇಶನ್ ರಾಷ್ಟ್ರೀಯ ಬಸವ, ಪಂಪ ಕರ್ನಾಟಕ ರಾಜ್ಯ ಸರ್ಕಾರ