Karnatakaexamshub


GK Tables Kannada

ಕಾದಂಬರಿಗಳ ಬಗ್ಗೆ ವಿಶೇಷತೆ

By Karnataka  |  30 Jul, 2026  |  Comments Off on ಕಾದಂಬರಿಗಳ ಬಗ್ಗೆ ವಿಶೇಷತೆ


ಕಾದಂಬರಿಗಳ ಬಗ್ಗೆ ವಿಶೇಷತೆ
ಸಾಹಿತಿಗಳು ಪ್ರಮುಖ ಕಾದಂಬರಿಗಳು
ಕುವೆಂಪು ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
ಶಿವರಾಮ ಕಾರಂತ ವಿಚಿತ್ರಕೂಟ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಚೆನ್ನಬಸವ ನಾಯಕ, ಚಿಕ್ಕವೀರ ರಾಜೇಂದ್ರ, ಶೇಷಮ್ಮ
ವಿ.ಕೃ. ಗೋಕಾಕ್ ಸಮರಸವೇ ಜೀವನ, ದಲಿತ ಸಮುದ್ರಯಾನ, ಇಜ್ಜೋಡು
ಯು.ಆರ್. ಅನಂತಮೂರ್ತಿ ಸಂಸ್ಕಾರ, ಅವಸ್ಥೆ, ಘಟಶ್ರಾದ್ಧ, ಭವ, ಭರ, ದಿವ್ಯ
ಚಂದ್ರಶೇಖರ ಕಂಬಾರ ಕರಿಮಾಯಿ, ಸಿಂಗಾರವ್ವ, ಅಣ್ಣ-ತಂಗಿ, ಅರಮನೆ
ರಾಯಸಂ ಭೀಮಸೇನ ರಾವ್ (ಬೀಚಿ) ದಾಸಕೂಟ, ಸರಸ್ವತಿ ಸಂಹಾರ, ಖಾದಿ ಸೀರೆ, ದೇವರಿಲ್ಲದ ಗುಡಿ
ಅ.ನ.ಕೃ ಸಂಧ್ಯಾ ರಾಗ, ನಟಸಾರ್ವಭೌಮ, ಜೀವನಯಾತ್ರೆ, ಸಾಹಿತ್ಯ ರತ್ನ
ಎಸ್.ಎಲ್. ಭೈರಪ್ಪ ವಂಶವೃಕ್ಷ, ನಾಯಿ ನೆರಳು, ದಾಟು, ಪರ್ವ, ಮಂದ್ರಾ, ಯಾನ, ತಬ್ಬಲಿ ನೀನಾಡೇ ಮಗನೇ, ನೆಲೆ
ಪೂರ್ಣಚಂದ್ರ ತೇಜಸ್ವಿ ಚಿದಂಬರ ರಹಸ್ಯ, ಕರ್ವಾಲೊ, ಕಿರಗೂರಿನ ಗಯ್ಯಾಳಿಗಳು, ಕೃಷ್ಣೇಗೌಡನ ಆನೆ, ಜುಗಾರಿ ಕ್ರಾಸ್
ಅನುಪಮಾ ನಿರಂಜನ ಅನಂತಗೀತ, ಶ್ವೇತಾಂಬರಿ, ಹೃದಯವಲ್ಲಭ, ಸ್ನೇಹ ಪಲ್ಲವಿ, ಆಕಾಶ ಗಂಗೆ
ಬರಗೂರು ರಾಮಚಂದ್ರಪ್ಪ ಸೂತ್ರ, ಭರತ ನಗರಿ, ಒಂದು ಉರಿನ ಕಥೆ, ಸ್ವಪ್ನ ಮಂಟಪ
ದೇವನೂರು ಮಹಾದೇವ ಕುಸುಮ ಬಾಲೆ, ಒಡಲಾಳ
ಬಿ.ಟಿ. ಲಲಿತ ನಾಯಕ್ ಗತಿ, ನೆಲೆ, ಬಳಿ
ಡಾ. ಹಂಪಾ ನಾಗರಾಜಯ್ಯ ಬಸವ ಪ್ರಕಾಶ, ಶೂರ ರಾಣಿ, ಚೆನ್ನಮ್ಮಾಜಿ
ಡಾ. ಗೀತಾ ನಾಗಭೂಷಣ ತಾವರೆಯ ಹೂವು, ಚಂದನದ ಚಿಗುರು, ಸಪ್ತವರ್ಣದ ಸ್ವಪ್ನ
ವೈದೇಹಿ ಅಸ್ಪೃಶ್ಯರು
manojns1997

error: Content is protected !!