ಕಣಜ
- ❯ ಅಂತರಜಾಲ ಕನ್ನಡ ಜ್ಞಾನಕೋಶ
- ❯ ಪ್ರಾರಂಭ: 2009 ಡಿಸೆಂಬರ್ 5
- ❯ ಯೋಜನೆ ಪರಿಕಲ್ಪನೆ: ಕರ್ನಾಟಕ ಜ್ಞಾನ ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಹಕಾರ
- ❯ ಒಡೆತನ: ಕರ್ನಾಟಕ ರಾಜ್ಯ ಸರ್ಕಾರ
- ❯ ಕನ್ನಡ ವಿದ್ಯುನ್ಮಾನ ಜ್ಞಾನಕೋಶಕ್ಕೆ ಕಣಜ ಎಂಬ ಹೆಸರು ನೀಡಿದವರು – ಗೊ.ರು. ಚನ್ನಬಸಪ್ಪ
- ❯ ಕೇಂದ್ರ ಕಛೇರಿ: ಬೆಂಗಳೂರು
- ❯ ಉದ್ದೇಶ: ವಿದ್ಯುನ್ಮಾನ ಮಾಧ್ಯಮದ ಮೂಲಕ ಕನ್ನಡ ಭಾಷೆಯಲ್ಲಿ ಎಲ್ಲಾ ಬಗೆಯ ಜ್ಞಾನವನ್ನು ಮುಕ್ತವಾಗಿ ಸಿಗುವಂತೆ ಮಾಡುವುದು.