Tunga Learning Hub


Category: GK Tables Kannada

GK Tables Kannada
ವಿವಿಧ ಕ್ಷೇತ್ರಗಳ ಪಿತಾಮಹರು

By Karnataka  |  24 Aug, 2026
Comments Off on ವಿವಿಧ ಕ್ಷೇತ್ರಗಳ ಪಿತಾಮಹರು

ಕ್ಷೇತ್ರ / ವಿಷಯ ಪಿತಾಮಹ ಇತಿಹಾಸದ ಪಿತಾಮಹ ಹೆರೋಡೋಟಸ್ ರಾಜ್ಯಶಾಸ್ತ್ರದ ಪಿತಾಮಹ ಅರಿಸ್ಟಾಟಲ್ ವಿಜ್ಞಾನದ ಪಿತಾಮಹ ರೋಜರ್ ಬೇಕನ್ ರೇಖಾಗಣಿತದ ಪಿತಾಮಹ ಯುಕ್ಲಿಡ್ ತಳಿಶಾಸ್ತ್ರದ ಪಿತಾಮಹ ಗ್ರೆಗರ್ ಮೆಂಡಲ್ ವೈದ್ಯಶಾಸ್ತ್ರದ ಪಿತಾಮಹ ಹಿಪೋಕ್ರೆಟಿಸ್ ಸಸ್ಯಶಾಸ್ತ್ರದ ಪಿತಾಮಹ ಕಾರೊಲಸ್ ಲೀನಿಯಸ್ ಜೀವವಸ್ತುಗಳ ವರ್ಗೀಕರಣದ ಪಿತಾಮಹ ಅರಿಸ್ಟಾಟಲ್ ಸಮಾಜಶಾಸ್ತ್ರದ ಪಿತಾಮಹ ಆಗಸ್ಟ್‌ಕೋಂಟ್ ಅರ್ಥಶಾಸ್ತ್ರದ ಪಿತಾಮಹ ಆ್ಯಡಂ ಸ್ಮಿತ್ ಸಮಾಜವಾದದ ಪಿತಾಮಹ ಕಾರ್ಲ್ ಮಾರ್ಕ್ಸ್ ಕನ್ನಡ ಪ್ರಹಸನದ ಪಿತಾಮಹ ಟಿ.ಪಿ.ಕೈಲಾಸಂ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು ಜ್ಯೋತಿಷ್ಯಕಲೆಯ ಪಿತಾಮಹ ವರಾಹಮಿಹಿರ ವಚನ […]

GK Tables Kannada
ವಿವಿಧ ದೇಶಗಳ ಸ್ವಾತಂತ್ರ್ಯ ದಿನಾಚರಣೆಗಳು

By Karnataka  |  24 Aug, 2026
Comments Off on ವಿವಿಧ ದೇಶಗಳ ಸ್ವಾತಂತ್ರ್ಯ ದಿನಾಚರಣೆಗಳು

ವಿವರ ದಿನಾಂಕ ಭಾರತದ ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 15 ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 14 ಆಸ್ಟ್ರೇಲಿಯಾ ಡೇ(ಫೌಂಡೇಶನ್ ಡೇ) ಜನವರಿ 26 ಅಮೆರಿಕ ಸಂಯುಕ್ತ ಸಂಸ್ಥಾನಗಳ ಸ್ವಾತಂತ್ರ್ಯ ದಿನಾಚರಣೆ ಜುಲೈ 4 ಬಾಂಗ್ಲಾದೇಶದ ಸ್ವಾತಂತ್ರ್ಯ ದಿನಾಚರಣೆ ಮಾರ್ಚ್ 26 ಬ್ರೆಜಿಲ್ ದೇಶದ ಸ್ವಾತಂತ್ರ್ಯ ದಿನಾಚರಣೆ ಸೆಪ್ಟೆಂಬರ್ 7 ಕೆನಡಾ ದೇಶದ ಸ್ವಾತಂತ್ರ್ಯ ದಿನಾಚರಣೆ ಜುಲೈ 1 ಚೀನಾ ದೇಶದ ಸ್ವಾತಂತ್ರ್ಯ ದಿನಾಚರಣೆ ಅಕ್ಟೋಬರ್ 1 ಫ್ರಾನ್ಸ್ ದೇಶದ ಸ್ವಾತಂತ್ರ್ಯ ದಿನಾಚರಣೆ ಜುಲೈ 14 ಗ್ರೀಸ್ ದೇಶದ […]

GK Tables Kannada
ನದಿಗಳು ಮತ್ತು ಉಗಮ ಸ್ಥಾನಗಳು

By Karnataka  |  24 Aug, 2026
Comments Off on ನದಿಗಳು ಮತ್ತು ಉಗಮ ಸ್ಥಾನಗಳು

ನದಿ ಉಗಮ ಸ್ಥಾನ ಭೀಮಾ ಭೀಮಾಶಂಕರ್, ಮಹಾರಾಷ್ಟ್ರ ಕೃಷ್ಣಾ ಮಹಾಬಲೇಶ್ವರ, ಮಹಾರಾಷ್ಟ್ರ ಡೋಣಿ ಜತ್, ಮಹಾರಾಷ್ಟ್ರ ಮಲಪ್ರಭಾ ಕಣಕುಂಬಿ, ಬೆಳಗಾವಿ ಘಟಪ್ರಭಾ ರಾಮಘಟ್ಟ, ಬೆಳಗಾವಿ ಮಾಂಜ್ರಾ ಬಾಲಾಘಾಟ್, ಮಹಾರಾಷ್ಟ್ರ ತುಂಗಭದ್ರಾ ಸಂಸೆ, ಚಿಕ್ಕಮಗಳೂರು ಕಾವೇರಿ ತಲಕಾವೇರಿ, ಕೊಡಗು ವೇದಾವತಿ ಬಾಬಾಬುಡನ್‌ಗಿರಿ, ಚಿಕ್ಕಮಗಳೂರು ಹೇಮಾವತಿ ಜಾವಳಿ, ಚಿಕ್ಕಮಗಳೂರು ಕಪಿಲಾ ವೈನಾಡು, ಕೇರಳ ವರದಾ ವರದಾಮೂಲ, ಶಿವಮೊಗ್ಗ ಕಾಳಿ ಸೂಪಾ, ಉತ್ತರಕನ್ನಡ ಲಕ್ಷ್ಮಣತೀರ್ಥ ಮುನಿಕಾಡು, ಕೊಡಗು ಅರ್ಕಾವತಿ ನಂದಿದುರ್ಗ, ಚಿಕ್ಕಬಳ್ಳಾಪುರ ಶಿಂಷಾ ದೇವರಾಯನದುರ್ಗ, ತುಮಕೂರು ಶರಾವತಿ ಅಂಬುತೀರ್ಥ, ಶಿವಮೊಗ್ಗ ಅಘನಾಶಿನಿ […]

GK Tables Kannada
ಭಾರತದ ರಾಷ್ಟ್ರೀಯ ಚಳುವಳಿ ಪ್ರಮುಖ ಇಸ್ವಿಗಳು

By Karnataka  |  24 Aug, 2026
Comments Off on ಭಾರತದ ರಾಷ್ಟ್ರೀಯ ಚಳುವಳಿ ಪ್ರಮುಖ ಇಸ್ವಿಗಳು

ಪ್ರಮುಖ ಘಟನೆ ವರ್ಷ (ಕ್ರಿ.ಶ) ಇಂಡಿಯನ್ ಅಸೋಸಿಯೇಷನ್ ಸ್ಥಾಪನೆ 1876 ಇಂಡಿಯನ್ ನ್ಯಾಷನಲ್ ಕಾನ್ಫರೆನ್ಸ್ 1883 ಇಂಡಿಯನ್ ನ್ಯಾಷನಲ್ ಯೂನಿಯನ್ ಸ್ಥಾಪನೆ 1884 ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ(ಐ.ಎನ್.ಸಿ)–ಬಾಂಬೆ 1885 ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಥಮ ಅಧಿವೇಶನ–ಬಾಂಬೆ 1885 ಚಾಪೇಕರ್ ಸಹೋದರರಿಂದ ರ್ಯಾಂಡ್‌ನ ಹತ್ಯೆ 1897 ವಿಶ್ವವಿದ್ಯಾಲಯ ಕಾಯ್ದೆ ಜಾರಿ (ಲಾರ್ಡ್ ಕರ್ಜನ್) 1904 ವಿ.ಡಿ ಸಾವರ್ಕರ್‌ರಿಂದ ‘ಅಭಿನವ ಭಾರತ್’ ಗುಪ್ತಸಂಘ ಸ್ಥಾಪನೆ 1904 ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪನೆ(ಗೋಖಲೆ) 1905 ಬಂಗಾಳದ ವಿಭಜನೆ (ಲಾರ್ಡ್ […]

GK Tables Kannada
ಭಾರತದ ಪ್ರಮುಖ ಗಿರಿಧಾಮಗಳು

By Karnataka  |  06 Aug, 2026
Comments Off on ಭಾರತದ ಪ್ರಮುಖ ಗಿರಿಧಾಮಗಳು

ಗಿರಿಧಾಮ ಇರುವ ರಾಜ್ಯ / ಕೇಂದ್ರಾಡಳಿತ ಪ್ರದೇಶ ಅಲ್ಮೋರ ಉತ್ತರಕಾಂಡ ಕೂನೂರು ತಮಿಳುನಾಡು ಚಿರಾಪುಂಜಿ ಮೇಘಾಲಯ ಡಾರ್ಜಿಲಿಂಗ್ ಪಶ್ಚಿಮ ಬಂಗಾಳ ಡಾಲ್ ಹೌಸೀ ಹಿಮಾಚಲ ಪ್ರದೇಶ ಕಲಿಮ್ ಪಾಂಗ್ ಪಶ್ಚಿಮ ಬಂಗಾಳ ಗುಲ್ಮಾರ್ಗ್ ಜಮ್ಮು – ಕಾಶ್ಮೀರ ಕಸೌಲಿ ಹಿಮಾಚಲ ಪ್ರದೇಶ ಕೊಡೈಕೆನಾಲ್ ತಮಿಳುನಾಡು ಕುಲು ಕಣಿವೆ ಹಿಮಾಚಲ ಪ್ರದೇಶ ಲ್ಯಾಂಡ್ಸ್ ಡೌನ್ ಉತ್ತರಕಾಂಡ ಮಹಾಮಲೇಶ್ವರ ಮಹಾರಾಷ್ಟ್ರ ಮನಾಲಿ ಹಿಮಾಚಲ ಪ್ರದೇಶ ಅಬು ಪರ್ವತ ರಾಜಸ್ಥಾನ ಮುಸ್ಸೋರಿ ಉತ್ತರಕಾಂಡ ಮುಕ್ತೇಶ್ವರ ಉತ್ತರ ಪ್ರದೇಶ ಊಟಿ (ಉದಕಮಂಡಲ) ತಮಿಳುನಾಡು […]

GK Tables Kannada
ಕರ್ನಾಟಕ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳು ನೀಡುವ ಪ್ರಮುಖ ಪ್ರಶಸ್ತಿಗಳು

By Karnataka  |  30 Jul, 2026
Comments Off on ಕರ್ನಾಟಕ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳು ನೀಡುವ ಪ್ರಮುಖ ಪ್ರಶಸ್ತಿಗಳು

ಯುವ ಸಾಹಿತ್ಯ ಪ್ರಶಸ್ತಿ ಪ್ರಶಸ್ತಿ ನೀಡುವವರು: ಕೇಂದ್ರ ಸಾಹಿತ್ಯ ಅಕಾಡೆಮಿಅರ್ಹತೆ: ಭಾರತೀಯ ಭಾಷೆಗಳ 22 ಯುವ ಲೇಖಕರ ಅತ್ಯುತ್ತಮ ಕೃತಿಗಳುಪ್ರಶಸ್ತಿ ಮೊತ್ತ: 50 ಸಾವಿರ ರೂ ನಗದು ಮತ್ತು ತಾಮ್ರ ಪ್ರಶಸ್ತಿ ಫಲಕ 📚 ಮಾಸ್ತಿ ಪ್ರಶಸ್ತಿ ಪ್ರಶಸ್ತಿ ನೀಡುವವರು: ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸ್ಮಾರಕ ಟ್ರಸ್ಟ್ಪ್ರಶಸ್ತಿ ಮೊತ್ತ: 20 ಸಾವಿರ ರೂ ನಗದು & ಪ್ರಶಸ್ತಿ ಫಲಕ 🏛️ ಡಾ. ಡಿ. ದೇವರಾಜ್ ಅರಸ್ ಪ್ರಶಸ್ತಿ ಪ್ರಶಸ್ತಿ ನೀಡುವವರು: ಕರ್ನಾಟಕ ರಾಜ್ಯ ಸರ್ಕಾರಪ್ರಶಸ್ತಿ ಮೊತ್ತ: 2 […]

GK Tables Kannada
ಯಕ್ಷಗಾನ ಬಗ್ಗೆ ಮಾಹಿತಿ

By Karnataka  |  30 Jul, 2026
Comments Off on ಯಕ್ಷಗಾನ ಬಗ್ಗೆ ಮಾಹಿತಿ

ಯಕ್ಷಗಾನ ಬಗ್ಗೆ ಮಾಹಿತಿ ❯ ಯಕ್ಷಗಾನ ಎಂಬುದು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡು ಒಂದು ಸ್ವತಂತ್ರವಾದ ಶಾಸ್ತ್ರೀಯ ನೃತ್ಯ ಹಾಗೂ ಜಾನಪದ ಸಾಹಿತ್ಯ ಪ್ರಕಾರವಾಗಿದೆ. ಕರಾವಳಿ ಕರ್ನಾಟಕದಲ್ಲಿ ಅಂದರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನ ಮನೆಮಾತಾಗಿದೆ. ❯ ಯಕ್ಷಗಾನದಲ್ಲಿ ಮೂಡಲ ಪಾಯ ಮತ್ತು ಪಡುವಲ ಪಾಯ ಎಂಬ 2 ಪ್ರಕಾರಗಳಿವೆ. ❯ ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತ ಇರುವುದು ಮೂಡಲಪಾಯ. ಮೂಡಲಪಾಯದಲ್ಲಿ ಅತ್ಯಂತ ಜನಪ್ರಿಯವಾಗಿರುವುದು ಶ್ರೀಕೃಷ್ಣ ಪಾರಿಜಾತ. ಉತ್ತರ […]

GK Tables Kannada
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Karnataka  |  30 Jul, 2026
Comments Off on ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು 1954 ರಲ್ಲಿ ಸ್ಥಾಪಿಸಲಾಯಿತು. ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಅಧಿಕೃತ 22 ಭಾಷೆಗಳು ಜೊತೆಗೆ ಅಧಿಕೃತ ಭಾಷೆಯಲ್ಲದ ಇಂಗ್ಲಿಷ್ & ರಾಜಸ್ಥಾನಿ ಸೇರಿ ಒಟ್ಟು 24 ಭಾಷೆಗಳ ಉತ್ತಮ ಕೃತಿಗಳನ್ನು ಗುರುತಿಸಿ ಬರಹಗಾರರಿಗೆ ಪ್ರತಿ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ❯ ಪ್ರಶಸ್ತಿ ಮೊತ್ತ: 1 ಲಕ್ಷ ರೂ. ❯ ಅಧ್ಯಕ್ಷರು (ಚಿತ್ರದಂತೆ): ಚಂದ್ರಶೇಖರ ಕಂಬಾರ ❯ ಅಕಾಡೆಮಿ ಕಛೇರಿ: ನವದೆಹಲಿ

GK Tables Kannada
ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನ

By Karnataka  |  30 Jul, 2026
Comments Off on ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನ

ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನ ❯ ಸ್ಥಳ: ಹಾಸನ ಜಿಲ್ಲೆಯ ಶ್ರವಣ ಬೆಳಗೊಳ ❯ ನಡೆದ ವರ್ಷ: 2018 ಜೂನ್ ❯ ಅಧ್ಯಕ್ಷತೆ: ಸಂಶೋಧಕ ಡಾ.ಷಾ ಶೆಟ್ಟರ್ ❯ ಉದ್ಘಾಟನೆ: ಹೆಚ್.ಡಿ. ದೇವೇಗೌಡ ❯ ಉದ್ದೇಶ: ಹಳೆಗನ್ನಡದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ❯ ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್

GK Tables Kannada
ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ – AKKA

By Karnataka  |  30 Jul, 2026
Comments Off on ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ – AKKA

ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ – AKKA (Association of Kannada Kootas of America) ❯ ಅಮೆರಿಕಾ ಮತ್ತು ಕೆನಡಾ ದೇಶಗಳಲ್ಲಿನ ಕನ್ನಡಿಗರ ನಡುವೆ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಅಕ್ಕ ಕೂಟವು ಲಾಭೇತರ ಸಂಘಟನೆಯಾಗಿದೆ. ❯ ಸ್ಥಾಪನೆ: 1998 ಫೆಬ್ರವರಿ ❯ ಕೇಂದ್ರ ಕಛೇರಿ: ಅಮೆರಿಕಾದ ಫ್ಲೋರಿಡಾ ❯ 10ನೇ ವಿಶ್ವ ಕನ್ನಡ ಅಕ್ಕ ಸಮ್ಮೇಳನ: 2018ರ ಆಗಸ್ಟ್ 31 ರಿಂದ ಸೆಪ್ಟೆಂಬರ್ 2 ❯ ಆಯೋಜನೆ: ಅಮೆರಿಕಾದ ಡಲ್ಲಾಸ್ ನಗರ ❯ ಧ್ಯೇಯವಾಕ್ಯ: ಯೋಜಿಸು, […]

error: Content is protected !!