| ನದಿ | ಉಗಮ ಸ್ಥಾನ |
| ಭೀಮಾ | ಭೀಮಾಶಂಕರ್, ಮಹಾರಾಷ್ಟ್ರ |
| ಕೃಷ್ಣಾ | ಮಹಾಬಲೇಶ್ವರ, ಮಹಾರಾಷ್ಟ್ರ |
| ಡೋಣಿ | ಜತ್, ಮಹಾರಾಷ್ಟ್ರ |
| ಮಲಪ್ರಭಾ | ಕಣಕುಂಬಿ, ಬೆಳಗಾವಿ |
| ಘಟಪ್ರಭಾ | ರಾಮಘಟ್ಟ, ಬೆಳಗಾವಿ |
| ಮಾಂಜ್ರಾ | ಬಾಲಾಘಾಟ್, ಮಹಾರಾಷ್ಟ್ರ |
| ತುಂಗಭದ್ರಾ | ಸಂಸೆ, ಚಿಕ್ಕಮಗಳೂರು |
| ಕಾವೇರಿ | ತಲಕಾವೇರಿ, ಕೊಡಗು |
| ವೇದಾವತಿ | ಬಾಬಾಬುಡನ್ಗಿರಿ, ಚಿಕ್ಕಮಗಳೂರು |
| ಹೇಮಾವತಿ | ಜಾವಳಿ, ಚಿಕ್ಕಮಗಳೂರು |
| ಕಪಿಲಾ | ವೈನಾಡು, ಕೇರಳ |
| ವರದಾ | ವರದಾಮೂಲ, ಶಿವಮೊಗ್ಗ |
| ಕಾಳಿ | ಸೂಪಾ, ಉತ್ತರಕನ್ನಡ |
| ಲಕ್ಷ್ಮಣತೀರ್ಥ | ಮುನಿಕಾಡು, ಕೊಡಗು |
| ಅರ್ಕಾವತಿ | ನಂದಿದುರ್ಗ, ಚಿಕ್ಕಬಳ್ಳಾಪುರ |
| ಶಿಂಷಾ | ದೇವರಾಯನದುರ್ಗ, ತುಮಕೂರು |
| ಶರಾವತಿ | ಅಂಬುತೀರ್ಥ, ಶಿವಮೊಗ್ಗ |
| ಅಘನಾಶಿನಿ | ಶಂಕರಹೊಂಡ, ಉತ್ತರಕನ್ನಡ |
| ಪಾಲಾರ್ | ಗೌತಮಗುಡ್ಡ, ಕೋಲಾರ |
| ಕುಮುದ್ವತಿ | ಹುಂಚ, ಶಿವಮೊಗ್ಗ |
| ನೇತ್ರಾವತಿ | ಸಂಸೆ, ಚಿಕ್ಕಮಗಳೂರು |
| ನುಗು | ನೆಲ್ಲಂಬೂರು, ಕೇರಳ |
| ಹಗರಿ | ಮುಳ್ಳಯ್ಯನಗಿರಿ, ಚಿಕ್ಕಮಗಳೂರು |
| ವಾರಾಹಿ | ಶಿವಮೊಗ್ಗ |
ನದಿಗಳು ಮತ್ತು ಉಗಮ ಸ್ಥಾನಗಳು
By Karnataka | 24 Aug, 2026 | Comments Off on ನದಿಗಳು ಮತ್ತು ಉಗಮ ಸ್ಥಾನಗಳು