| ವಿವರ | ದಿನಾಂಕ |
| ಭಾರತದ ಸ್ವಾತಂತ್ರ್ಯ ದಿನಾಚರಣೆ | ಆಗಸ್ಟ್ 15 |
| ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ | ಆಗಸ್ಟ್ 14 |
| ಆಸ್ಟ್ರೇಲಿಯಾ ಡೇ(ಫೌಂಡೇಶನ್ ಡೇ) | ಜನವರಿ 26 |
| ಅಮೆರಿಕ ಸಂಯುಕ್ತ ಸಂಸ್ಥಾನಗಳ ಸ್ವಾತಂತ್ರ್ಯ ದಿನಾಚರಣೆ | ಜುಲೈ 4 |
| ಬಾಂಗ್ಲಾದೇಶದ ಸ್ವಾತಂತ್ರ್ಯ ದಿನಾಚರಣೆ | ಮಾರ್ಚ್ 26 |
| ಬ್ರೆಜಿಲ್ ದೇಶದ ಸ್ವಾತಂತ್ರ್ಯ ದಿನಾಚರಣೆ | ಸೆಪ್ಟೆಂಬರ್ 7 |
| ಕೆನಡಾ ದೇಶದ ಸ್ವಾತಂತ್ರ್ಯ ದಿನಾಚರಣೆ | ಜುಲೈ 1 |
| ಚೀನಾ ದೇಶದ ಸ್ವಾತಂತ್ರ್ಯ ದಿನಾಚರಣೆ | ಅಕ್ಟೋಬರ್ 1 |
| ಫ್ರಾನ್ಸ್ ದೇಶದ ಸ್ವಾತಂತ್ರ್ಯ ದಿನಾಚರಣೆ | ಜುಲೈ 14 |
| ಗ್ರೀಸ್ ದೇಶದ ಸ್ವಾತಂತ್ರ್ಯ ದಿನಾಚರಣೆ | ಮಾರ್ಚ್ 25 |
| ಇಸ್ರೇಲ್ ದೇಶದ ಸ್ವಾತಂತ್ರ್ಯ ದಿನಾಚರಣೆ | ಮೇ 14 |
| ಇಟಲಿ ದೇಶದ ಸ್ವಾತಂತ್ರ್ಯ ದಿನಾಚರಣೆ | ಏಪ್ರಿಲ್ 25 |
| ಜಪಾನ್ ದೇಶದ ಸ್ವಾತಂತ್ರ್ಯ ದಿನಾಚರಣೆ | ಆಗಸ್ಟ್ 15 |
| ಮಧ್ಯಆಫ್ರಿಕನ್ ಸ್ವಾತಂತ್ರ್ಯ ದಿನಾಚರಣೆ | ಜನವರಿ 26 |
| ಮ್ಯಾನ್ಮಾರ್ ಸ್ವಾತಂತ್ರ್ಯ ದಿನಾಚರಣೆ | ಜನವರಿ 4 |
ವಿವಿಧ ದೇಶಗಳ ಸ್ವಾತಂತ್ರ್ಯ ದಿನಾಚರಣೆಗಳು
By Karnataka | 24 Aug, 2026 | Comments Off on ವಿವಿಧ ದೇಶಗಳ ಸ್ವಾತಂತ್ರ್ಯ ದಿನಾಚರಣೆಗಳು