Karnatakaexamshub


GK Tables Kannada

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Karnataka  |  30 Jul, 2026  |  Comments Off on ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು 1954 ರಲ್ಲಿ ಸ್ಥಾಪಿಸಲಾಯಿತು. ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಅಧಿಕೃತ 22 ಭಾಷೆಗಳು ಜೊತೆಗೆ ಅಧಿಕೃತ ಭಾಷೆಯಲ್ಲದ ಇಂಗ್ಲಿಷ್ & ರಾಜಸ್ಥಾನಿ ಸೇರಿ ಒಟ್ಟು 24 ಭಾಷೆಗಳ ಉತ್ತಮ ಕೃತಿಗಳನ್ನು ಗುರುತಿಸಿ ಬರಹಗಾರರಿಗೆ ಪ್ರತಿ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
  • ಪ್ರಶಸ್ತಿ ಮೊತ್ತ: 1 ಲಕ್ಷ ರೂ.
  • ಅಧ್ಯಕ್ಷರು (ಚಿತ್ರದಂತೆ): ಚಂದ್ರಶೇಖರ ಕಂಬಾರ
  • ಅಕಾಡೆಮಿ ಕಛೇರಿ: ನವದೆಹಲಿ
manojns1997

error: Content is protected !!