ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನ
- ❯ ಸ್ಥಳ: ಹಾಸನ ಜಿಲ್ಲೆಯ ಶ್ರವಣ ಬೆಳಗೊಳ
- ❯ ನಡೆದ ವರ್ಷ: 2018 ಜೂನ್
- ❯ ಅಧ್ಯಕ್ಷತೆ: ಸಂಶೋಧಕ ಡಾ.ಷಾ ಶೆಟ್ಟರ್
- ❯ ಉದ್ಘಾಟನೆ: ಹೆಚ್.ಡಿ. ದೇವೇಗೌಡ
- ❯ ಉದ್ದೇಶ: ಹಳೆಗನ್ನಡದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ
- ❯ ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್
By Karnataka | 30 Jul, 2026 | Comments Off on ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನ