Karnatakaexamshub


GK Tables Kannada

ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು

By Karnataka  |  30 Jul, 2026  |  Comments Off on ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು


ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು
ವಿವಿ ಸ್ಥಳ ಸ್ಥಾಪನೆ ವಿವಿ ಸ್ಥಳ ಹೆಸರು
ಮೈಸೂರು (ಕರ್ನಾಟಕ ರಾಜ್ಯದ ಪ್ರಥಮ ವಿವಿ) ಮೈಸೂರು 1916 ಮಾನಸ ಗಂಗೋತ್ರಿ
ಬೆಂಗಳೂರು ಬೆಂಗಳೂರು 1964 ಜ್ಞಾನ ಭಾರತಿ
ದಾವಣಗೆರೆ ದಾವಣಗೆರೆ 2008 ಶಿವಗಂಗೋತ್ರಿ
ಗುಲ್ಬರ್ಗಾ ಕಲ್ಬುರ್ಗಿ 1980
ಕರ್ನಾಟಕ ಧಾರವಾಡ 1949 ಛೋಟಾ ಮಹಾಬಲೇಶ್ವರ
ಕುವೆಂಪು ಶಿವಮೊಗ್ಗ 1987 ಸಹ್ಯಾದ್ರಿ
ಮಂಗಳೂರು ಮಂಗಳೂರು 1980 ಮಂಗಳ ಗಂಗೋತ್ರಿ
ತುಮಕೂರು ತುಮಕೂರು 2004
ಕನ್ನಡ ವಿವಿ (ಕನ್ನಡದ ಮೊಟ್ಟ ಮೊದಲ ವಿವಿ) ಹಂಪಿ 2000 ವಿದ್ಯಾರಣ್ಯ
ಅಕ್ಕಮಹಾದೇವಿ ವಿಜಯಪುರ 2003 ರಾಜ್ಯದ ಮೊದಲ ಮಹಿಳಾ ವಿವಿ.
ರಾಣಿ ಚೆನ್ನಮ್ಮ ಬೆಳಗಾವಿ 2010
ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ಬಳ್ಳಾರಿ 2010 ಜ್ಞಾನ ಸಂಗಮ
ಕೇಂದ್ರೀಯ ವಿವಿ ಕಲ್ಬುರ್ಗಿ 2009
ಕರ್ನಾಟಕ ಸಂಸ್ಕೃತ ವಿವಿ ಬೆಂಗಳೂರು 2010
ಕರ್ನಾಟಕ ರಾಜ್ಯ ಕಾನೂನು ವಿವಿ ಹುಬ್ಬಳ್ಳಿ 2009
ಕರ್ನಾಟಕ ಸಂಗೀತ ಅಥವಾ ಗಂಗೂಬಾಯಿ ಹಾನಗಲ್ ವಿವಿ ಮೈಸೂರು 2009
manojns1997

error: Content is protected !!