Karnatakaexamshub


GK Tables Kannada

ನೀನಾಸಂ

By Karnataka  |  30 Jul, 2026  |  Comments Off on ನೀನಾಸಂ


ನೀನಾಸಂ
  • ಪೂರ್ಣ ಹೆಸರು: ನೀಲಕಂಠೇಶ್ವರ ನಾಟ್ಯ ಸೇವಾ ಸಂಘ
  • ಸ್ಥಾಪಕರು: ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ.ವಿ. ಸುಬ್ಬಣ್ಣ
  • ಸ್ಥಾಪನೆ: 1949
  • ಸ್ಥಳ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು
  • ಪ್ರಸ್ತುತ ಮುಖ್ಯಸ್ಥರು: ಕೆ.ವಿ. ಅಕ್ಷರ
  • ವಿಶೇಷ: ರಂಗಕಲಾಸಂಘ, ತಿರುಗಾಟ ಎಂಬ ಸಂಚಾರಿ ರಂಗತಂಡದ ಮೂಲಕ ಎಲ್ಲೆಡೆ ರಂಗಭೂಮಿ ಪ್ರದರ್ಶನ ನೀಡುತ್ತದೆ.
  • ನೀನಾಸಂ ಪ್ರತಿಷ್ಠಾನ ಸಂಸ್ಥೆ: ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಮಾಜ ಸೇವೆ ಸಲ್ಲಿಸುವ ಉದ್ದೇಶವನ್ನುಟ್ಟುಕೊಂಡು ಕಾರ್ಯಾಚರಿಸುತ್ತಿರುವ ಹಿರಿಯ ಸಂಸ್ಥೆ.
manojns1997

error: Content is protected !!