Karnatakaexamshub


GK Tables Kannada

ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು

By Karnataka  |  30 Jul, 2026  |  Comments Off on ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು


ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು
ಕವಿ ಕಾವ್ಯನಾಮ ಸಾಹಿತಿ / ಕವಿಯ ಪೂರ್ಣ ಹೆಸರು
ಕೆ.ವಿ. ಪುಟ್ಟಪ್ಪ ಕುವೆಂಪು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
ದ.ರಾ. ಬೇಂದ್ರೆ ಅಂಬಿಕಾತನಯ ದತ್ತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಮಾಸ್ತಿ ಶ್ರೀನಿವಾಸ ಮಾಸ್ತಿ ವೆಂಕಟೇಶ ಅಯ್ಯಂಗಾರ್
ವಿ.ಕೃ. ಗೋಕಾಕ್ ವಿನಾಯಕ ವಿನಾಯಕ ಕೃಷ್ಣ ಗೋಕಾಕ್
ಬಿ.ಎಂ. ಶ್ರೀಕಂಠಯ್ಯ ಬಿ.ಎಂ.ಶ್ರೀ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ರಂ.ಶ್ರೀ ಮುಗಳಿ ರಸಿಕ ರಂಗ ರಂಗನಾಥ ಶ್ರೀನಿವಾಸ ಮುಗಳಿ
ವಿ. ಸೀತಾರಾಮಯ್ಯ ವಿ.ಸೀ. ವೆಂಕಟರಾಮಯ್ಯ ಸೀತಾರಾಮಯ್ಯ
ಕೆ.ಎಸ್. ನರಸಿಂಹಸ್ವಾಮಿ ಕೆ.ಎಸ್.ನ ಕಿಕ್ಕೇರಿ ಸುಬ್ಬರಾವ್ ನರಸಿಂಹ ಸ್ವಾಮಿ
ಮುದ್ದಣ ಮುದ್ದಣ ನಂದಳಿಕೆ ಲಕ್ಷ್ಮೀನಾರಾಯಣಪ್ಪ
ಅ.ನ. ಕೃಷ್ಣರಾಯ ಅ.ನ.ಕೃ ಅರಕಲಗೂಡು ನರಸಿಂಗರಾಯ ಕೃಷ್ಣರಾಯ
ಪು.ತಿ. ನರಸಿಂಹಾಚಾರ್ ಪು.ತಿ.ನ ಪುರೋಹಿತ ತಿರುನಾರಾಯಣ ನರಸಿಂಹಾಚಾರ್
ವೈದೇಹಿ ವೈದೇಹಿ ಜಾನಕಿ ಶ್ರೀನಿವಾಸ ಮೂರ್ತಿ
ಪಂಜೆ ಮಂಗೇಶರಾಯ ಕವಿಶಿಷ್ಯ ಪಂಜೆ ಮಂಗೇಶರಾಯ
ಜಿ.ಎಸ್.ಎಸ್ ಜಿ.ಎಸ್.ಎಸ್ ಜಿ.ಎಸ್.ಶಿವರುದ್ರಪ್ಪ
ಅ.ರಾ. ಮಿತ್ರ ಅ.ರಾ.ಮಿತ್ರ ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ
ಯು.ಆರ್. ಅನಂತಮೂರ್ತಿ ಯು.ಆರ್.ಎ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ
ದೇ. ಜವರೇಗೌಡ ದೇ.ಜ.ಗೌ ದೇವೇಗೌಡ ಜವರೇಗೌಡ
ಜಿ.ಪಿ. ರಾಜರತ್ನಂ ಭ್ರಮರ ಗುಂಡ್ಲು ಪಂಡಿತ ರಾಜರತ್ನಂ
ಟಿ.ಪಿ. ಕೈಲಾಸಂ ಕೈಲಾಸಂ ತ್ಯಾಗರಾಜ ಪರಮಶಿವ ಕೈಲಾಸಂ
ತೀ.ನಂ.ಶ್ರೀ ತೀ.ನಂ.ಶ್ರೀ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ
ತ.ರಾ. ಸುಬ್ಬರಾವ್ ತ.ರಾ.ಸು ತಳುಕು ರಾಮಸ್ವಾಮಯ್ಯ ಸುಬ್ಬರಾವ್
ಮಧುರ ಚೆನ್ನ ವರಪಂಡಿತ ಹಲಸಂಗಿಯ ಚನ್ನಮಲ್ಲಪ್ಪ
ಗಳಗನಾಥ ಗಳಗನಾಥ ವೆಂಕಟೇಶ ತಿರುಕೋ ಕುಲಕರ್ಣಿ
manojns1997

error: Content is protected !!