Category: GK Tables Kannada
ಪ್ರಸಿದ್ಧ ಬಿರುದುಗಳು ಮತ್ತು ಕವಿಗಳು
By Karnataka |
30 Jul, 2026
Comments Off on ಪ್ರಸಿದ್ಧ ಬಿರುದುಗಳು ಮತ್ತು ಕವಿಗಳು
ಪ್ರಸಿದ್ಧ ಬಿರುದುಗಳು ಮತ್ತು ಕವಿಗಳು ಬಿರುದುಗಳು ಕವಿಗಳು ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ ಆಧುನಿಕ ಸರ್ವಜ್ಞ ಡಿ.ವಿ. ಗುಂಡಪ್ಪ ಷಟ್ಪದಿ ಬ್ರಹ್ಮ / ಉಭಯ ಕವಿ ಕಮಲ ರವಿ ರಾಘವಾಂಕ ರಗಳೆ ಕವಿ ಹರಿಹರ ಶೃಂಗಾರ ಕವಿ ರತ್ನಾಕರವರ್ಣಿ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ ಕನ್ನಡದ ಕಬೀರ ಶಿಶುನಾಳ ಶರೀಫ ಕರ್ನಾಟಕದ ಮಾರ್ಟಿನ್ ಲೂಥರ್ ಬಸವೇಶ್ವರರು ಕರ್ನಾಟಕದ ಮೀರಾಬಾಯಿ ಅಕ್ಕಮಹಾದೇವಿ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸ ನಡೆದಾಡುವ ವಿಶ್ವಕೋಶ ಡಾ. […]
ಕನ್ನಡ ರಾಜ್ಯೋತ್ಸವ
By Karnataka |
30 Jul, 2026
Comments Off on ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ ❯ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡಿಗರ ನಾಡ ಹಬ್ಬವಾಗಿ ಆಚರಣೆ. ❯1956ರ ನವೆಂಬರ್ 1 ರಂದು ಏಕೀಕೃತ ವಿಶಾಲ ಮೈಸೂರು ನಿರ್ಮಾಣ (1953ರ ಫಜಲ್ ಅಲಿ ನೇತೃತ್ವದ ರಾಜ್ಯ ಪುನರ್ ವಿಂಗಡಣಾ ಆಯೋಗ ಶಿಫಾರಸ್ಸಿನ ಅನ್ವಯ). ❯ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಎಂದು ಘೋಷಣೆ. ❯1956ರ ನವೆಂಬರ್ 1 ರಂದು ಮೈಸೂರು ರಾಜ್ಯ ಉದ್ಘಾಟನೆ. (ಏಕೀಕರಣದ ಮೊದಲ ಮುಖ್ಯಮಂತ್ರಿ – ಎಸ್. ನಿಜಲಿಂಗಪ್ಪ) ❯ಕರ್ನಾಟಕ ರಾಜ್ಯವಾಗಿ ಮರುನಾಮಕರಣ – […]
ಕನ್ನಡ ಪ್ರಸಿದ್ಧ ಕೃತಿಗಳು
By Karnataka |
30 Jul, 2026
Comments Off on ಕನ್ನಡ ಪ್ರಸಿದ್ಧ ಕೃತಿಗಳು
ಪ್ರಸಿದ್ಧ ಕೃತಿಗಳು ಸಾಹಿತ್ಯ ರಚನೆ ಸಾಹಿತಿ ರಾಮಾಯಣ ವಾಲ್ಮೀಕಿ ಶ್ರೀ ರಾಮಾಯಣ ದರ್ಶನಂ ಕುವೆಂಪು ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ ದೇ.ಜವರೇಗೌಡ ಶ್ರೀ ರಾಮಾಯಣ ಮಹಾನ್ವೇಷಣಂ ವೀರಪ್ಪ ಮೊಯ್ಲಿ ಅದ್ಭುತ ರಾಮಾಯಣ ಮುದ್ದಣ ತೊರವೆ ರಾಮಾಯಣ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ
ಪ್ರಮುಖ ಕನ್ನಡ ಸಾಹಿತ್ಯ ಸಮ್ಮೇಳನಗಳು
By Karnataka |
30 Jul, 2026
Comments Off on ಪ್ರಮುಖ ಕನ್ನಡ ಸಾಹಿತ್ಯ ಸಮ್ಮೇಳನಗಳು
ಪ್ರಮುಖ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಖ್ಯೆ ವರ್ಷ ಅಧ್ಯಕ್ಷರು ಸ್ಥಳ 1 1915 ಹೆಚ್.ವಿ. ನಂಜುಂಡಯ್ಯ ಬೆಂಗಳೂರು 2 1916 ಹೆಚ್.ವಿ. ನಂಜುಂಡಯ್ಯ ಬೆಂಗಳೂರು 21 1935 ಎನ್.ಎಸ್. ಸುಬ್ಬರಾವ್ ಮುಂಬಯಿ 26 1941 ಎ.ಆರ್. ಕೃಷ್ಣಶಾಸ್ತ್ರಿ ಹೈದರಾಬಾದ್ 50 1978 ವಿ.ಕಿ. ರಾಜೂರ‍್ ನವದೆಹಲಿ 80 2014 ನಾ. ಡಿಸೋಜ ಮಡಿಕೇರಿ 81 2015 ಡಾ|| ಸಿದ್ಧಲಿಂಗಯ್ಯ ಶ್ರವಣಬೆಳಗೊಳ 82 2016 ಬರಗೂರು ರಾಮಚಂದ್ರಪ್ಪ ರಾಯಚೂರು 83 2017 ಚಂದ್ರಶೇಖರ ಪಾಟೀಲ ಮೈಸೂರು 84 2019 […]
ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು
By Karnataka |
30 Jul, 2026
Comments Off on ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು
ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು ಪುರಸ್ಕೃತರು ವರ್ಷ ವಿಶೇಷತೆ ಸರ್. ಎಂ. ವಿಶ್ವೇಶ್ವರಯ್ಯ 1955 ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ. ಭಾರತದ ಪ್ರಸಿದ್ಧ ಇಂಜಿನಿಯರ್. ಭಾರತದ ಆರ್ಥಿಕ ಯೋಜನೆಗಳ ಪಿತಾಮಹ, ಆಧುನಿಕ ಮೈಸೂರು ರಾಜ್ಯದ ನಿರ್ಮಾಪಕ. ಭೀಮಸೇನ್ ಜೋಶಿ 2008 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಮೂಲತಃ ಕರ್ನಾಟಕದ ಗದಗ ಜಿಲ್ಲೆಯ ರೋಣದವರು. ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು (2005) ಸಿ.ಎನ್.ಆರ್. ರಾವ್ 2014 ಅಂತರರಾಷ್ಟ್ರೀಯ ಖ್ಯಾತ ರಸಾಯನಶಾಸ್ತ್ರಜ್ಞರು, ವಿಜ್ಞಾನ ಲೇಖಕರು. ಸಿ.ವಿ.ರಾಮನ್ […]
ಕನ್ನಡದ ಕವಿಗಳ ವಿಶೇಷತೆ
By Karnataka |
30 Jul, 2026
Comments Off on ಕನ್ನಡದ ಕವಿಗಳ ವಿಶೇಷತೆ
ಕನ್ನಡದ ಕವಿಗಳ ವಿಶೇಷತೆ ರಾಷ್ಟ್ರಕವಿಗಳು ಎಂ.ಗೋವಿಂದ ಪೈ, ಕುವೆಂಪು, ಜಿ.ಎಸ್. ಶಿವರುದ್ರಪ್ಪ ಕವಿ ರತ್ನತ್ರಯರು ಪಂಪ, ಪೊನ್ನ, ರನ್ನ ಕವಿಚಕ್ರವರ್ತಿಗಳು ಪೊನ್ನ, ರನ್ನ, ಜನ್ನ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಎಸ್.ಎಲ್. ಭೈರಪ್ಪ ಮತ್ತು ವೀರಪ್ಪ ಮೊಯ್ಲಿ ಕಬೀರ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಎಂ. ಗೋಪಾಲಕೃಷ್ಣ ಅಡಿಗ ಮತ್ತು ಚಂದ್ರಶೇಖರ ಕಂಬಾರ ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು ಪುರಂದರದಾಸರು & ಕನಕದಾಸರು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 8 ಕನ್ನಡ ಸಾಹಿತಿಗಳು
By Karnataka |
30 Jul, 2026
Comments Off on ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 8 ಕನ್ನಡ ಸಾಹಿತಿಗಳು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 8 ಕನ್ನಡ ಸಾಹಿತಿಗಳು ಕವಿ ಕೃತಿ ವರ್ಷ ಕುವೆಂಪು ಶ್ರೀ ರಾಮಾಯಣ ದರ್ಶನಂ 1967 ದ.ರಾ. ಬೇಂದ್ರೆ ನಾಕುತಂತಿ 1973 ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1977 ಮಾಸ್ತಿ ಚಿಕ್ಕವೀರ ರಾಜೇಂದ್ರ 1983 ವಿ.ಕೃ. ಗೋಕಾಕ್ ಭಾರತ ಸಿಂಧು ರಶ್ಮಿ 1990 ಯು.ಆರ್. ಅನಂತಮೂರ್ತಿ ಸಮಗ್ರ ಸಾಹಿತ್ಯ 1994 ಗಿರೀಶ್ ಕಾರ್ನಾಡ್ ಸಮಗ್ರ ಸಾಹಿತ್ಯ 1998 ಚಂದ್ರಶೇಖರ ಕಂಬಾರ ಸಮಗ್ರ ಸಾಹಿತ್ಯ 2010
ಗೋಕಾಕ್ ವರದಿ
By Karnataka |
27 Jul, 2026
Comments Off on ಗೋಕಾಕ್ ವರದಿ
1956ರಲ್ಲಿ ಭಾಷಾ ಆಧಾರದ ಮೇರೆಗೆ ರಾಜ್ಯಗಳು ಪುನರ್ವಿಂಗಡಣೆಯಾದ ನಂತರ, ಕರ್ನಾಟಕವು ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತು. 1960 ಮತ್ತು 70ರ ದಶಕದಲ್ಲಿ ಕನ್ನಡಿಗರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಾ ಹೋಯಿತು. ಜೊತೆಗೆ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಉದ್ದೇಶದಿಂದ ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಓದುತ್ತಿದ್ದರು. ಹಾಗಾಗಿ ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಓದದೇ ಶಿಕ್ಷಣವನ್ನು ಮುಗಿಸಿ, ಇದರಿಂದ ಕನ್ನಡ ಭಾಷೆಗೆ ಕುಂದುಂಟಾಗುವ ಸಂಭವ ಒದಗಿ ಬಂದಿತ್ತು. ಇದು ಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ […]
ಮಹಾಜನ್ ಆಯೋಗದ ವರದಿ
By Karnataka |
27 Jul, 2026
Comments Off on ಮಹಾಜನ್ ಆಯೋಗದ ವರದಿ
1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ನಂತರ ಮುಂಬಯಿ ಪ್ರಾಂತದ ಅಧೀನದಲ್ಲಿದ್ದ ಬೆಳಗಾವಿ ಜಿಲ್ಲೆಯು ಮುಂಬಯಿ ರಾಜ್ಯಕ್ಕೆ ಸೇರ್ಪಡೆಗೊಂಡಿತು. ಆದರೆ 1956ರಲ್ಲಿ ಭಾಷಾ ಆಧಾರದಲ್ಲಿ ರಾಜ್ಯಗಳು ಪುನರ್ವಿಂಗಡನೆಗೊಂಡು ಮೈಸೂರು ರಾಜ್ಯ ಉದಯವಾದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯು ಕನ್ನಡ ನಾಡಿಗೆ ಸೇರ್ಪಡೆಗೊಂಡಿತು. ಬೆಳಗಾವಿ ಭಾಗದಲ್ಲಿ ಅಲ್ಪಸ್ವಲ್ಪ ಮರಾಠಿ ಪ್ರಾಬಲ್ಯ ಇದ್ದಾಗ್ಯೂ, ಇದು ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿರುವ ಭೂಭಾಗವಾಗಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇತ್ತು. ಹೀಗಾಗಿ ಕೇಂದ್ರ ಸರ್ಕಾರವು ಅಕ್ಟೋಬರ್ 25, 1966ರಲ್ಲಿ ಸುಪ್ರೀಂ […]
ಪ್ರಾಚೀನ ಕಾಲದಲ್ಲಿ ಕಂಡುಬರುತ್ತಿದ್ದ ಪ್ರಮುಖ 8 ವಿವಾಹ ವಿಧಗಳು
By Karnataka |
24 Jun, 2026
Leave a comment
ಕ್ರಮ ಸಂಖ್ಯೆ ವಿವಾಹದ ಹೆಸರು 1 ಬ್ರಹ್ಮ 2 ದೈವ 3 ಅರ್ಷ 4 ಪ್ರಜಾಪತ್ಯ 5 ಗಾಂಧರ್ವ 6 ಅಸುರ 7 ರಾಕ್ಷಸ 8 ಪೈಶಾಚ