Karnatakaexamshub


GK Tables Kannada

ಪ್ರಮುಖ ಕನ್ನಡ ಸಾಹಿತ್ಯ ಸಮ್ಮೇಳನಗಳು

By Karnataka  |  30 Jul, 2026  |  Comments Off on ಪ್ರಮುಖ ಕನ್ನಡ ಸಾಹಿತ್ಯ ಸಮ್ಮೇಳನಗಳು


ಪ್ರಮುಖ ಕನ್ನಡ ಸಾಹಿತ್ಯ ಸಮ್ಮೇಳನಗಳು
ಸಂಖ್ಯೆ ವರ್ಷ ಅಧ್ಯಕ್ಷರು ಸ್ಥಳ
1 1915 ಹೆಚ್.ವಿ. ನಂಜುಂಡಯ್ಯ ಬೆಂಗಳೂರು
2 1916 ಹೆಚ್.ವಿ. ನಂಜುಂಡಯ್ಯ ಬೆಂಗಳೂರು
21 1935 ಎನ್.ಎಸ್. ಸುಬ್ಬರಾವ್ ಮುಂಬಯಿ
26 1941 ಎ.ಆರ್. ಕೃಷ್ಣಶಾಸ್ತ್ರಿ ಹೈದರಾಬಾದ್
50 1978 ವಿ.ಕಿ. ರಾಜೂರ‍್ ನವದೆಹಲಿ
80 2014 ನಾ. ಡಿಸೋಜ ಮಡಿಕೇರಿ
81 2015 ಡಾ|| ಸಿದ್ಧಲಿಂಗಯ್ಯ ಶ್ರವಣಬೆಳಗೊಳ
82 2016 ಬರಗೂರು ರಾಮಚಂದ್ರಪ್ಪ ರಾಯಚೂರು
83 2017 ಚಂದ್ರಶೇಖರ ಪಾಟೀಲ ಮೈಸೂರು
84 2019 ಡಾ. ಚಂದ್ರಶೇಖರ ಕಂಬಾರ ಧಾರವಾಡ
manojns1997

error: Content is protected !!