Karnatakaexamshub


GK Tables Kannada

ಕನ್ನಡದ ಕವಿಗಳ ವಿಶೇಷತೆ

By Karnataka  |  30 Jul, 2026  |  Comments Off on ಕನ್ನಡದ ಕವಿಗಳ ವಿಶೇಷತೆ


ಕನ್ನಡದ ಕವಿಗಳ ವಿಶೇಷತೆ
ರಾಷ್ಟ್ರಕವಿಗಳು ಎಂ.ಗೋವಿಂದ ಪೈ, ಕುವೆಂಪು, ಜಿ.ಎಸ್. ಶಿವರುದ್ರಪ್ಪ
ಕವಿ ರತ್ನತ್ರಯರು ಪಂಪ, ಪೊನ್ನ, ರನ್ನ
ಕವಿಚಕ್ರವರ್ತಿಗಳು ಪೊನ್ನ, ರನ್ನ, ಜನ್ನ
ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಎಸ್.ಎಲ್. ಭೈರಪ್ಪ ಮತ್ತು ವೀರಪ್ಪ ಮೊಯ್ಲಿ
ಕಬೀರ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಎಂ. ಗೋಪಾಲಕೃಷ್ಣ ಅಡಿಗ ಮತ್ತು ಚಂದ್ರಶೇಖರ ಕಂಬಾರ
ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು ಪುರಂದರದಾಸರು & ಕನಕದಾಸರು

manojns1997

error: Content is protected !!