| ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 8 ಕನ್ನಡ ಸಾಹಿತಿಗಳು | ||
|---|---|---|
| ಕವಿ | ಕೃತಿ | ವರ್ಷ |
| ಕುವೆಂಪು | ಶ್ರೀ ರಾಮಾಯಣ ದರ್ಶನಂ | 1967 |
| ದ.ರಾ. ಬೇಂದ್ರೆ | ನಾಕುತಂತಿ | 1973 |
| ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು | 1977 |
| ಮಾಸ್ತಿ | ಚಿಕ್ಕವೀರ ರಾಜೇಂದ್ರ | 1983 |
| ವಿ.ಕೃ. ಗೋಕಾಕ್ | ಭಾರತ ಸಿಂಧು ರಶ್ಮಿ | 1990 |
| ಯು.ಆರ್. ಅನಂತಮೂರ್ತಿ | ಸಮಗ್ರ ಸಾಹಿತ್ಯ | 1994 |
| ಗಿರೀಶ್ ಕಾರ್ನಾಡ್ | ಸಮಗ್ರ ಸಾಹಿತ್ಯ | 1998 |
| ಚಂದ್ರಶೇಖರ ಕಂಬಾರ | ಸಮಗ್ರ ಸಾಹಿತ್ಯ | 2010 |
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 8 ಕನ್ನಡ ಸಾಹಿತಿಗಳು
By Karnataka | 30 Jul, 2026 | Comments Off on ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 8 ಕನ್ನಡ ಸಾಹಿತಿಗಳು