Karnatakaexamshub


GK Tables Kannada

ಪ್ರಸಿದ್ಧ ಬಿರುದುಗಳು ಮತ್ತು ಕವಿಗಳು

By Karnataka  |  30 Jul, 2026  |  Comments Off on ಪ್ರಸಿದ್ಧ ಬಿರುದುಗಳು ಮತ್ತು ಕವಿಗಳು


ಪ್ರಸಿದ್ಧ ಬಿರುದುಗಳು ಮತ್ತು ಕವಿಗಳು
ಬಿರುದುಗಳು ಕವಿಗಳು
ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ
ಆಧುನಿಕ ಸರ್ವಜ್ಞ ಡಿ.ವಿ. ಗುಂಡಪ್ಪ
ಷಟ್ಪದಿ ಬ್ರಹ್ಮ / ಉಭಯ ಕವಿ ಕಮಲ ರವಿ ರಾಘವಾಂಕ
ರಗಳೆ ಕವಿ ಹರಿಹರ
ಶೃಂಗಾರ ಕವಿ ರತ್ನಾಕರವರ್ಣಿ
ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ
ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ
ಕನ್ನಡದ ಕಬೀರ ಶಿಶುನಾಳ ಶರೀಫ
ಕರ್ನಾಟಕದ ಮಾರ್ಟಿನ್ ಲೂಥರ್ ಬಸವೇಶ್ವರರು
ಕರ್ನಾಟಕದ ಮೀರಾಬಾಯಿ ಅಕ್ಕಮಹಾದೇವಿ
ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸ
ನಡೆದಾಡುವ ವಿಶ್ವಕೋಶ ಡಾ. ಶಿವರಾಮ ಕಾರಂತ
ಪ್ರೇಮ ಕವಿ ಕೆ.ಎಸ್. ನರಸಿಂಹ ಸ್ವಾಮಿ
ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್
ಕನ್ನಡದ ವರ್ಡ್ಸ್‌ವರ್ತ್ ಕುವೆಂಪು
ತ್ರಿಪದಿ ಚಕ್ರವರ್ತಿ ಸರ್ವಜ್ಞ
ಕರ್ನಾಟಕ ವಚನ ಪಿತಾಮಹ ಫ.ಗು. ಹಳಕಟ್ಟಿ
ದಾನ ಚಿಂತಾಮಣಿ ಅತ್ತಿಮಬ್ಬೆ
ದಲಿತ ಕವಿ ಸಿದ್ಧಲಿಂಗಯ್ಯ
ಆದಿಕವಿ ಪಂಪ
ವರಕವಿ ದ.ರಾ. ಬೇಂದ್ರೆ
ಚುಟುಕು ಬ್ರಹ್ಮ ದಿನಕರ ದೇಸಾಯಿ
ಕೈವಾರ ತಾತಯ್ಯ ಕೈವಾರ ಯೋಗಿ ತಾತಯ್ಯ
ಕವಿ ರತ್ನ ರನ್ನ
ಕವಿ ಕುಲ ಗುರು ಮಹಾಕವಿ ಕಾಳಿದಾಸ
manojns1997

error: Content is protected !!