| ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು | ||
|---|---|---|
| ಪುರಸ್ಕೃತರು | ವರ್ಷ | ವಿಶೇಷತೆ |
| ಸರ್. ಎಂ. ವಿಶ್ವೇಶ್ವರಯ್ಯ | 1955 | ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ. ಭಾರತದ ಪ್ರಸಿದ್ಧ ಇಂಜಿನಿಯರ್. ಭಾರತದ ಆರ್ಥಿಕ ಯೋಜನೆಗಳ ಪಿತಾಮಹ, ಆಧುನಿಕ ಮೈಸೂರು ರಾಜ್ಯದ ನಿರ್ಮಾಪಕ. |
| ಭೀಮಸೇನ್ ಜೋಶಿ | 2008 | ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಮೂಲತಃ ಕರ್ನಾಟಕದ ಗದಗ ಜಿಲ್ಲೆಯ ರೋಣದವರು. ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು (2005) |
| ಸಿ.ಎನ್.ಆರ್. ರಾವ್ | 2014 | ಅಂತರರಾಷ್ಟ್ರೀಯ ಖ್ಯಾತ ರಸಾಯನಶಾಸ್ತ್ರಜ್ಞರು, ವಿಜ್ಞಾನ ಲೇಖಕರು. ಸಿ.ವಿ.ರಾಮನ್ & ಅಬ್ದುಲ್ ಕಲಾಂ ನಂತರ ಭಾರತ ರತ್ನ ಪ್ರಶಸ್ತಿ ಪಡೆದ ವಿಜ್ಞಾನಿ. ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು (2001) |
ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು
By Karnataka | 30 Jul, 2026 | Comments Off on ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು