| ನಾಟಕಗಳ ಬಗ್ಗೆ ವಿಶೇಷತೆ | |
|---|---|
| ಸಾಹಿತಿಗಳು | ಬರೆದ ಪ್ರಮುಖ ನಾಟಕಗಳು |
| ಕುವೆಂಪು | ಬೊಮ್ಮನಹಳ್ಳಿ ಕಿಂದರಿಜೋಗಿ, ರಕ್ತಾಕ್ಷಿ, ಬೆರಳಗೆ ಕೊರಳ್, ಜಲಗಾರ, ಯಮನ ಸೋಲು |
| ಶಿವರಾಮ ಕಾರಂತ | ಗರ್ಭದ ಗುಡಿ, ಮುಕ್ತದ್ವಾರ, ಗೆದ್ದವರ ಸತ್ಯ |
| ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | ಶಾಂತ, ಸಾಲಿತ್ರಿ, ತಾಳಿಕೋಟೆ, ಶಿವಛತ್ರಪತಿ, ಕಾಕನಕೋಟೆ |
| ವಿ.ಕೃ. ಗೋಕಾಕ್ | ಜನನಾಯಕ, ಯುಗಾಂತರ, ವಿಮರ್ಶಕ |
| ಗಿರೀಶ್ ಕಾರ್ನಾಡ್ | ಯಯಾತಿ, ತುಘಲಕ್, ಹಯವದನ, ತಲೆದಂಡ, ಅಗ್ನಿ ಮತ್ತು ಮಳೆ, ನಾಗಮಂಡಲ, ಟಿಪ್ಪುವಿನ ಕನಸುಗಳು |
| ದ.ರಾ. ಬೇಂದ್ರೆ | ನಗೆಹೊಗೆ, ಸಾಯೋ ಆಟ, ತಿರುಕನ ಪಿಡುಗು |
| ಚಂದ್ರಶೇಖರ ಕಂಬಾರ | ಬೆಂಬತ್ತಿದ ಕಣ್ಣು, ಹುಲಿಯ ನೆರಳು, ಸಿರಿ ಸಂಪಿಗೆ, ಜೋಕುಮಾರ ಸ್ವಾಮಿ, ಕಾಡು ಕುದುರೆ |
| ಟಿ.ಪಿ. ಕೈಲಾಸಂ | ಅಮ್ಮಾವ್ರ ಗಂಡ, ಬಹಿಷ್ಕಾರ, ಸತ್ತವನ ಸಂತಾಪ, ಸೂಳೆ, ತಾವರೆಕೆರೆ |
| ಪಿ. ಲಂಕೇಶ್ | ಸಂಕ್ರಾಂತಿ, ಗುಣಮುಖಿ, ಗಿಳಿಯು ಪಂಜರದೊಳಿಲ್ಲ |
| ಸಿದ್ಧಲಿಂಗಯ್ಯ | ಏಕಲವ್ಯ, ಪಂಚಮ ಮತ್ತು ನೆಲಸಮ |
| ಚಂದ್ರಶೇಖರ ಪಾಟೀಲ್ | ಜಗದಂಬೆ, ಕೊಡಗೆಗಳು, ಅಪ್ಪ, ಟಿಂಗರ ಬುಡ್ಡಣ್ಣ |
ನಾಟಕಗಳ ಬಗ್ಗೆ ವಿಶೇಷತೆ
By Karnataka | 30 Jul, 2026 | Comments Off on ನಾಟಕಗಳ ಬಗ್ಗೆ ವಿಶೇಷತೆ