Karnatakaexamshub


GK Tables Kannada

ವಚನಕಾರರು / ದಾಸರು ಮತ್ತು ಅಂಕಿತನಾಮ

By Karnataka  |  30 Jul, 2026  |  Comments Off on ವಚನಕಾರರು / ದಾಸರು ಮತ್ತು ಅಂಕಿತನಾಮ


ವಚನಕಾರರು / ದಾಸರು ಮತ್ತು ಅಂಕಿತನಾಮ
ವಚನಕಾರರು/ದಾಸರು ಅಂಕಿತನಾಮ
ಬಸವಣ್ಣ ಕೂಡಲ ಸಂಗಮ
ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ
ಅಲ್ಲಮ ಪ್ರಭು ಗುಹೇಶ್ವರ
ಡಿವಿಜಿ ಮಂಕುತಿಮ್ಮ
ಪುರಂದರ ದಾಸರು ಪುರಂದರ ವಿಠಲ
ಕನಕದಾಸರು ಕಾಗಿನೆಲೆ ಆದಿಕೇಶವ
ಶ್ರೀಪಾದರಾಜ ರಂಗವಿಠಲ
ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ
ಚೆನ್ನಬಸವಣ್ಣ ಚೆನ್ನ ಸಂಗಯ್ಯ
ಸಿದ್ದರಾಮ ಕಪಿಲಸಿದ್ಧ ಮಲ್ಲಿಕಾರ್ಜುನ
ಜೇಡರ ದಾಸಿಮಯ್ಯ ರಾಮನಾಥ
manojns1997

error: Content is protected !!