| ಕರ್ನಾಟಕದ ಪ್ರಮುಖ ಪ್ರಶಸ್ತಿಗಳು ಮತ್ತು ನೀಡುವ ಸಂಸ್ಥೆಗಳು | |
|---|---|
| ಪ್ರಶಸ್ತಿ | ನೀಡುವವರು |
| ನೃಪತುಂಗ | ಬಿಎಂಟಿಸಿ ಮತ್ತು ಕಸಾಪ |
| ನಾಡೋಜ | ಹಂಪಿ ಕನ್ನಡ ವಿವಿ |
| ಬಸವ ಕೃಷಿ | ಕೂಡಲ ಸಂಗಮದ ಪಂಚಮಸಾಲಿ ಪೀಠ |
| ಬಸವ ಶ್ರೀ | ಚಿತ್ರದುರ್ಗದ ಮುರುಘಾ ಮಠ |
| ಸರಸ್ವತಿ ಸಮ್ಮಾನ್ | ಕೆ.ಕೆ.ಬಿರ್ಲಾ ಫೌಂಡೇಶನ್ |
| ರಾಷ್ಟ್ರೀಯ ಬಸವ, ಪಂಪ | ಕರ್ನಾಟಕ ರಾಜ್ಯ ಸರ್ಕಾರ |
ಕರ್ನಾಟಕದ ಪ್ರಮುಖ ಪ್ರಶಸ್ತಿಗಳು ಮತ್ತು ನೀಡುವ ಸಂಸ್ಥೆಗಳು
By Karnataka | 30 Jul, 2026 | Comments Off on ಕರ್ನಾಟಕದ ಪ್ರಮುಖ ಪ್ರಶಸ್ತಿಗಳು ಮತ್ತು ನೀಡುವ ಸಂಸ್ಥೆಗಳು