Karnatakaexamshub


Category: Q and A in Kannada

Q and A in Kannada
Q and Answers in Kannada Part – 79

By Karnataka  |  24 Aug, 2026
Comments Off on Q and Answers in Kannada Part – 79

ಪ್ರಶ್ನೆ ಉತ್ತರ ವಿಶ್ವದ ವಾತಾವರಣ ವಲಯಗಳನ್ನು ಕೊಪ್ಪೆನ್ ಅವರು ಎಷ್ಟು ವಿಧಗಳಾಗಿ ವಿಂಗಡಿಸಿದ್ದಾರೆ? ಐದು ವಿಧಗಳು ಆರ್ಕಾಟಿಕ್ ಪ್ರದೇಶದಲ್ಲಿ ಡಿಸೆಂಬರ್ 22 ರಂದು ಸೂರ್ಯನು ಗೋಚರಿಸುವ ಅವಧಿ ಎಷ್ಟು? 5 ರಿಂದ 6 ಗಂಟೆ ಲೋಥಾಲ್ ಮತ್ತು ಕಾಲಿಬಂಗನ್ ಗಳು ಯಾವುದಕ್ಕೆ ಸಂಬಂಧಿಸಿವೆ? ಹರಪ್ಪಾ ಸಂಸ್ಕೃತಿ ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ? ಐಹೊಳೆ ಪ್ರಶಸ್ತಿ ಶಾಸನದಲ್ಲಿ ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ ಯಾವುದು? ಬೆಂಗಳೂರು ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು? […]

Q and A in Kannada
Q and Answers in Kannada Part – 78

By Karnataka  |  24 Aug, 2026
Comments Off on Q and Answers in Kannada Part – 78

ಪ್ರಶ್ನೆ ಉತ್ತರ “ಅಂತರ ರಾಷ್ಟ್ರೀಯ ವೃದ್ಧರ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ? ಅಕ್ಟೋಬರ್ 1 ಕಾವ್ಯ ಹಾಗೂ ಶಾಸ್ತ್ರ ಎರಡೂ ಗುಣಗಳನ್ನು ಹೊಂದಿರುವ ಕೃತಿ ಯಾವುದು? ಕವಿರಾಜಮಾರ್ಗ ಮೊದಲ ಬಾರಿಗೆ ಭಾಷಾ ಆಧಾರದ ಮೇಲೆ ರಚನೆಯಾದ ಆಂಧ್ರಪ್ರದೇಶವು ಅಧಿಕೃತವಾಗಿ ಸ್ಥಾಪನೆಯಾದ ದಿನ? ಅಕ್ಟೋಬರ್ 1 ,1953 CAG ಯವರನ್ನು ನೇಮಕ ಮಾಡಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡಿದ ವಿಧಿ ಯಾವುದು? 148 ನೇ ವಿಧಿ ರಾಷ್ಟ್ರೀಯ ವರಮಾನದ ಅಳತೆಗಾಗಿ ತೆಗೆದುಕೊಳ್ಳುವ ಅವಧಿ ಎಷ್ಟು? ಒಂದು ವರ್ಷ ದೇಶದಲ್ಲಿ ಅತಿ ಹೆಚ್ಚು […]

Q and A in Kannada
Q and Answers in Kannada Part – 77

By Karnataka  |  24 Aug, 2026
Comments Off on Q and Answers in Kannada Part – 77

ಪ್ರಶ್ನೆ ಉತ್ತರ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡದ್ದು? May 26, 2014 ಕೇಪ್ ಟೌನ್ ಯಾವ ರಾಷ್ಟ್ರದಲ್ಲಿದೆ? ದಕ್ಷಿಣ ಆಫ್ರಿಕಾ ಶಾಂತಿನಿಕೇತನ ಸ್ಥಾಪಿಸಿದವರು? ರವೀಂದ್ರನಾಥ ಟ್ಯಾಗೋರ್ “ದಿ ಫಾಲ್ ಆಫ್ ಎ ಸ್ಪ್ಯಾರೋ” ಕೃತಿಯ ಕರ್ತೃ? ಸಲೀಂ ಅಲಿ ಅತ್ಯಂತ ಹಳೆಯ ಕಾರ್ಮಿಕ ಸಂಘಟನೆ ಯಾವುದು? AITUC (1920) ಬಮಾಕೊ ಯಾವ ದೇಶದ ರಾಜಧಾನಿ? ಮಾಲಿ ವನ್ಯಜೀವಿ ಸಂರಕ್ಷಣಾ ಅಧಿನಿಯಮ ಜಾರಿಗೆ ಬಂದ ವರ್ಷ? 1972 ‘ಹಟ್ಟಿ ಚಿನ್ನದ ಗಣಿ’ ರಾಯಚೂರು ಜಿಲ್ಲೆಯ ಯಾವ ತಾಲೂಕಿನಲ್ಲಿದೆ? […]

Q and A in Kannada
Q and Answers in Kannada Part – 76

By Karnataka  |  24 Aug, 2026
Comments Off on Q and Answers in Kannada Part – 76

ಪ್ರಶ್ನೆ ಉತ್ತರ ಮಹಾರಾಷ್ಟ್ರದ ಚಳಿಗಾಲದ ರಾಜಧಾನಿ ಹಾಗೂ ವಿದರ್ಭ ಪ್ರಾಂತ್ಯದ ಕೇಂದ್ರ ಸ್ಥಾನ ಯಾವುದು? ನಾಗಪುರ “ಎಲ್ ನಿನೊ” ವಿದ್ಯಮಾನವು ಸಾಮಾನ್ಯವಾಗಿ ಯಾವ ಮಳೆಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ? ಮುಂಗಾರು ಮಳೆ (ಜೂನ್ – ಸೆಪ್ಟೆಂಬರ್) ಪೋಲಿಯೋ ಲಸಿಕೆ ಅನ್ವೇಷಿಸಿದವರು ಯಾರು? ಡಾ. ಜೋನಸ್ ಸಾಲ್ಕ್ WWW ಇದರ ಪ್ರವರ್ತಕರು ಯಾರು? ಟಿಮ್ ಬರ್ನರ್ಸ್-ಲೀ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಬೆಳೆಯಬಹುದಾದ ಏಕೈಕ ತೋಟಗಾರಿಕಾ ಬೆಳೆ ಯಾವುದು? ಪಪ್ಪಾಯಿ “ಬುದ್ಧ ಅಂಡ್ ಹಿಸ್ ಧಮ್ಮ” ಪುಸ್ತಕದ ಕರ್ತೃ […]

Q and A in Kannada
Q and Answers in Kannada Part – 75

By Karnataka  |  24 Aug, 2026
Comments Off on Q and Answers in Kannada Part – 75

ಪ್ರಶ್ನೆ ಉತ್ತರ ಭಾರತದಲ್ಲಿ ಭಾಷಾ ಪತ್ರಿಕೆಗಳ ಪ್ರಾರಂಭವನ್ನು ಯಾವ ವರ್ಷದಿಂದ ಕಾಣಬಹುದು? 1818 ರಿಂದ ಭಾರತದಲ್ಲಿ ರಾಷ್ಟ್ರೀಯ ವಿದ್ಯುತ್ ಜಾಲವನ್ನು ಯಾವಾಗ ಸ್ಥಾಪಿಸಲಾಯಿತು? 1980 ರಲ್ಲಿ ಪ್ರಸ್ತುತ ಕೊಹಿನೂರ್ ವಜ್ರ ಯಾವ ದೇಶದಲ್ಲಿದೆ? ಇಂಗ್ಲೆಂಡ್ (ಬ್ರಿಟನ್) ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಸಂಸ್ಥೆ ಯಾವುದು? ಲೋಕಾಯುಕ್ತ “ವಿಶ್ವ ರೇಡಿಯೋ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ? ಫೆಬ್ರವರಿ 13 ಯುನೆಸ್ಕೋ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿ ರಚನೆಯಾದದ್ದು ಯಾವಾಗ? 1945, ನವೆಂಬರ್ 16 “ವಡ್ಡಾರಾಧನೆ” ಕೃತಿಯ ಕರ್ತೃ ಯಾರು? ಶಿವಕೋಟ್ಯಾಚಾರ್ಯ ಗುವಾಹಟಿ […]

Q and A in Kannada
Q and Answers in Kannada Part – 74

By Karnataka  |  24 Aug, 2026
Comments Off on Q and Answers in Kannada Part – 74

ಪ್ರಶ್ನೆ ಉತ್ತರ ವಿಶ್ವ ಪ್ರಸಿದ್ಧ ಐಫೆಲ್ ಟವರ್ ಎಲ್ಲಿದೆ? ಪ್ಯಾರಿಸ್ (ಫ್ರಾನ್ಸ್‌ನ ರಾಜಧಾನಿ) ಭಾರತವನ್ನು ಪೋಲಿಯೋ ಮುಕ್ತ ದೇಶವೆಂದು ಘೋಷಿಸಿದ್ದು ಯಾವಾಗ? 2014, ಮಾರ್ಚ್ 27 ಮೂರನೇ ಪಾಣಿಪತ್ ಯುದ್ಧ ನಡೆದದ್ದು ಯಾವಾಗ? 1761 ಸಿರಿಯಾ ದೇಶದ ರಾಜಧಾನಿ ಯಾವುದು? ಡಮಾಸ್ಕಸ್ ರಾಯಚೂರಿನಲ್ಲಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರವಿರುವ ಸ್ಥಳದ ಹೆಸರೇನು? ಶಕ್ತಿನಗರ ಅಡ್ಯಾರ್ ನದಿ ಯಾವ ರಾಜ್ಯದಲ್ಲಿದೆ? ತಮಿಳುನಾಡು ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರು ಯಾರು? ಹೆನ್ರಿ ಡುನಾಟ್ (1901) “ಪರ್ವತ ನಾಡು” ಎಂದು ಯಾವ ದೇಶವನ್ನು […]

Q and A in Kannada
Q and Answers in Kannada Part – 73

By Karnataka  |  24 Aug, 2026
Comments Off on Q and Answers in Kannada Part – 73

ಪ್ರಶ್ನೆ ಉತ್ತರ “ಪ್ರಿಸನ್ ಡೈರಿ” ಕೃತಿಯ ಕರ್ತೃ ಯಾರು? ಜಯಪ್ರಕಾಶ್ ನಾರಾಯಣ್ ಕನಕದಾಸರ ಜನ್ಮ ಸ್ಥಳ ಬಾದ ಯಾವ ಜಿಲ್ಲೆಯಲ್ಲಿದೆ? ಪ್ರಸ್ತುತ – ಹಾವೇರಿ ಮೊದಲು – ಧಾರವಾಡ ಪ್ರಖ್ಯಾತ ‘ಮಸ್ಕಿ ಶಾಸನ’ ರಾಯಚೂರು ಜಿಲ್ಲೆಯ ಯಾವ ತಾಲೂಕಿನಲ್ಲಿದೆ? ಲಿಂಗಸಗೂರು ಯುರೋಪ್ ನ ಅತಿದೊಡ್ಡ ಬ್ಯಾಂಕ್ ಯಾವುದು? ಎಚ್ ಎಸ್ ಬಿ ಸಿ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ತುರ್ತು ಪರಿಸ್ಥಿತಿ ಹೇರಿದ್ದು ಯಾವಾಗ? ೧೯೩೦ ದೇಶದ ಪ್ರಥಮ ಹೊಗೆಮುಕ್ತ ಗ್ರಾಮ ಯಾವುದು? ಕಾದಲವೇಣಿ ಗ್ರಾಮ ಪಂಚಾಯಿತಿಯ ವೈಚಕುರಹಳ್ಳಿ […]

Q and A in Kannada
Q and Answers in Kannada Part – 72

By Karnataka  |  24 Jun, 2026
Leave a comment

ಪ್ರಶ್ನೆ ಉತ್ತರ ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು? ಲಾರ್ಡ್ ಮೌಂಟ್ ಬ್ಯಾಟನ್ ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು? ರಾಕೇಶ್ ಶರ್ಮ ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು? ಆರ್ಯಭಟ ಸಿಂಧೂ ನಾಗರಿಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು? ಒಳಚರಂಡಿ ವ್ಯವಸ್ಥೆ ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು? ಅಥರ್ವಣ ವೇದ ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ? ಋಗ್ವೇದ ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು? ಪಾಲಿ ಭಾಷೆ ಭಾರತದ ಮೊದಲ ವಾಕ್ […]

Q and A in Kannada
Q and Answers in Kannada Part – 71

By Karnataka  |  24 Jun, 2026
Leave a comment

ಪ್ರಶ್ನೆ ಉತ್ತರ ಇತ್ತೀಚೆಗೆ 2015 ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು? ಡಾ. ಎಸ್. ಎಸ್. ಅರ್ಕೇರಿ ಫಿಫಾ (FIFA) ನ ವಿಸ್ತೃತ ರೂಪ? ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಫುಟ್ಬಾಲ್ ಅಸೋಸಿಯೇಷನ್ ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು? ಅರ್ಥರ್ ವೈನಿ (ಇಂಗ್ಲೆಂಡ್) ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ? ದೊಡ್ಡ ಬೆಲೆ ಲಕ್ಷ್ಮಿನರಸಿಂಹಚಾರ್ ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆ ಎಲ್ಲಿದೆ? ಭುವನೇಶ್ವರ ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು? ಹಮ್ಮಿಂಗ್ […]

Q and A in Kannada
Q and Answers in Kannada Part – 70

By Karnataka  |  24 Jun, 2026
Leave a comment

ಪ್ರಶ್ನೆ ಉತ್ತರ ಮೂರ್ತಿದೇವಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು? ಸಿ.ಕೆ.ನಾಗರಾಜರಾವ್ ಜಿ.ಎಸ್.ಎಂ (GSM) ನ ವಿಸ್ತೃತ ರೂಪವೇನು? ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಅಧಿಕ ಪ್ರೋಟೀನ್ ಹೊಂದಿರುವ ಬೇಳೆ ಯಾವುದು? ಸೋಯಾಬಿನ್ ಗುರು ಮಹಿಪತಿ ಇದು ಯಾರ ಅಂಕಿತನಾಮವಾಗಿದೆ? ಮಹಿಪತಿದಾಸರು 1992 – 2002ರ ಸಾಲಿನ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು? ಬಿಮಲ್ ಲಾಲನ್ ಸೋಡಾ ವಾಟರ್‌ನಲ್ಲಿರುವ ಆಮ್ಲ ಯಾವುದು? ಕಾರ್ಬಲಿಕ್ ಆಮ್ಲ ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? ಮಸಾಲಾ ವಸ್ತುಗಳ ಉತ್ಪಾದನೆ 1994 […]

error: Content is protected !!