Karnatakaexamshub


Category: Q and A in Kannada

Q and A in Kannada
Q and Answers in Kannada Part – 89

By Karnataka  |  25 Aug, 2026
Comments Off on Q and Answers in Kannada Part – 89

ಪ್ರಶ್ನೆ ಉತ್ತರ ಮೊದಲ ಕಂಪ್ಯೂಟರ್ ಅನಿಮೇಷನ್‌ಗಳನ್ನು ಎಲ್ಲಿ ಉತ್ಪಾದಿಸಲಾಯಿತು? ರುದರ್ಫೋರ್ಡ್ ಆಪಲ್ಟನ್ ಪ್ರಯೋಗಾಲಯ ಷೇರು ಮಾರುಕಟ್ಟೆ ಯಾವ ದೇಶದಲ್ಲಿ ರೂಪಗೊಂಡಿತು? ಇಂಗ್ಲೆಂಡ್ (ಲಂಡನ್) ಷೇರು ವಿನಿಮಯ ಕೇಂದ್ರ ಯಾವಾಗ ರೂಪಗೊಂಡಿತು? 1773 ಪ್ರಾಚೀನ ಕಾಲದಲ್ಲಿ ಅರ್ಥಶಾಸ್ತ್ರವನ್ನು —- ಎಂದು ಕರೆಯುತ್ತಿದ್ದರು? ವಾರ್ತಾ ‘ಮೌಂಟ್ ಕುಕ್’ ಇದು ಯಾವ ದೇಶದ ಅತ್ಯುನ್ನತ ಶಿಖರವಾಗಿದೆ? ನ್ಯೂಜಿಲೆಂಡ್ ಭಾರತ ಸರ್ಕಾರ ಆರಂಭಿಸಿದ ಮಿಷನ್ ಇಂದ್ರಧನುಷ್ ಯಾವುದಕ್ಕೆ ಸಂಬಂಧಿಸಿದ್ದು? ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಲಸಿಕಾಕಾರ್ಯಕ್ರಮ ಮಧ್ಯಕಾಲೀನ ಇತಿಹಾಸದಲ್ಲಿ ಕಂಡುಬರುವ ಬಂಜಾರಾಸಮುದಾಯದವರು ಯಾರು? […]

Q and A in Kannada
Q and Answers in Kannada Part – 88

By Karnataka  |  25 Aug, 2026
Comments Off on Q and Answers in Kannada Part – 88

ಪ್ರಶ್ನೆ ಉತ್ತರ ಗಾಳಿಯಿಲ್ಲದೆ ಅವು ಒಂದೇ ದರದಲ್ಲಿ ಬೀಳುತ್ತವೆ ಎಂಬುದನ್ನು ನಿರೂಪಿಸಲು ಚಂದ್ರನ ಮೇಲೆ ಸುತ್ತಿಗೆ ಮತ್ತು ಗರಿಗಳನ್ನು ಇಳಿಸಿದವರು ಯಾರು? ಡೇವಿಡ್ ಆರ್. ಸ್ಕಾಟ್ ಭೂಮಿಯನ್ನು ಕಪ್ಪು ಕುಳಿ(black hole)ಯನ್ನಾಗಿ ಮಾಡಿದರೆ, ಅದರ ಘಟನೆಯ ದಿಗಂತದ ವ್ಯಾಸ ಯಾವುದು? 20mm ಆಕ್ಟೋಪಸ್ ಎಷ್ಟು ಹೃದಯಗಳನ್ನು ಹೊಂದಿದೆ? ಮೂರು ರಸಾಯನಶಾಸ್ತ್ರಜ್ಞ ನಾರ್ಮನ್ ಲಾರ್ಸೆನ್ ಅವರು WD-40 ಉತ್ಪನ್ನವನ್ನು ಯಾವ ವರ್ಷದಲ್ಲಿ ಕಂಡುಹಿಡಿದರು? 1953 ಬರಿಗಣ್ಣಿನಿಂದ ನೀವು ನೋಡಬಹುದಾದ ಹೆಚ್ಚು ದೂರ ಯಾವುದು? 2.5 ಮಿಲಿಯನ್ ಬೆಳಕಿನ ವರ್ಷಗಳು […]

Q and A in Kannada
Q and Answers in Kannada Part – 87

By Karnataka  |  25 Aug, 2026
Comments Off on Q and Answers in Kannada Part – 87

ಪ್ರಶ್ನೆ ಉತ್ತರ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿ (IOC) ಕೇಂದ್ರ ಕಚೇರಿ ಯಾವ ದೇಶದಲ್ಲಿದೆ? ಸ್ವಿಟ್ಜರ್ಲೆಂಡ್ ಭಾರತೀಯ ಸ್ಟೇಟ್ ಬ್ಯಾಂಕ್ ಯಾವ ವಿದೇಶದಲ್ಲಿ ತನ್ನ ಪ್ರಥಮ ಶಾಖೆ ಪ್ರಾರಂಭಿಸಿತು? ಒಮನ್ ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಲ್ಲಿ ಕಾದು ಬಿಸಿಯಾಗಲು ಬಳಸುವ ವಸ್ತು ಯಾವುದು? ನೈಕ್ರೋಮ್ ಹೃದಯ ಬಡಿತದ ನಕ್ಷಾ ರೂಪದ ಚಿತ್ರಣ ನೀಡಲು ಬಳಸುವ ಸಾಧನ ಯಾವುದು? ಎಲೆಕ್ಟ್ರೋ ಕಾರ್ಡಿಯೋಗ್ರಾಫಿ ಕಣ್ಣು ಗುಡ್ಡೆಯನ್ನು ತೇವದಿಂದ ಕೂಡಿರುವಂತೆ ಮಾಡುವ ಗ್ರಂಥಿ ಯಾವುದು? ಅಶ್ರು ಗ್ರಂಥಿ ರಸ್ತೆ ಸುರಕ್ಷತೆಯನ್ನು ಸುಧಾರಿಸಲು 1934 ರಲ್ಲಿ […]

Q and A in Kannada
Q and Answers in Kannada Part – 86

By Karnataka  |  25 Aug, 2026
Comments Off on Q and Answers in Kannada Part – 86

ಪ್ರಶ್ನೆ ಉತ್ತರ ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು? ತ್ಯಾಗರಾಜ ಸರ್ವೋಚ್ಚ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ? ಜನವರಿ 28 ಭಾರತ ದೇಶದ ಉತ್ತರ ಭಾಗದ ಕೊನೆಯ ಪಾಯಿಂಟ್? ಕಿಲಿಕ್ ಪಾಸ್ ಭಾರತದ ದಕ್ಷಿಣ ತುದಿಯ ಹೆಸರು? ಕೇಪ್ ಕೊಮೊರಿನ್ ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ? ಹರಿಷೇಣ ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ? ೧೯೯೪ ಮೊದಲನೆ ಒಲಂಪಿಕ್ಸ್ ಆಟಗಳು ಎಲ್ಲಿ ನಡೆದವು? ಅಥೆನ್ಸ್ ಸಮಾನ ಒತ್ತಡವನ್ನು ಹೊಂದಿರುವ […]

Q and A in Kannada
Q and Answers in Kannada Part – 85

By Karnataka  |  25 Aug, 2026
Comments Off on Q and Answers in Kannada Part – 85

ಪ್ರಶ್ನೆ ಉತ್ತರ “ಟಾಟಾಪಾನಿ” ಎಂಬ ಉಷ್ಣ ವಲಯದ ಬುಗ್ಗೆ ಯಾವ ರಾಜ್ಯದಲ್ಲಿದೆ? ಮಧ್ಯಪ್ರದೇಶ ಭುಜ್ ನಲ್ಲಿರುವ ಸೌರಕೋಶ ಪ್ರತಿ ವರ್ಷ ಎಷ್ಟು ಉಷ್ಣಶಕ್ತಿಯನ್ನು ಒದಗಿಸುತ್ತದೆ? 220 ಲಕ್ಷ kwh ನಮ್ಮ ದೇಶದಲ್ಲಿ ಅತಿದೊಡ್ಡ ಗಾಳಿಯಂತ್ರಗಳ ಘಟಕ ಎಲ್ಲಿದೆ? ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ “ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್” ಗ್ರಂಥದ ಕರ್ತೃ ಯಾರು? ಡಾ.ಬಿ.ಆರ್.ಅಂಬೇಡ್ಕರ್ ಚಿಪ್ಕೋ ಚಳುವಳಿಯ ನಾಯಕ ಯಾರು? ಸುಂದರ್ ಲಾಲ್ ಬಹುಗುಣ ಚಂಪಾರಣ್ಯ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ? ಬಿಹಾರ ನಕ್ಸಲ್ ಬರಿ ಚಳುವಳಿ ನಡೆದದ್ದು […]

Q and A in Kannada
Q and Answers in Kannada Part – 84

By Karnataka  |  25 Aug, 2026
Comments Off on Q and Answers in Kannada Part – 84

ಪ್ರಶ್ನೆ ಉತ್ತರ ಲೂದಿ ಸಂತತಿಯಲ್ಲಿ “ಖಾಜಿ” ಎಂದರೆ? ನ್ಯಾಯಾಧೀಶ “ದ್ವೈತ”ಸಿದ್ಧಾಂತದ ಅರ್ಥ? ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆ ಪ್ಲಾಸಿ ಕದನ ಯಾವಾಗ ನಡೆಯಿತು? 1757 ಮೈಸೂರಿನ ನಂದಿ ವಿಗ್ರಹದ ನಿರ್ಮಾಪಕರು? ದೊಡ್ಡ ದೇವರಾಜ್ ಒಡೆಯರು 1862 ಇಂಡಿಯನ್ ಪಿನಲ್ ಕೋಡ್ ಕರ್ನಾಟಕದಲ್ಲಿ ಜಾರಿಗೊಳಿಸಿದವರು? ಲಾರ್ಡ್ ಬೌರಿಂಗ್ ಕಾರ್ಲೆಯಲ್ಲಿರುವ ಸುಂದರವಾದ ಚೈತ್ಯವನ್ನು ನಿರ್ಮಿಸಿದವರು? ಶಾತವಾಹನರು “ಸೈಮನ್ ಆಯೋಗ” ಭಾರತಕ್ಕೆ ಯಾವಾಗ ಭೇಟಿ ನೀಡಿತು? ೧೯೨೮ ರಾಷ್ಟ್ರೀಯ ಕಿಸಾನ್ ದಿನವನ್ನು ಯಾರ ಹುಟ್ಟು ಹಬ್ಬದ ನೆನಪಿಗಾಗಿ ಆಚರಿಸಲಾಗುತ್ತದೆ? ಚೌಧರಿ […]

Q and A in Kannada
Q and Answers in Kannada Part – 83

By Karnataka  |  25 Aug, 2026
Comments Off on Q and Answers in Kannada Part – 83

ಪ್ರಶ್ನೆ ಉತ್ತರ ಪೂರ್ವ ವೈದಿಕ ಕಾಲದ ಪ್ರಮುಖ ಪರಿಷತ್ತುಗಳು ಯಾವುವು? ಸಭಾ, ಸಮಿತಿ ದಶರಾಜ್ಞ ಎಂದರೆ? ಹತ್ತು ರಾಜರುಗಳ ಕದನ ಭಾರತದ ಪುರಾತತ್ವ ಇಲಾಖೆ ಯಾವಾಗ ಸ್ಥಾಪನೆಯಾಯಿತು? 1861 ಉತ್ತರ ವೈದಿಕಕಾಲದಲ್ಲಿ “ವೃಹಿ”ಎಂದರೆ? ಭತ್ತ ಬುದ್ಧನಿಗೆ ದಿಕ್ಷೆ ನೀಡಿದ ಇಬ್ಬರು ಗುರುಗಳು ಯಾರು? ಅಲಾಲಕಮಲ,ಉದ್ರಕರಾಮ ಪುತ್ರ ಕರ್ನಾಟಕದಲ್ಲಿ ಕಂಡುಬಂದ ಅಶೋಕನ ಮೊದಲ ಶಾಸನ? ಬ್ರಹ್ಮಗಿರಿ ಅಶ್ವಘೋಷ.ವಸುಮಿತ್ರ.ಸುಸ್ರುತ ಇವರು ಯಾರ ಆಸ್ಥಾನದಲ್ಲಿದ್ದರು? ಕನಿಷ್ಕ “ಕುಡಿಮಿಯಾ ಮಲೈ”ಈ ಶಾಸನ ಕರ್ನಾಟಕದ ಯಾವ ಕಲೆಯ ಬಗ್ಗೆ ತಿಳಿಸುತ್ತದೆ? ಸಂಗೀತ “ಕಳಿಂಗತ್ತುಪ್ಪರಣಿ”ಕೃತಿಯ ಕರ್ತೃ? […]

Q and A in Kannada
Q and Answers in Kannada Part – 82

By Karnataka  |  24 Aug, 2026
Comments Off on Q and Answers in Kannada Part – 82

ಪ್ರಶ್ನೆ ಉತ್ತರ ಭಾರತೀಯ ರಾಷ್ಟ್ರೀಯತೆಯ ಪ್ರವಾದಿಯೆಂದು ಯಾರನ್ನು ಕರೆಯಲಾಗಿದೆ? ರಾಜಾರಾಮ್ ಮೋಹನ್ ರಾಯ್ ಮೋಹನ ತರಂಗಿಣಿ ಕೃತಿ ರಚಿಸಿದವರು ಯಾರು? ಕನಕದಾಸರು ಹರಿಕಥಾಮೃತಸಾರ ಕೃತಿಯ ಕರ್ತೃ? ಜಗನ್ನಾಥದಾಸ ತಾಜ್ ಮಹಲ್ ನ ಮೂಲ ನಕ್ಷೆಗಾರ ಯಾರು? ಉಸ್ತಾದ್ ಅಹ್ಮದ್ ಲಾಹೋರಿ ಯಾವುದು ಭಾರತದ ಮೊದಲ ‘ನವೋದ್ಯಮ ನಿಯತಕಾಲಿಕೆ ಆಗಿದೆ? ಕೋಫೌಂಡರ್ ಋಗ್, ಯಜು, ಮತ್ತು ಸಾಮವೇದಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ? ಸಂಹಿತ ಯಾವ ಪರಿಷತ್ತು ರಾಜನನ್ನು ಸಾಮಾನ್ಯವಾಗಿ ಚುನಾಯಿಸುತ್ತಿತ್ತು? ಸಭಾ ಉಪನಯನ ಸಂಸ್ಕಾರದ ಬಗ್ಗೆ ಯಾವ ವೈದಿಕ […]

Q and A in Kannada
Q and Answers in Kannada Part – 81

By Karnataka  |  24 Aug, 2026
Comments Off on Q and Answers in Kannada Part – 81

ಪ್ರಶ್ನೆ ಉತ್ತರ ಮೌನ ಯುದ್ಧವೆಂದರೆ? ಗುಪ್ತ ಕಾರ್ಯಾಚರಣೆಯ ಯುದ್ಧ ಕುರುಕ್ಷೇತ್ರ ಯುದ್ಧಕ್ಕೆ ಕಾರಣವೇನು? ದ್ರೌಪದಿಯ ಅವಮಾನ ವರ್ಣರಂಜಿತ ವ್ಯಕ್ತಿತ್ವವೆಂದರೆ? ಬಹುಮುಖಿ ಪ್ರತಿಭೆಯ ವ್ಯಕ್ತಿ ಎಂದರ್ಥ ಫಿಲ್ಮ್‌ಫೇರ್ ಪ್ರಶಸ್ತಿ ಆರಂಭವಾದದ್ದು ಯಾವಾಗ? ೧೯೫೪ ಸಚಿನ್ ತೆಂಡುಲ್ಕರ್ ಎಷ್ಟು ಏಕದಿನ ಪಂದ್ಯಗಳು ಆಡಿದ್ದಾರೆ? 463 ಭಾರತದ ಪಾರ್ಲಿಮೆಂಟ್ ಇವುಗಳನ್ನೊಳಗೊಂಡಿದೆ? ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ ಸಂಸ್ಕೃತ ಕೃತಿ ‘ಲೀಲಾವತಿ’ ಯಾವ ವಿಷಯಕ್ಕೆ ಸಂಬಂಧಿಸಿದೆ? ಗಣಿತಶಾಸ್ತ್ರ ವಿ.ಕೃ.ಗೋಕಾಕ್ ರವರ ಮೊದಲ ಕಾವ್ಯ? ಕಲೋಪಾಸಕ ‘ಕಿಂದರಿ ಜೋಗಿ’ ಈ ಕೃತಿಯ ರಚನಕಾರರು? ಕುವೆಂಪು ಕೌಟಿಲ್ಯನು […]

Q and A in Kannada
Q and Answers in Kannada Part – 80

By Karnataka  |  24 Aug, 2026
Comments Off on Q and Answers in Kannada Part – 80

ಪ್ರಶ್ನೆ ಉತ್ತರ ಭಾರತದ ಸಂವಿಧಾನವನ್ನು ನ್ಯಾಯಾಧೀಶರ ಸ್ವರ್ಗ ಎಂದು ವರ್ಣಿಸಿದವರು ಯಾರು? ಐವರ್ ಜೆನ್ನಿಂಗ್ಸ್ “ಅಲೆಮಾರಿ ಆನೆ(ನೊಮಾಡಿಕ್ ಎಲಿಫೆಂಟ್)” ಎನ್ನುವುದು ಒಂದು_ ಭಾರತ ಮತ್ತು ಮಂಗೋಲಿಯಾ ನಡುವಿನ ರಕ್ಷಣಾ ಕಾರ್ಯಾಚರಣೆ ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ದೆಹಲಿ ಸಿಂಹಾಸನವೇರಿದ ಏಕೈಕ ಹಿಂದೂ ವ್ಯಕ್ತಿ ಎಂದರೆ? ಹೇಮು ಪರ್ದಾ ಸರ್ಕಾರ ಎಂದರೆ? ಅಕ್ಟರ್ ಅಂತಃಪುರದ ಸ್ತ್ರೀಯರ ಹತೋಟಿಗೆ ಒಳಪಟ್ಟಿರುವ ಅವಧಿ ಆಂಧ್ರಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ಯಾವಾಗ ವಿಧಿಸಲಾಗಿತ್ತು? 1954 ಬಹು ವಿವಾಹ್ ಎಂಬ ಗ್ರಂಥವನ್ನು ಬರೆದವರು ಯಾರು? […]

error: Content is protected !!