Karnatakaexamshub


Q and A in Kannada

Q and Answers in Kannada Part – 83

By Karnataka  |  25 Aug, 2026  |  Comments Off on Q and Answers in Kannada Part – 83


ಪ್ರಶ್ನೆಉತ್ತರ
ಪೂರ್ವ ವೈದಿಕ ಕಾಲದ ಪ್ರಮುಖ ಪರಿಷತ್ತುಗಳು ಯಾವುವು?ಸಭಾ, ಸಮಿತಿ
ದಶರಾಜ್ಞ ಎಂದರೆ?ಹತ್ತು ರಾಜರುಗಳ ಕದನ
ಭಾರತದ ಪುರಾತತ್ವ ಇಲಾಖೆ ಯಾವಾಗ ಸ್ಥಾಪನೆಯಾಯಿತು?1861
ಉತ್ತರ ವೈದಿಕಕಾಲದಲ್ಲಿ “ವೃಹಿ”ಎಂದರೆ?ಭತ್ತ
ಬುದ್ಧನಿಗೆ ದಿಕ್ಷೆ ನೀಡಿದ ಇಬ್ಬರು ಗುರುಗಳು ಯಾರು?ಅಲಾಲಕಮಲ,ಉದ್ರಕರಾಮ ಪುತ್ರ
ಕರ್ನಾಟಕದಲ್ಲಿ ಕಂಡುಬಂದ ಅಶೋಕನ ಮೊದಲ ಶಾಸನ?ಬ್ರಹ್ಮಗಿರಿ
ಅಶ್ವಘೋಷ.ವಸುಮಿತ್ರ.ಸುಸ್ರುತ ಇವರು ಯಾರ ಆಸ್ಥಾನದಲ್ಲಿದ್ದರು?ಕನಿಷ್ಕ
“ಕುಡಿಮಿಯಾ ಮಲೈ”ಈ ಶಾಸನ ಕರ್ನಾಟಕದ ಯಾವ ಕಲೆಯ ಬಗ್ಗೆ ತಿಳಿಸುತ್ತದೆ?ಸಂಗೀತ
“ಕಳಿಂಗತ್ತುಪ್ಪರಣಿ”ಕೃತಿಯ ಕರ್ತೃ?ಜಯಗೊಂಡನ್
“ಪಾಣಿಪತ್”ಕದನ 1526 ರಲ್ಲಿ ಎಲ್ಲಿ ನಡೆಯಿತು?ಹರಿಯಾಣ

manojns1997

error: Content is protected !!