Karnatakaexamshub


Q and A in Kannada

Q and Answers in Kannada Part – 81

By Karnataka  |  24 Aug, 2026  |  Comments Off on Q and Answers in Kannada Part – 81


ಪ್ರಶ್ನೆಉತ್ತರ
ಮೌನ ಯುದ್ಧವೆಂದರೆ?ಗುಪ್ತ ಕಾರ್ಯಾಚರಣೆಯ ಯುದ್ಧ
ಕುರುಕ್ಷೇತ್ರ ಯುದ್ಧಕ್ಕೆ ಕಾರಣವೇನು?ದ್ರೌಪದಿಯ ಅವಮಾನ
ವರ್ಣರಂಜಿತ ವ್ಯಕ್ತಿತ್ವವೆಂದರೆ?ಬಹುಮುಖಿ ಪ್ರತಿಭೆಯ ವ್ಯಕ್ತಿ ಎಂದರ್ಥ
ಫಿಲ್ಮ್‌ಫೇರ್ ಪ್ರಶಸ್ತಿ ಆರಂಭವಾದದ್ದು ಯಾವಾಗ?೧೯೫೪
ಸಚಿನ್ ತೆಂಡುಲ್ಕರ್ ಎಷ್ಟು ಏಕದಿನ ಪಂದ್ಯಗಳು ಆಡಿದ್ದಾರೆ?463
ಭಾರತದ ಪಾರ್ಲಿಮೆಂಟ್ ಇವುಗಳನ್ನೊಳಗೊಂಡಿದೆ?ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ
ಸಂಸ್ಕೃತ ಕೃತಿ ‘ಲೀಲಾವತಿ’ ಯಾವ ವಿಷಯಕ್ಕೆ ಸಂಬಂಧಿಸಿದೆ?ಗಣಿತಶಾಸ್ತ್ರ
ವಿ.ಕೃ.ಗೋಕಾಕ್ ರವರ ಮೊದಲ ಕಾವ್ಯ?ಕಲೋಪಾಸಕ
‘ಕಿಂದರಿ ಜೋಗಿ’ ಈ ಕೃತಿಯ ರಚನಕಾರರು?ಕುವೆಂಪು
ಕೌಟಿಲ್ಯನು ಯಾವುದನ್ನು ರಾಜ್ಯದ ಆತ್ಮ ಎಂದಿದ್ದಾನೆ?ಸ್ವಾಮಿ(ರಾಜ)
manojns1997

error: Content is protected !!