Karnatakaexamshub


Q and A in Kannada

Q and Answers in Kannada Part – 86

By Karnataka  |  25 Aug, 2026  |  Comments Off on Q and Answers in Kannada Part – 86


ಪ್ರಶ್ನೆಉತ್ತರ
ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?ತ್ಯಾಗರಾಜ
ಸರ್ವೋಚ್ಚ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ?ಜನವರಿ 28
ಭಾರತ ದೇಶದ ಉತ್ತರ ಭಾಗದ ಕೊನೆಯ ಪಾಯಿಂಟ್?ಕಿಲಿಕ್ ಪಾಸ್
ಭಾರತದ ದಕ್ಷಿಣ ತುದಿಯ ಹೆಸರು?ಕೇಪ್ ಕೊಮೊರಿನ್
ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ?ಹರಿಷೇಣ
ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ?೧೯೯೪
ಮೊದಲನೆ ಒಲಂಪಿಕ್ಸ್ ಆಟಗಳು ಎಲ್ಲಿ ನಡೆದವು?ಅಥೆನ್ಸ್
ಸಮಾನ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ ಯಾವುದು?ಐಸೋಬಾರ್ಸ್
“ಭಾರತದಲ್ಲಿ ಮಾಡಿ” (MAKE IN INDIA) ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು?ನರೇಂದ್ರ ಮೋದಿ
“ಭಾರತಕ್ಕಾಗಿ ಮಾಡಿ” (MAKE FOR INDIA) ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು?ರಘುರಾಮ್ ರಾಜನ್
manojns1997

error: Content is protected !!