| ಪ್ರಶ್ನೆ | ಉತ್ತರ |
| ಭಾರತೀಯ ರಾಷ್ಟ್ರೀಯತೆಯ ಪ್ರವಾದಿಯೆಂದು ಯಾರನ್ನು ಕರೆಯಲಾಗಿದೆ? | ರಾಜಾರಾಮ್ ಮೋಹನ್ ರಾಯ್ |
| ಮೋಹನ ತರಂಗಿಣಿ ಕೃತಿ ರಚಿಸಿದವರು ಯಾರು? | ಕನಕದಾಸರು |
| ಹರಿಕಥಾಮೃತಸಾರ ಕೃತಿಯ ಕರ್ತೃ? | ಜಗನ್ನಾಥದಾಸ |
| ತಾಜ್ ಮಹಲ್ ನ ಮೂಲ ನಕ್ಷೆಗಾರ ಯಾರು? | ಉಸ್ತಾದ್ ಅಹ್ಮದ್ ಲಾಹೋರಿ |
| ಯಾವುದು ಭಾರತದ ಮೊದಲ ‘ನವೋದ್ಯಮ ನಿಯತಕಾಲಿಕೆ ಆಗಿದೆ? | ಕೋಫೌಂಡರ್ |
| ಋಗ್, ಯಜು, ಮತ್ತು ಸಾಮವೇದಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ? | ಸಂಹಿತ |
| ಯಾವ ಪರಿಷತ್ತು ರಾಜನನ್ನು ಸಾಮಾನ್ಯವಾಗಿ ಚುನಾಯಿಸುತ್ತಿತ್ತು? | ಸಭಾ |
| ಉಪನಯನ ಸಂಸ್ಕಾರದ ಬಗ್ಗೆ ಯಾವ ವೈದಿಕ ಕೃತಿ ವಿಸ್ತಾರವಾಗಿ ಹೇಳುತ್ತದೆ? | ಐತರೇಯ ಬ್ರಾಹ್ಮಣ |
| ಕ್ಷತ್ರಿಯ ದೊರೆ ಯಯಾತಿಯು ಬ್ರಾಹ್ಮಣ ಪುರೋಹಿತನ ಮಗಳಾದ ದೇವಯಾನಿಯನ್ನು ಮದುವೆಯಾದುದನ್ನು ಏನೆಂದು ಕರೆಯುತ್ತಾರೆ? | ಪ್ರತಿಲೋಮ ವೈವಾಹಿಕ ಪದ್ಧತಿ |
| ಋಗ್ವೇದಗಳ ಕಾಲದಲ್ಲಿ ಪ್ರಮುಖ ಸಂಪತ್ತು ಎಂದು ಯಾವುದನ್ನು ಪರಿಗಣಿಸುತ್ತಿದ್ದರು? | ಹಸುಗಳು |
Q and Answers in Kannada Part – 82
By Karnataka | 24 Aug, 2026 | Comments Off on Q and Answers in Kannada Part – 82