| ಪ್ರಶ್ನೆ | ಉತ್ತರ |
| ಮಹಾರಾಷ್ಟ್ರದ ಚಳಿಗಾಲದ ರಾಜಧಾನಿ ಹಾಗೂ ವಿದರ್ಭ ಪ್ರಾಂತ್ಯದ ಕೇಂದ್ರ ಸ್ಥಾನ ಯಾವುದು? | ನಾಗಪುರ |
| “ಎಲ್ ನಿನೊ” ವಿದ್ಯಮಾನವು ಸಾಮಾನ್ಯವಾಗಿ ಯಾವ ಮಳೆಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ? | ಮುಂಗಾರು ಮಳೆ (ಜೂನ್ – ಸೆಪ್ಟೆಂಬರ್) |
| ಪೋಲಿಯೋ ಲಸಿಕೆ ಅನ್ವೇಷಿಸಿದವರು ಯಾರು? | ಡಾ. ಜೋನಸ್ ಸಾಲ್ಕ್ |
| WWW ಇದರ ಪ್ರವರ್ತಕರು ಯಾರು? | ಟಿಮ್ ಬರ್ನರ್ಸ್-ಲೀ |
| ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಬೆಳೆಯಬಹುದಾದ ಏಕೈಕ ತೋಟಗಾರಿಕಾ ಬೆಳೆ ಯಾವುದು? | ಪಪ್ಪಾಯಿ |
| “ಬುದ್ಧ ಅಂಡ್ ಹಿಸ್ ಧಮ್ಮ” ಪುಸ್ತಕದ ಕರ್ತೃ ಯಾರು? | ಡಾ. ಬಿ.ಆರ್. ಅಂಬೇಡ್ಕರ್ |
| “ವಿಕ್ರಮಾರ್ಜುನ ವಿಜಯ” ಎಂಬ ಕನ್ನಡ ಮಹಾಕಾವ್ಯವನ್ನು ಬರೆದವರು? | ಪಂಪ |
| NIMHANS ವಿಸ್ತರಿಸಿ? | National Institute of Mental Health and Neuro-Sciences |
| “ಮೆಮೋರಿಸ್ ಆಫ್ ಮೈ ವರ್ಕಿಂಗ್ ಲೈಫ್” ಕೃತಿಯ ಕರ್ತೃ ಯಾರು? | ಸರ್. ಎಂ. ವಿಶ್ವೇಶ್ವರಯ್ಯ |
| BRICS ನಲ್ಲಿ S ಎನ್ನುವುದು? | South Africa |
Q and Answers in Kannada Part – 76
By Karnataka | 24 Aug, 2026 | Comments Off on Q and Answers in Kannada Part – 76