Karnatakaexamshub


Q and A in Kannada

Q and Answers in Kannada Part – 71

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಇತ್ತೀಚೆಗೆ 2015 ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು?ಡಾ. ಎಸ್. ಎಸ್. ಅರ್ಕೇರಿ
ಫಿಫಾ (FIFA) ನ ವಿಸ್ತೃತ ರೂಪ?ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಫುಟ್ಬಾಲ್ ಅಸೋಸಿಯೇಷನ್
ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು?ಅರ್ಥರ್ ವೈನಿ (ಇಂಗ್ಲೆಂಡ್)
ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ?ದೊಡ್ಡ ಬೆಲೆ ಲಕ್ಷ್ಮಿನರಸಿಂಹಚಾರ್
ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆ ಎಲ್ಲಿದೆ?ಭುವನೇಶ್ವರ
ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು?ಹಮ್ಮಿಂಗ್ ಬರ್ಡ್
ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ ರಾಜ್ಯದಲ್ಲಿದೆ?ಮೇಘಾಲಯ
ದಕ್ಷಿಣ ಭಾರತದಿಂದ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದವರು ಯಾರು?ಪಿ. ವಿ. ನರಸಿಂಹ ರಾವ್
ಸ್ಕರ್ವಿ ಕಾಯಿಲೆ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?ವಿಟಮಿನ್ – ಸಿ
ಡಿಸ್ಕವರ್, ಪಲ್ಸರ್, ಬೈಕ್‌ಗಳ ತಯಾರಿಕಾ ಕಂಪನಿ ಯಾವುದು?ಬಜಾಜ್ ಆಟೋಮೊಬೈಲ್ಸ್
ಯಕ್ಷಗಾನ ಇದು ಯಾವ ರಾಜ್ಯದ ಸಾಂಸ್ಕೃತಿಕ ಕಲೆಯಾಗಿದೆ?ಕರ್ನಾಟಕ
ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳ ಯಾವುದು?ಮೇಕೆದಾಟು
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?ವೆಲ್ಲೆಸ್ಲಿ
ಧೂಮಕೇತುಗಳಲ್ಲಿ ಅತ್ಯಂತ ಜನಪ್ರಿಯ ಧೂಮಕೇತು ಯಾವುದು?ಹ್ಯಾಲಿ ಧೂಮಕೇತು
ಕಪ್ಪೆಯ ಹೃದಯದಲ್ಲಿ ಎಷ್ಟು ಭಾಗಗಳಿವೆ?ಮೂರು
ಗಾಳಿಯ ದಿಕ್ಕನ್ನು ತೋರಿಸುವ ಸಾಧನ ಯಾವುದು?ಅನಿಮೋಮೀಟರ್
ಭಾರತದ ಅತಿ ಹೆಚ್ಚು ಲಿಪಿಗಳು ಯಾವ ಲಿಪಿಯ ಮೂಲವನ್ನು ಹೊಂದಿವೆ?ಬ್ರಾಹ್ಮಿ
ಪ್ರಪಂಚದಲ್ಲಿ ಯಾವ ಕ್ರೀಡೆಯ ಕುರಿತು ಅತಿ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ?ಚದುರಂಗ
ಕಿಸಾನ್ ಘಾಟ್ ಇದು ಯಾವ ವ್ಯಕ್ತಿಗೆ ಸಂಬಂಧಿಸಿದ ಸ್ಥಳವಾಗಿದೆ?ಚರಣಸಿಂಗ್
1905 ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸಂಗ್ರಹಿಸಿ ಪ್ರಕಟಿಸಿದವರು ಯಾರು?ಶಾಮಾಶಾಸ್ತ್ರಿ
ಮದ್ರಾಸ್ – ತಮಿಳುನಾಡು ಎಂದು ನಾಮಕರಣಗೊಂಡ ವರ್ಷ ಯಾವುದು?1969
ರೆಕ್ಕೆಗಳೇ ಇಲ್ಲದ ಪಕ್ಷಿ ಯಾವುದು?ಕಿವಿ ಎಂಬ ಹಕ್ಕಿ
ಹೋರಾಟದ ಹಾದಿ ಇದು ಯಾವ ವ್ಯಕ್ತಿಯ ಆತ್ಮಕಥನವಾಗಿದೆ?ಹೆಚ್. ನರಸಿಂಹಯ್ಯ
ರಾಮಾಯಣ ನಡೆಯಿತ್ತೆನ್ನಲಾಗುವ ಯುಗ ಯಾವುದು?ತ್ರೇತಾಯುಗ
ಬಿ.ಪಿ.ಎಲ್ ನ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕರು ಯಾರು?ಪ್ರೀತಿ ಜಿಂಟಾ
ಚೋಮನದುಡಿ ಚಲನಚಿತ್ರದ ನಿರ್ದೇಶಕರು ಯಾರು?ಬಿ. ವಿ. ಕಾರಂತ
ರೈಟ್ ಲೈವ್ಲಿ ಹುಡ್ ಪ್ರಶಸ್ತಿ ಪ್ರಧಾನ ಮಾಡುವ ದೇಶ ಯಾವುದು?ಸ್ವೀಡನ್
ಮೂರನೇ ಕಣ್ಣು ಹೊಂದಿರುವ ಟ್ಯೆಟಾರ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ?ನ್ಯೂಜಿಲ್ಯಾಂಡ್
ಅತೀ ವೇಗವಾಗಿ ಬೆಳೆಯುವ ಮರ ಯಾವುದು?ಬಿದಿರು

manojns1997

Your email address will not be published. Required fields are marked *

error: Content is protected !!