| ಪ್ರಶ್ನೆ | ಉತ್ತರ |
| ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು? | ಲಾರ್ಡ್ ಮೌಂಟ್ ಬ್ಯಾಟನ್ |
| ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು? | ರಾಕೇಶ್ ಶರ್ಮ |
| ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು? | ಆರ್ಯಭಟ |
| ಸಿಂಧೂ ನಾಗರಿಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು? | ಒಳಚರಂಡಿ ವ್ಯವಸ್ಥೆ |
| ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು? | ಅಥರ್ವಣ ವೇದ |
| ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ? | ಋಗ್ವೇದ |
| ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು? | ಪಾಲಿ ಭಾಷೆ |
| ಭಾರತದ ಮೊದಲ ವಾಕ್ ಚಿತ್ರ ಯಾವುದು? | ಆಲಂ ಆರ (1931) |
| ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ ಯಾರು? | ಹರಿತಾಕೌರ್ ದಯಾಳ್ |
| ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಯಾರು? | ಬಾಬು ರಾಜೇಂದ್ರ ಪ್ರಸಾದ್ |
| ಮಿಸ್ ವರ್ಲ್ಡ್ ಆದ ಪ್ರಥಮ ಭಾರತೀಯ ಮಹಿಳೆ ಯಾರು? | ರೀಟಾ ಫರಿಯಾ |
| ಪಂಚತಂತ್ರಗಳನ್ನು ಬರೆದವರು ಯಾರು? | ವಿಷ್ಣು ಶರ್ಮ |
| ನಳಂದ ವಿಶ್ವವಿದ್ಯಾನಿಲಯವನ್ನು ಯಾರು ಕಟ್ಟಿಸಿದರು? | 1ನೇ ಕುಮಾರ ಗುಪ್ತ |
| ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಯಾರು? | ಪಂಡಿತ್ ಜವಹರಲಾಲ್ ನೆಹರು |
| ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಮಹಿಳೆ ಯಾರು? | ಕಲ್ಪನಾ ಚಾವ್ಲಾ |
| ಭಾರತದ ಪ್ರಥಮ ಮಹಿಳಾ ರಾಯಭಾರಿ ಯಾರು? | ಸಿ.ಬಿ.ಮುತ್ತಮ್ಮ |
| ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಪ್ರಥಮ ಮಹಿಳಾಧ್ಯಕ್ಷೆ ಯಾರು? | ವಿಜಯಲಕ್ಷ್ಮಿ ಪಂಡಿತ |
| ಭಾರತದ ರಾಷ್ಟ್ರೀಯ ಹಾಡು ಯಾವುದು? | ವಂದೇ ಮಾತರಂ |
| ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು? | ಬಚೇಂದ್ರಿ ಪಾಲ್ |
| ಭಾರತಕ್ಕೆ ಆಗಮಿಸಿದ ಪ್ರಸಿದ್ಧ ಫ್ರೆಂಚ್ ಗವರ್ನರ್ ಯಾರು? | ಡೂಪ್ಲೆ |
| ದಂಡಯಾತ್ರೆ ಎಲ್ಲಿಂದ ಪ್ರಾರಂಭಿಸಲಾಯಿತು? | ಸಾಬರಮತಿ ಆಶ್ರಮದಿಂದ |
| ಅಭಿನವ ಭಾರತದ ಸ್ಥಾಪಕರು ಯಾರು? | ವಿ.ಡಿ.ಸಾವರಕರ್ |
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಥಮ ಅಧ್ಯಕ್ಷ ಯಾರು? | ಉಮೇಶ್ ಚಂದ್ರ ಬ್ಯಾನರ್ಜಿ |
| ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು? | ಇಂದಿರಾಗಾಂಧಿ |
| ಮಹಾಭಾರತದ ಕರ್ತೃ ಯಾರು? | ವೇದವ್ಯಾಸರು |
| ಮಹಂಜೋದಾರೋ ಪದದ ಅರ್ಥವೇನು? | ಮಡಿದವರ ದಿಬ್ಬ |
| ದೆಹಲಿಯ ಕೆಂಪುಕೋಟೆಯನ್ನು ಕಟ್ಟಿಸಿದ ಮೊಘಲ್ ದೊರೆ ಯಾರು? | ಷಹಜಾನ್ |
| ಪ್ರಾಚೀನ ಭಾರತದ ರಾಜಧಾನಿ ನಗರ ಯಾವುದು? | ಇಂದ್ರ ಪ್ರಸ್ಥ |
| ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು? | ತರೈ |
Q and Answers in Kannada Part – 72
By Karnataka | 24 Jun, 2026 | Leave a comment