| ಪ್ರಶ್ನೆ | ಉತ್ತರ |
| ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡದ್ದು? | May 26, 2014 |
| ಕೇಪ್ ಟೌನ್ ಯಾವ ರಾಷ್ಟ್ರದಲ್ಲಿದೆ? | ದಕ್ಷಿಣ ಆಫ್ರಿಕಾ |
| ಶಾಂತಿನಿಕೇತನ ಸ್ಥಾಪಿಸಿದವರು? | ರವೀಂದ್ರನಾಥ ಟ್ಯಾಗೋರ್ |
| “ದಿ ಫಾಲ್ ಆಫ್ ಎ ಸ್ಪ್ಯಾರೋ” ಕೃತಿಯ ಕರ್ತೃ? | ಸಲೀಂ ಅಲಿ |
| ಅತ್ಯಂತ ಹಳೆಯ ಕಾರ್ಮಿಕ ಸಂಘಟನೆ ಯಾವುದು? | AITUC (1920) |
| ಬಮಾಕೊ ಯಾವ ದೇಶದ ರಾಜಧಾನಿ? | ಮಾಲಿ |
| ವನ್ಯಜೀವಿ ಸಂರಕ್ಷಣಾ ಅಧಿನಿಯಮ ಜಾರಿಗೆ ಬಂದ ವರ್ಷ? | 1972 |
| ‘ಹಟ್ಟಿ ಚಿನ್ನದ ಗಣಿ’ ರಾಯಚೂರು ಜಿಲ್ಲೆಯ ಯಾವ ತಾಲೂಕಿನಲ್ಲಿದೆ? | ಲಿಂಗಸುಗೂರು |
| ಮಾನಸ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? | ಅಸ್ಸಾಂ |
| ಶಿವರಾಮ ಕಾರಂತರ ನೆನಪುಗಳನ್ನು ಬಿಂಬಿಸುವ “ಥೀಮ್ ಪಾರ್ಕ್” ಎಲ್ಲಿದೆ? | ಉಡುಪಿ ಜಿಲ್ಲೆಯ ಕೋಟಾದಲ್ಲಿದೆ |
Q and Answers in Kannada Part – 77
By Karnataka | 24 Aug, 2026 | Comments Off on Q and Answers in Kannada Part – 77