Karnatakaexamshub


Q and A in Kannada

Q and Answers in Kannada Part – 78

By Karnataka  |  24 Aug, 2026  |  Comments Off on Q and Answers in Kannada Part – 78


ಪ್ರಶ್ನೆಉತ್ತರ
“ಅಂತರ ರಾಷ್ಟ್ರೀಯ ವೃದ್ಧರ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ?ಅಕ್ಟೋಬರ್ 1
ಕಾವ್ಯ ಹಾಗೂ ಶಾಸ್ತ್ರ ಎರಡೂ ಗುಣಗಳನ್ನು ಹೊಂದಿರುವ ಕೃತಿ ಯಾವುದು?ಕವಿರಾಜಮಾರ್ಗ
ಮೊದಲ ಬಾರಿಗೆ ಭಾಷಾ ಆಧಾರದ ಮೇಲೆ ರಚನೆಯಾದ ಆಂಧ್ರಪ್ರದೇಶವು ಅಧಿಕೃತವಾಗಿ ಸ್ಥಾಪನೆಯಾದ ದಿನ?ಅಕ್ಟೋಬರ್ 1 ,1953
CAG ಯವರನ್ನು ನೇಮಕ ಮಾಡಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡಿದ ವಿಧಿ ಯಾವುದು?148 ನೇ ವಿಧಿ
ರಾಷ್ಟ್ರೀಯ ವರಮಾನದ ಅಳತೆಗಾಗಿ ತೆಗೆದುಕೊಳ್ಳುವ ಅವಧಿ ಎಷ್ಟು?ಒಂದು ವರ್ಷ
ದೇಶದಲ್ಲಿ ಅತಿ ಹೆಚ್ಚು ಹಣ್ಣುಗಳನ್ನು ಉತ್ಪಾದಿಸುವ ರಾಜ್ಯ ಯಾವುದು?ಆಂಧ್ರಪ್ರದೇಶ
‘ಜಿಂದಾಪೀರ್’ ಎಂದು ಯಾರನ್ನು ಕರೆಯಲಾಗುತ್ತಿತ್ತು?ಔರಂಗಜೇಬ್
‘ಮೂರು ಸಾಮ್ರಾಜ್ಯಗಳ ವರ್ಗೀಕರಣದ ಪಿತಾಮಹ’ ಯಾರು?ಅರ್ನೆಸ್ಟ್ ಹೆಕಲ್
‘ಪಿರಾನ್ಹಾ’ ಎಂಬುದು ಏನು?ಒಂದು ಜಾತಿಯ ಮೀನು
manojns1997

error: Content is protected !!