| ಪ್ರಶ್ನೆ | ಉತ್ತರ |
| ಭಾರತದಲ್ಲಿ ಭಾಷಾ ಪತ್ರಿಕೆಗಳ ಪ್ರಾರಂಭವನ್ನು ಯಾವ ವರ್ಷದಿಂದ ಕಾಣಬಹುದು? | 1818 ರಿಂದ |
| ಭಾರತದಲ್ಲಿ ರಾಷ್ಟ್ರೀಯ ವಿದ್ಯುತ್ ಜಾಲವನ್ನು ಯಾವಾಗ ಸ್ಥಾಪಿಸಲಾಯಿತು? | 1980 ರಲ್ಲಿ |
| ಪ್ರಸ್ತುತ ಕೊಹಿನೂರ್ ವಜ್ರ ಯಾವ ದೇಶದಲ್ಲಿದೆ? | ಇಂಗ್ಲೆಂಡ್ (ಬ್ರಿಟನ್) |
| ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಸಂಸ್ಥೆ ಯಾವುದು? | ಲೋಕಾಯುಕ್ತ |
| “ವಿಶ್ವ ರೇಡಿಯೋ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ? | ಫೆಬ್ರವರಿ 13 |
| ಯುನೆಸ್ಕೋ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿ ರಚನೆಯಾದದ್ದು ಯಾವಾಗ? | 1945, ನವೆಂಬರ್ 16 |
| “ವಡ್ಡಾರಾಧನೆ” ಕೃತಿಯ ಕರ್ತೃ ಯಾರು? | ಶಿವಕೋಟ್ಯಾಚಾರ್ಯ |
| ಗುವಾಹಟಿ ಯಾವ ರಾಜ್ಯದಲ್ಲಿದೆ? | ಅಸ್ಸಾಂ |
| “ಇಡೀ ಜಗತ್ತು ಒಂದು ನಾಟಕರಂಗ ಮಾನವರೆಲ್ಲರೂ ಅಲ್ಲಿ ಪಾತ್ರಧಾರಿಗಳು” ಎಂದವರು ಯಾರು? | ವಿಲಿಯಂ ಷೇಕ್ಸ್ ಪಿಯರ್ |
| ತಳಿಶಾಸ್ತ್ರದ ಜನಕ ಯಾರು? | ಗ್ರೆಗೋರ್ ಮೆಂಡಲ್ (ಆಸ್ಟ್ರಿಯಾ) |
Q and Answers in Kannada Part – 75
By Karnataka | 24 Aug, 2026 | Comments Off on Q and Answers in Kannada Part – 75