Karnatakaexamshub


Category: Grammar Notes

Grammar Notes
ಕನ್ನಡ ಅಕ್ಷರಗಳ ಉಚ್ಚಾರಣಾ ಸ್ಥಾನಗಳು

By Karnataka  |  13 Sep, 2026
Comments Off on ಕನ್ನಡ ಅಕ್ಷರಗಳ ಉಚ್ಚಾರಣಾ ಸ್ಥಾನಗಳು

ವರ್ಣಸ್ಥಾನ ಅರ್ಥ ಸ್ವರಗಳು ವರ್ಗೀಯ ವ್ಯಂಜನಗಳು ಅವರ್ಗೀಯ ವ್ಯಂಜನಗಳು / ಯೋಗವಾಹ ಕಂಠ್ಯವರ್ಣ ಗಂಟಲಿನಿಂದ ಹುಟ್ಟುವ ಅಕ್ಷರಗಳಿಗೆ ಕಂಠ್ಯವರ್ಣ ಅ, ಆ ಕ, ಖ, ಗ, ಘ, ಙ ಹ, ವಿಸರ್ಗ ( ಃ ) ತಾಲು / ತಾಲವ್ಯ ದವಡೆ (ತಾಲು) ಯಿಂದ ಹುಟ್ಟುವ ಅಕ್ಷರಗಳೇ ತಾಲವ್ಯಾಕ್ಷರಗಳು ಇ, ಈ ಚ, ಛ, ಜ, ಝ, ಞ ಯ, ಶ ಮೂರ್ಧನ್ಯ ನಾಲಿಗೆಯ ಮೇಲ್ಭಾಗ ಮತ್ತು ಮೂಗಿನ ಕೆಳಭಾಗದ ಸಹಾಯದಿಂದ ಹುಟ್ಟುವ ಅಕ್ಷರಗಳು. ಋ ಟ, […]

Grammar Notes
ಕನ್ನಡದ ಶುದ್ಧಾಕ್ಷರಗಳ ವಿಧಗಳು

By Karnataka  |  13 Sep, 2026
Comments Off on ಕನ್ನಡದ ಶುದ್ಧಾಕ್ಷರಗಳ ವಿಧಗಳು

ಶುದ್ಧಾಕ್ಷರ ವಿಧಗಳು ಗಣನೆ ಅಕ್ಷರಗಳು ಸ್ವರ 13 ಅ ಇಂದ ಔ ವರ್ಗೀಯ ವ್ಯಂಜನ 25 ಕಚಟತಪ-ವರ್ಗಗಳು ಅವರ್ಗೀಯ ವ್ಯಂಜನ 9 ಯ–ಳ ಯೋಗವಾಹ 2 ಅನುಸ್ವಾರ (೦), ವಿಸರ್ಗ (ಃ) ಹಳಗನ್ನಡ 2 ಱ (ರ) ಮತ್ತು ೞ (ಳ) ಹೊಸ ಸೇರ್ಪಡೆ (English) 2 ಫ಼ ಮತ್ತು ಜ಼

Grammar Notes
ದ್ವಿರುಕ್ತಿಗಳ ಪಟ್ಟಿ

By Karnataka  |  24 Jun, 2026
Leave a comment

ಮನೆಮನೆ ಬೇಗಬೇಗ ಓಡಿಓಡಿ ಅಕ್ಕಟಕ್ಕಟಾ ಕಷ್ಟಕಷ್ಟ ಈಗೀಗ ದೊಡ್ಡದೊಡ್ಡ ಹೌದು ಹೌದು ನಿಲ್ಲು ನಿಲ್ಲು ಹೆಚ್ಚು ಹೆಚ್ಚು ಕೇರಿಕೇರಿ ಊರೂರು ಎಲೆಲಾ ಎಲೆಲೆ ಕಳ್ಳಾ ಕಳ್ಳಾ ಅಗೋ ಅಗೋ ಬನ್ನಿ ಬನ್ನಿ ಬಾ ಬಾ ಹತ್ತಿರ ಹತ್ತಿರ ಮೇಲೆ ಮೇಲೆ ಅಬ್ಬಬ್ಬಾ ಅಹಹಾ ಬೇಡ ಬೇಡ ನಡೆ ನಡೆ ಅಮ್ಮಾ ಅಮ್ಮಾ ನಿಲ್ಲು ನಿಲ್ಲು ಅಗಲಿ ಅಗಲಿ ಇರಲಿ ಇರಲಿ ಮೊತ್ತಮೊದಲು (ಮೊದಲು ಮೊದಲು) ಚಿಕ್ಕಚಿಕ್ಕ ಒಂದೊಂದು ಕಡೆಕಡೆಗೆ ನಟ್ಟನಡುವೆ ಬಟ್ಟಬಯಲು ತುತುತುದಿ ಕೊನೆಕೊನೆಗೆ ಮೆಲ್ಲಮೆಲ್ಲನೆ ನಕ್ಕೂ […]

error: Content is protected !!