Category: Grammar Notes
ನಾಮಪದಗಳ ಪಟ್ಟಿ
By Karnataka |
24 Jun, 2026
Leave a comment
ನಾಮಪದ ನಾಮಪ್ರಕೃತಿ ಮನೆಯು ಮನೆ ಕಲ್ಲನ್ನು ಕಲ್ಲು ಹೊಲದಿಂದ ಹೊಲ ನೆಲಕ್ಕೆ ನೆಲ ಶಾಲೆಯಲ್ಲಿ ಶಾಲೆ ಹುಡುಗನು ಹುಡುಗ ಮಂಚವನ್ನು ಮಂಚ ಬಟ್ಟೆಯಿಂದ ಬಟ್ಟೆ ದನಕ್ಕೆ ದನ ಮುದುಕನ ದೆಸೆಯಿಂದ ಮುದುಕ ಅಕ್ಕನ ಅಕ್ಕ ತಾಯಿಯಲ್ಲಿ ತಾಯಿ ತಂದೆಯೇ ತಂದೆ ರಾಮಾ ರಾಮ ಭಾವನೆಯಿಂದ ಭಾವನೆ ಪ್ರೀತಿಗಾಗಿ ಪ್ರೀತಿ ಕೋಪಕ್ಕೆ ಕೋಪ ಮಹಾರಾಜನಿಗಾಗಿ ಮಹಾರಾಜ ಮೈಯಲ್ಲಿ ಮೈ ಕಾನೂನಿನಲ್ಲಿ ಕಾನೂನು ಯಶಸ್ಸನ್ನು ಯಶಸ್ಸು ಬದುಕಿನ ಬದುಕು ಗುರುವಿನಿಂದ ಗುರು ಮಗುಗಾಗಿ ಮಗು ಮರವೇ ಮರ ಅಕ್ಕಂದಿರಾ ಅಕ್ಕ […]
ಸಕರ್ಮಕ ಮತ್ತು ಅಕರ್ಮಕ ಧಾತುಗಳ ಪಟ್ಟಿ
By Karnataka |
24 Jun, 2026
Leave a comment
ಸಕರ್ಮಕ ಧಾತುಗಳು ಅಕರ್ಮಕ ಧಾತುಗಳು ರಕ್ಷಿಸು ಮಲಗು ಕಟ್ಟು ಇರು ಓದು ಓಡು ಸೇರು ಬದುಕು ಮಾಡು ಬಾಳು ಕೊಡು ಹೋಗು ಕೆರೆ ಬರು ಬಿಡು ನಾಚು ಉಣ್ಣು ಹೆದರು ತೊಡು ಬೀಳು ಇಕ್ಕು ಏಳು ಉಜ್ಜು ಸೋರು ದಾಟು ಇಳಿ ಮೆಟ್ಟು ಉರುಳು ತಿದ್ದು ಹೊಳೆ ತುಂಬು ಮಿನುಗು ನಂಬು ಜಿನುಗು ಹೊಡೆ ಹೆದರು ತಡೆ ತಿರುಗಾಡು ಹೀರು ಅರಳ ಸೇರು ಮುದುಡು ಹೊಯ್ ನಾಟು ಸಯ್ ಬಾಗು ಕೆತ್ತು ನಡುಗು ಕಡಿ ಬಳುಕು ತರ್ […]