Category: Science Tables
ದೃಷ್ಟಿಗೆ ಎರಡು ಕಣ್ಣುಗಳು ಏಕೆಿರಬೇಕು, ಕೇವಲ ಒಂದು ಸಾಲದೇ ?
By Karnataka |
27 Aug, 2026
Comments Off on ದೃಷ್ಟಿಗೆ ಎರಡು ಕಣ್ಣುಗಳು ಏಕೆಿರಬೇಕು, ಕೇವಲ ಒಂದು ಸಾಲದೇ ?
ನಾವು ಒಂದು ಕಣ್ಣಿಗಿಂತ ಎರಡು ಕಣ್ಣುಗಳನ್ನು ಹೊಂದಿರುವುದರಿಂದ ಹಲವಾರು ಅನುಕೂಲಗಳಿವೆ. ಇದು ವಿಶಾಲಕ್ಷೇತ್ರದ ವೀಕ್ಷಣೆಗೆ ಅವಕಾಶ ನೀಡುತ್ತದೆ. ಪ್ರತಿ ಮಾನವನಿಗೆ ಒಂದು ಕಣ್ಣಿನ ನೇರ ದೃಷ್ಟಿವ್ಯಾಪ್ತಿ 150° ಎರಡೂ ಕಣ್ಣುಗಳ ನೇರ ದೃಷ್ಟಿವ್ಯಾಪ್ತಿ 180° ಮಸುಕಾದ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯವು ಎರಡು ಕಣ್ಣುಗಳಿಂದ ವರ್ಧಿಸುತ್ತದೆ. ಕೆಲವು ಪ್ರಾಣಿಗಳು ಸಾಮಾನ್ಯವಾಗಿ ಬೇಟೆಗಾರ ಪ್ರಾಣಿಗಳು, ತಮ್ಮ ಎರಡು ಕಣ್ಣುಗಳನ್ನು ತಲೆಯ ಎರಡು ವಿರುದ್ಧ ಪಾರ್ಶ್ವದಲ್ಲಿ ಹೊಂದಿರುತ್ತವೆ. ಇದು ವಸ್ತುವಿನ ವಿಶಾಲವ್ಯಾಪ್ತಿಯ ದೃಷ್ಟಿಯನ್ನು ಕೊಡುತ್ತದೆ. ಆದರೆ ನಮ್ಮೆರಡೂ ಕಣ್ಣುಗಳು ಹಣೆಯ ಮುಂಭಾಗದಲ್ಲಿ […]
ನೈಸರ್ಗಿಕವಾಗಿ ದೊರಕುವ ಕೆಲವು ಆಮ್ಲಗಳು
By Karnataka |
27 Aug, 2026
Comments Off on ನೈಸರ್ಗಿಕವಾಗಿ ದೊರಕುವ ಕೆಲವು ಆಮ್ಲಗಳು
ನೈಸರ್ಗಿಕ ಆಕರ ಆಮ್ಲ ವಿನೆಗರ್ ಅಸಿಟಿಕ್ ಆಮ್ಲ ಕಿತ್ತಳೆ ಸಿಟ್ರಿಕ್ ಆಮ್ಲ ಹುಣಸೆ ಟಾರ್ಟಾರಿಕ್ ಆಮ್ಲ ಟೊಮ್ಯಾಟೋ ಆಕ್ಸಾಲಿಕ್ ಆಮ್ಲ ಮೊಸರು ಲ್ಯಾಕ್ಟಿಕ್ ಆಮ್ಲ ಲಿಂಬೆ ಸಿಟ್ರಿಕ್ ಆಮ್ಲ ಇರುವೆ ಕಡಿತ ಮೆಥನೋಯಿಕ್ ಆಮ್ಲ ತುರಿಕೆ ಎಲೆ ಚುಚ್ಚುವಿಕೆ ಮೆಥನೋಯಿಕ್ ಆಮ್ಲ
ಕೆಲವು ಧಾತುಗಳ ಸಂಕೇತಗಳು
By Karnataka |
27 Aug, 2026
Comments Off on ಕೆಲವು ಧಾತುಗಳ ಸಂಕೇತಗಳು
ಧಾತು ಸಂಕೇತ ಧಾತು ಸಂಕೇತ ಧಾತು ಸಂಕೇತ ಅಲ್ಯೂಮಿನಿಯಂ Al ತಾಮ್ರ Cu ನೈಟ್ರೋಜನ್ N ಆರ್ಗಾನ್ Ar ಫ್ಲೋರಿನ್ F ಆಕ್ಸಿಜನ್ O ಬೇರಿಯಂ Ba ಚಿನ್ನ Au ಪೊಟ್ಯಾಸಿಯಂ K ಬೊರಾನ್ B ಹೈಡ್ರೋಜನ್ H ಸಿಲಿಕಾನ್ Si ಬ್ರೋಮಿನ್ Br ಅಯೋಡಿನ್ I ಬೆಳ್ಳಿ Ag ಕ್ಯಾಲ್ಸಿಯಂ Ca ಕಬ್ಬಿಣ Fe ಸೋಡಿಯಂ Na ಕಾರ್ಬನ್ C ಸೀಸ Pb ಸಲ್ಫರ್ (ಗಂಧಕ) S ಕ್ಲೋರಿನ್ Cl ಮೆಗ್ನೀಸಿಯಂ Mg ಯುರೇನಿಯಂ U […]
ಕಲಿಲಗಳ ಸಾಮಾನ್ಯ ಉದಾಹರಣೆಗಳು
By Karnataka |
27 Aug, 2026
Comments Off on ಕಲಿಲಗಳ ಸಾಮಾನ್ಯ ಉದಾಹರಣೆಗಳು
ಪ್ರಸರಣ ಹಂತ ಪ್ರಸರಣ ಮಾಧ್ಯಮ ವಿಧ ಉದಾಹರಣೆ ದ್ರವ ಅನಿಲ ಏರೋಸಾಲ್ ಮಂಜು, ಮೋಡಗಳು, ಹಿಮ ಘನ ಅನಿಲ ಏರೋಸಾಲ್ ಹೊಗೆ, ವಾಹನಗಳ ನಿಷ್ಕಾಸ ಅನಿಲ ಅನಿಲ ದ್ರವ ನೊರೆ(ಫೋಮ್) ಶೇವಿಂಗ್ ಕ್ರೀಮ್ ದ್ರವ ದ್ರವ ಎಮಲ್ಸನ್ ಹಾಲು, ಮುಖಕ್ಕೆ ಹಚ್ಚುವ ಕ್ರೀಮ್ ಘನ ದ್ರವ ಸಾಲ್ ಮಿಲ್ಕ್ ಆಫ್ ಮೆಗ್ನೀಸಿಯಾ, ಕೆಸರು ಮಣ್ಣು ಅನಿಲ ಘನ ಫೋಮ್ ನೊರೆ, ರಬ್ಬರ್, ಸ್ಪಂಜು, ಮೃದು ಶಿಲೆ (pumice) ದ್ರವ ಘನ ಜೆಲ್ ಜೆಲ್ಲಿ, ಗಿಣ್ಣು, ಬೆಣ್ಣೆ ಘನ […]
ಸೂಕ್ಷ್ಮಜೀವಿಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳು.
By Karnataka |
27 Aug, 2026
Comments Off on ಸೂಕ್ಷ್ಮಜೀವಿಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳು.
ರೋಗದ ಹೆಸರು ಉಂಟುಮಾಡುವ ಸೂಕ್ಷ್ಮಜೀವಿ ರೋಗ ಹರಡುವ ಮಾರ್ಗ ರೋಗ ನಿಯಂತ್ರಣ ಕ್ರಮಗಳು (ಸಾಮಾನ್ಯ) ಕ್ಷಯ ದಡಾರ ಸೀತಾಳೆ ಸಿಡುಬು ಪೋಲಿಯೋ ಬ್ಯಾಕ್ಟೀರಿಯಾ ವೈರಸ್ ವೈರಸ್ ವೈರಸ್ ಗಾಳಿ ಗಾಳಿ ಗಾಳಿ /ಸಂಪರ್ಕ ಗಾಳಿ/ನೀರು ರೋಗಿಯನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿರಿಸುವುದು. ರೋಗಿಗೆ ಸೇರಿದ ವಸ್ತುಗಳನ್ನು ಇತರರಿಂದ ದೂರ ಇರಿಸುವುದು. ಸೂಕ್ತ ವಯಸ್ಸಿಗೆ ಲಸಿಕೆ ನೀಡುವುದು. ಕಾಲರಾ ವಿಷಮಶೀತಜ್ವರ ಬ್ಯಾಕ್ಟೀರಿಯಾ ಬ್ಯಾಕ್ಟೀರಿಯಾ ನೀರು / ಆಹಾರ ನೀರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತು ಒಳ್ಳೆಯ ಶೌಚಪದ್ಧತಿ ರೂಢಿಸಿಕೊಳ್ಳುವುದು. ಸೂಕ್ತವಾಗಿ ಬೇಯಿಸಿದ […]
ಅಳತೆ ಮಾಡಬಹುದಾದ ಕೆಲವು ಪರಿಮಾಣಗಳು ಮತ್ತು ಅವುಗಳ ಏಕಮಾನಗಳು
By Karnataka |
27 Aug, 2026
Comments Off on ಅಳತೆ ಮಾಡಬಹುದಾದ ಕೆಲವು ಪರಿಮಾಣಗಳು ಮತ್ತು ಅವುಗಳ ಏಕಮಾನಗಳು
ಪರಿಮಾಣ ಏಕಮಾನ ತಾಪ ಕೆಲ್ವಿನ್ ಉದ್ದ / ದೂರ ಮೀಟರ್ ರಾಶಿ ಕಿಲೋಗ್ರಾಂ ತೂಕ ನ್ಯೂಟನ್ ಗಾತ್ರ ಘನ ಮೀಟರ್ ಸಾಂದ್ರತೆ ಕಿಲೋಗ್ರಾಂ/ಘನ ಮೀಟರ್ ಒತ್ತಡ ಪ್ಯಾಸ್ಕಲ್
🧬 Scientific Names of Animals and Plants
By Karnataka |
07 Jul, 2026
Leave a comment
Sl. No. General Name Scientific Name 1 Man Homo sapiens 2 Frog Rana tigrina 3 Cat Felis domestica 4 Rat Rattus 5 Lizard Lacertilia 6 Cow Bos indicus 7 Buffalo Bubalus bubalis 8 Dog Canis familiaris 9 Goat Capra hircus 10 Sheep Ovis aries 11 Lion Panthera leo 12 Tiger Panthera tigris 13 Leopard Panthera […]
List of Natural acids
By Karnataka |
07 Jul, 2026
Leave a comment
🧪 List of Natural Acids Sl. No. Source Natural Acid 1 Vinegar Acetic Acid 2 Apple Malic Acid 3 Grape Tartaric Acid 4 Tamarind Tartaric Acid 5 Citrus Fruits (Orange, Lemon) Citric Acid 6 Milk Lactic Acid 7 Curd Lactic Acid 8 Grass Benzoic Acid 9 Soda Water Organic Acids 10 Sting of Scorpion Formic […]