| ಪ್ರಸರಣ ಹಂತ | ಪ್ರಸರಣ ಮಾಧ್ಯಮ | ವಿಧ | ಉದಾಹರಣೆ |
| ದ್ರವ | ಅನಿಲ | ಏರೋಸಾಲ್ | ಮಂಜು, ಮೋಡಗಳು, ಹಿಮ |
| ಘನ | ಅನಿಲ | ಏರೋಸಾಲ್ | ಹೊಗೆ, ವಾಹನಗಳ ನಿಷ್ಕಾಸ ಅನಿಲ |
| ಅನಿಲ | ದ್ರವ | ನೊರೆ(ಫೋಮ್) | ಶೇವಿಂಗ್ ಕ್ರೀಮ್ |
| ದ್ರವ | ದ್ರವ | ಎಮಲ್ಸನ್ | ಹಾಲು, ಮುಖಕ್ಕೆ ಹಚ್ಚುವ ಕ್ರೀಮ್ |
| ಘನ | ದ್ರವ | ಸಾಲ್ | ಮಿಲ್ಕ್ ಆಫ್ ಮೆಗ್ನೀಸಿಯಾ, ಕೆಸರು ಮಣ್ಣು |
| ಅನಿಲ | ಘನ | ಫೋಮ್ | ನೊರೆ, ರಬ್ಬರ್, ಸ್ಪಂಜು, ಮೃದು ಶಿಲೆ (pumice) |
| ದ್ರವ | ಘನ | ಜೆಲ್ | ಜೆಲ್ಲಿ, ಗಿಣ್ಣು, ಬೆಣ್ಣೆ |
| ಘನ | ಘನ | ಘನಸಾಲ್ | ಬಣ್ಣದ ಹರಳು (ರತ್ನದ ಕಲ್ಲು), ಹಾಲೊಣ್ಣದ ಗಾಜು |
ಕಲಿಲಗಳ ಸಾಮಾನ್ಯ ಉದಾಹರಣೆಗಳು
By Karnataka | 27 Aug, 2026 | Comments Off on ಕಲಿಲಗಳ ಸಾಮಾನ್ಯ ಉದಾಹರಣೆಗಳು