| ಪರಿಮಾಣ | ಏಕಮಾನ |
| ತಾಪ | ಕೆಲ್ವಿನ್ |
| ಉದ್ದ / ದೂರ | ಮೀಟರ್ |
| ರಾಶಿ | ಕಿಲೋಗ್ರಾಂ |
| ತೂಕ | ನ್ಯೂಟನ್ |
| ಗಾತ್ರ | ಘನ ಮೀಟರ್ |
| ಸಾಂದ್ರತೆ | ಕಿಲೋಗ್ರಾಂ/ಘನ ಮೀಟರ್ |
| ಒತ್ತಡ | ಪ್ಯಾಸ್ಕಲ್ |
ಅಳತೆ ಮಾಡಬಹುದಾದ ಕೆಲವು ಪರಿಮಾಣಗಳು ಮತ್ತು ಅವುಗಳ ಏಕಮಾನಗಳು
By Karnataka | 27 Aug, 2026 | Comments Off on ಅಳತೆ ಮಾಡಬಹುದಾದ ಕೆಲವು ಪರಿಮಾಣಗಳು ಮತ್ತು ಅವುಗಳ ಏಕಮಾನಗಳು