Karnatakaexamshub


Category: Science Notes

Science Notes
Science Difference Between Tables in Kannada

By Karnataka  |  27 Aug, 2026
Comments Off on Science Difference Between Tables in Kannada

ಸಾಬೂನು ಮಾರ್ಜಕ • ಕಾರ್ಬಾಕ್ಸಿಲಿಕ್ ಆಮ್ಲಗಳ ಸೋಡಿಯಂ ಅಥವಾ ಪೊಟ್ಯಾಸಿಯಂ ಲವಣಗಳು • ಸಲ್ಫೋನಿಕ್ ಆಮ್ಲಗಳ ಸೋಡಿಯಂ ಲವಣಗಳು ಅಥವಾ ಕ್ಲೋರೈಡ್ ಗಳು ಅಥವಾ ಬ್ರೋಮೈಡ್ ಅಯಾನುಗಳ ಅಮೋನಿಯಂ ಲವಣಗಳು • ಜಲ ವಿಲೀನಗೊಳ್ಳದ ಒತ್ತರ ಉಂಟು ಮಾಡುತ್ತವೆ • ಜಲ ವಿಲೀನಗೊಳ್ಳದ ಒತ್ತರ ಉಂಟು ಮಾಡುವುದಿಲ್ಲ • ಮಿಸೆಲ್ ರಚಿಸುತ್ತವೆ • ಮಿಸೆಲ್ ರಚಿಸುವುದಿಲ್ಲ • ಗಡಸು ನೀರಿನಲ್ಲಿ ಸ್ವಚ್ಛತೆ ಕಡಿಮೆ • ಗಡಸು ನೀರಿನಲ್ಲಿ ಸ್ವಚ್ಛತೆ ಜಾಸ್ತಿ ಪರ್ಯಾಯ ವಿದ್ಯುಜ್ಜನಕ ನೇರ ವಿದ್ಯುಜ್ಜನಕ • […]

Science Notes
Important Science Laws

By Karnataka  |  26 Aug, 2026
Comments Off on Important Science Laws

1. Ohm’s Law The potential difference between two points is directly proportional to the electric current at a constant temperature. Formula: V ∝ I  →  V = IR 2. Joule’s Law of Heating Effect The heat produced in a conductor is directly proportional to: Formula: H = I2Rt 3. Right-Hand Thumb Rule When you wrap […]

Science Notes
ಕಣ್ಣಿನ ದೋಷಗಳು, ಲಕ್ಷಣಗಳು ಹಾಗೂ ಪರಿಹಾರಗಳು

By Karnataka  |  26 Aug, 2026
Comments Off on ಕಣ್ಣಿನ ದೋಷಗಳು, ಲಕ್ಷಣಗಳು ಹಾಗೂ ಪರಿಹಾರಗಳು

ಕಾಯಿಲೆಯ ಹೆಸರು ಕಾರಣ ಕಾಯಿಲೆಯ ಲಕ್ಷಣಗಳು ಪರಿಹಾರಗಳು ಮಯೋಪಿಯ (ಸಮೀಪದೃಷ್ಟಿ ದೋಷ) ಕಣ್ಣಿನ ಗುಡ್ಡೆಯು ಸಮತಲವಾಗಿ ಕಿರಿದಾಗುವುದು ಉದ್ಭವವಾಗುತ್ತದೆ. ಅಥವಾ ಮಸೂರವು ಬಹಳ ದುಂಡಾಗಿದ್ದು ದೂರದ ವಸ್ತುಗಳ ಪ್ರತಿಬಿಂಬವು ಅಕ್ಷಿಪಟಲದ ಮುಂದೆ ಉಂಟಾಗುತ್ತದೆ. ಕಣ್ಣಿಗೆ ದೂರದ ವಸ್ತುಗಳು ಅಸ್ಪಷ್ಟವಾಗಿ ಅಥವಾ ಮಸುಕಾಗಿ ಕಾಣುತ್ತದೆ. ಸೂಕ್ತ ಸಂಗಮದೂರವುಳ್ಳ ನಿಮ್ನಮಸೂರದ ಬಳಕೆಯಿಂದ. ಹೈಪರ್ ಮೆಟ್ರೋಪಿಯ (ದೂರ ದೃಷ್ಟಿ ದೋಷ) ಕಣ್ಣಿನ ಗುಡ್ಡೆಯು ಉದ್ದಟಮೊಗವಾಗಿ ಬೆಳೆದಿರುತ್ತದೆ. ಅಥವಾ ಮಸೂರವು ತೆಳ್ಳಗಿರುತ್ತದೆ. ಕಣ್ಣಿಗೆ ದೂರದ ವಸ್ತುಗಳು ಸ್ಪಷ್ಟವಾಗಿ ಅಥವಾ ಮಸುಕಾಗಿ ಕಾಣುತ್ತದೆ. ಸೂಕ್ತ […]

Science Notes
ವಿರ್ನಾಳಗ್ರಂಥಿಯ ಕಾಯಿಲೆಗಳು ಮತ್ತು ಲಕ್ಷಣಗಳು

By Karnataka  |  26 Aug, 2026
Comments Off on ವಿರ್ನಾಳಗ್ರಂಥಿಯ ಕಾಯಿಲೆಗಳು ಮತ್ತು ಲಕ್ಷಣಗಳು

ಕಾಯಿಲೆಯ ಹೆಸರು ಕಾರಣ ಕಾಯಿಲೆಯ ಲಕ್ಷಣಗಳು ದೈತ್ಯತೆ – ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ ವ್ಯಕ್ತಿ ದೈತ್ಯ ಗಾತ್ರಕ್ಕೆ ಬೆಳೆಯುತ್ತಾನೆ. ಕುಬ್ಜತೆ – ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ಕಡಿಮೆ ಉತ್ಪತ್ತಿಯಿಂದ ವ್ಯಕ್ತಿ ಕುಬ್ಜನಾಗಿ ಬೆಳೆಯುತ್ತಾನೆ.. ಆಕ್ರೋಮೆಗಾಲಿ – ಪ್ರೌಢರಲ್ಲಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ. ಕೈ-ಕಾಲುಗಳ ಮೂಳೆಗಳು ಅಸಮ ಪ್ರಮಾಣದಲ್ಲಿ ಬೆಳೆಯುತ್ತವೆ ಹಾಗೂ ಮೂಗು ಮತ್ತು ದವಡೆ ಮುಂದೆ ಚಾಚುತ್ತವೆ. ಸರಳ ಗಾಯಿಟರ್ – ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುತ್ತದೆ. […]

Science Notes
ಗ್ರಂಥಿಗಳು ಸ್ರವಿಸುವ ಹಾರ್ಮೋನ್ ಗಳು ಮತ್ತು ಕಾಯಿಲೆಗಳು

By Karnataka  |  26 Aug, 2026
Comments Off on ಗ್ರಂಥಿಗಳು ಸ್ರವಿಸುವ ಹಾರ್ಮೋನ್ ಗಳು ಮತ್ತು ಕಾಯಿಲೆಗಳು

ಗ್ರಂಥಿಯ ಹೆಸರು ಸ್ರವಿಸುವ ಹಾರ್ಮೋನ್ ಕಾರ್ಯಗಳು ಕಾಯಿಲೆಗಳು ಪಿಟ್ಯುಟರಿ ಗ್ರಂಥಿ ಬೆಳವಣಿಗೆ ಹಾರ್ಮೋನ್ ದೇಹದ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ದೈತ್ಯತೆ – ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ ವ್ಯಕ್ತಿ ದೈತ್ಯ ಗಾತ್ರಕ್ಕೆ ಬೆಳೆಯುತ್ತಾನೆ.. ಕುಬ್ಜತೆ – ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ಕಡಿಮೆ ಉತ್ಪತ್ತಿಯಿಂದ ವ್ಯಕ್ತಿ ಕುಬ್ಜನಾಗಿ ಬೆಳೆಯುತ್ತಾನೆ.. ಆಕ್ರೋಮೆಗಾಲಿ – ಪ್ರೌಢರಲ್ಲಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ ಕೈ-ಕಾಲುಗಳ ಮೂಳೆಗಳು ಅಸಮ ಪ್ರಮಾಣದಲ್ಲಿ ಬೆಳೆಯುತ್ತವೆ ಹಾಗೂ ಮೂಗು […]

Science Notes
ಪಿಟ್ಯೂಟರಿ ಗ್ರಂಥಿ ಹಾರ್ಮೋನ್ ಗಳು

By Karnataka  |  26 Aug, 2026
Comments Off on ಪಿಟ್ಯೂಟರಿ ಗ್ರಂಥಿ ಹಾರ್ಮೋನ್ ಗಳು

ಹಾರ್ಮೋನ್ ಹೆಸರು ಲಘು ರೂಪ ಗುರಿ ಅಂಗಗಳು ಕಾರ್ಯಗಳು ಬೆಳವಣಿಗೆ ಹಾರ್ಮೋನ್ STH – ದೇಹದ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ನ್ನು ಚೋದಿಸುವ ಹಾರ್ಮೋನ್ TSH ಥೈರಾಯ್ಡ್ ಗ್ರಂಥಿ ಥೈರಾಯ್ಡ್ ಗ್ರಂಥಿಯ ಹಾರ್ಮೋನ್ ಗಳನ್ನು ಸ್ರವಿಸಲು ಪ್ರಚೋದಿಸುತ್ತದೆ ಅಡ್ರಿನೋ ಕಾರ್ಟಿಕೊ ಟ್ರೋಫಿಕ್ ಹಾರ್ಮೋನ್ ACTH ಅಡ್ರಿನಲ್ ಗ್ರಂಥಿ ಅಡ್ರಿನಲ್ ಗ್ರಂಥಿಗಳ ಹಾರ್ಮೋನ್ ಸ್ರವಿಕೆಯನ್ನು ನಿಯಂತ್ರಿಸುತ್ತದೆ. ಮೆಲನೋಸೈಟ್ ಚೋದಿಸುವ ಹಾರ್ಮೋನ್ MSH ಚರ್ಮ ಚರ್ಮದಲ್ಲಿ ಮೆಲನಿನ್ ಸಂಶ್ಲೇಷಣೆಯನ್ನು ಹತೋಟಿಯಲ್ಲಿಡುತ್ತದೆ. ಪ್ರೋಲ್ಯಾಕ್ಟಿನ್ – ಸ್ತನ ಗ್ರಂಥಿ […]

error: Content is protected !!