| ಕಾಯಿಲೆಯ ಹೆಸರು | ಕಾರಣ | ಕಾಯಿಲೆಯ ಲಕ್ಷಣಗಳು | ಪರಿಹಾರಗಳು |
| ಮಯೋಪಿಯ (ಸಮೀಪದೃಷ್ಟಿ ದೋಷ) | ಕಣ್ಣಿನ ಗುಡ್ಡೆಯು ಸಮತಲವಾಗಿ ಕಿರಿದಾಗುವುದು ಉದ್ಭವವಾಗುತ್ತದೆ. ಅಥವಾ ಮಸೂರವು ಬಹಳ ದುಂಡಾಗಿದ್ದು ದೂರದ ವಸ್ತುಗಳ ಪ್ರತಿಬಿಂಬವು ಅಕ್ಷಿಪಟಲದ ಮುಂದೆ ಉಂಟಾಗುತ್ತದೆ. | ಕಣ್ಣಿಗೆ ದೂರದ ವಸ್ತುಗಳು ಅಸ್ಪಷ್ಟವಾಗಿ ಅಥವಾ ಮಸುಕಾಗಿ ಕಾಣುತ್ತದೆ. | ಸೂಕ್ತ ಸಂಗಮದೂರವುಳ್ಳ ನಿಮ್ನಮಸೂರದ ಬಳಕೆಯಿಂದ. |
| ಹೈಪರ್ ಮೆಟ್ರೋಪಿಯ (ದೂರ ದೃಷ್ಟಿ ದೋಷ) | ಕಣ್ಣಿನ ಗುಡ್ಡೆಯು ಉದ್ದಟಮೊಗವಾಗಿ ಬೆಳೆದಿರುತ್ತದೆ. ಅಥವಾ ಮಸೂರವು ತೆಳ್ಳಗಿರುತ್ತದೆ. | ಕಣ್ಣಿಗೆ ದೂರದ ವಸ್ತುಗಳು ಸ್ಪಷ್ಟವಾಗಿ ಅಥವಾ ಮಸುಕಾಗಿ ಕಾಣುತ್ತದೆ. | ಸೂಕ್ತ ಸಂಗಮದೂರವುಳ್ಳ ಪೀನ ಮಸೂರದ ಬಳಕೆಯಿಂದ. |
| ಪ್ರೆಸ್ ಬಯೋಪಿಯ | ಮಸೂರವು ಸ್ಥಿತಿಸ್ಥಾಪಕತೆ ಕಳೆದುಕೊಳ್ಳುತ್ತದೆ ಹಾಗೂ ಗಟ್ಟಿಯಾಗುತ್ತದೆ. | ಸಾಮಾನ್ಯವಾಗಿ ಕಣ್ಣಿನಲ್ಲಿ ಹೊಂದಾಣಿಕೆ ದೋಷ. | ಉಬ್ಬಿದ ಮಸೂರವನ್ನು ಬಳಸುವುದು. |
| ಇರುಳುಗಣ್ಣು (ರಾತ್ರಿಗುರುಡು) | ವಯಸ್ಸಾದಂತೆ ಕಣ್ಣಿನಲ್ಲಿ ಪೊರೆ ಉಂಟಾಗುವುದರಿಂದ. | ಕಣ್ಣಿನ ಮಸೂರ ಅಪಾರದರ್ಶಕ ವಾಗುತ್ತದೆ. | ಕೃತಕ ಮಸೂರ ಅಥವಾ ಕಾರ್ನಿಯಾವನ್ನು ಜೋಡಿಸುವುದು. |
| ಟ್ರಾಕೋಮಸ್ ರೋಗಾಣು | ಡ್ರಾಕೋಮ ಎಂಬ ರೋಗಾಣು ಇಂದ ಉಂಟಾಗುವ ತೊಂದರೆ | ಲಕ್ಷಣಗಳುಳ್ಳಂತಹ ರೋಗಲಕ್ಷಣಗಳನ್ನು ಬೂದು ರಕ್ತದ ಇಕ್ಕಟ್ಟುಗಳಲ್ಲಿಯೂ ಸಹ ಕಾಣುವುದು ಅಪಾರದರ್ಶಕ ವನ್ನಾಗಿರುತ್ತದೆ ಅಥವಾ ಕುರುಡುತನ ಉಂಟಾಗಬಹುದು. | ಲೇಸರ್ ಅಥವಾ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಿಂದ. |
| ಅಸಮ ದೃಷ್ಟಿ ದೋಷ | ಮಸೂರ ಅಥವಾ ಕಾರ್ನಿಯಾಗಳ ಪ್ರತಿಫಲನ ಮೇಲ್ಮೈ ಅಸಮವಾಗಿರುವುದು. | ಪ್ರತಿಬಿಂಬದ ಒಂದು ಭಾಗವು ಅಕ್ಷಿಪಟಲದ ಮೇಲೆ ಮುಸುಕಾಗಿ ಮೂಡುತ್ತದೆ. | ಸಿಲಿಂಡರ್ ಆಕೃತಿಯ ಸೂಕ್ತ ಮಸೂರದ ಬಳಕೆಯಿಂದ ನಿವಾರಿಸಬಹುದು. |
| ಗ್ಲುಕೋಮಾ | ಕಣ್ಣು ಗುಡ್ಡೆಯು ಕ್ರಮೇಣವಾಗಿ ಮುಸುಕಾಗುವುದು | ೪೦-೫೦ ವರ್ಷಗಳಿಗಿಂತ ಮೇಲ್ಪಟ್ಟವರಲ್ಲಿ ಪ್ರಾರಂಭದಲ್ಲಿ ವಸ್ತುಗಳ ಸುತ್ತ ಬಣ್ಣ ಬಣ್ಣದ ಉಂಗುರುಗಳು ಕಾಣುತ್ತವೆ. | ಔಷಧಿ ಅಥವಾ ಶಸ್ತ್ರಚಿಕಿತ್ಸೆ. |
ಕಣ್ಣಿನ ದೋಷಗಳು, ಲಕ್ಷಣಗಳು ಹಾಗೂ ಪರಿಹಾರಗಳು
By Karnataka | 26 Aug, 2026 | Comments Off on ಕಣ್ಣಿನ ದೋಷಗಳು, ಲಕ್ಷಣಗಳು ಹಾಗೂ ಪರಿಹಾರಗಳು