Karnatakaexamshub


Science Tables

ಕಲಿಲಗಳ ಸಾಮಾನ್ಯ ಉದಾಹರಣೆಗಳು

By Karnataka  |  27 Aug, 2026  |  Comments Off on ಕಲಿಲಗಳ ಸಾಮಾನ್ಯ ಉದಾಹರಣೆಗಳು


ಪ್ರಸರಣ ಹಂತಪ್ರಸರಣ ಮಾಧ್ಯಮವಿಧಉದಾಹರಣೆ
ದ್ರವಅನಿಲಏರೋಸಾಲ್ಮಂಜು, ಮೋಡಗಳು, ಹಿಮ
ಘನಅನಿಲಏರೋಸಾಲ್ಹೊಗೆ, ವಾಹನಗಳ ನಿಷ್ಕಾಸ ಅನಿಲ
ಅನಿಲದ್ರವನೊರೆ(ಫೋಮ್)ಶೇವಿಂಗ್ ಕ್ರೀಮ್
ದ್ರವದ್ರವಎಮಲ್ಸನ್ಹಾಲು, ಮುಖಕ್ಕೆ ಹಚ್ಚುವ ಕ್ರೀಮ್
ಘನದ್ರವಸಾಲ್ಮಿಲ್ಕ್ ಆಫ್ ಮೆಗ್ನೀಸಿಯಾ, ಕೆಸರು ಮಣ್ಣು
ಅನಿಲಘನಫೋಮ್ನೊರೆ, ರಬ್ಬರ್, ಸ್ಪಂಜು, ಮೃದು ಶಿಲೆ (pumice)
ದ್ರವಘನಜೆಲ್ಜೆಲ್ಲಿ, ಗಿಣ್ಣು, ಬೆಣ್ಣೆ
ಘನಘನಘನಸಾಲ್ಬಣ್ಣದ ಹರಳು (ರತ್ನದ ಕಲ್ಲು), ಹಾಲೊಣ್ಣದ ಗಾಜು

manojns1997

error: Content is protected !!