Karnatakaexamshub


Science Notes

ಕಣ್ಣಿನ ದೋಷಗಳು, ಲಕ್ಷಣಗಳು ಹಾಗೂ ಪರಿಹಾರಗಳು

By Karnataka  |  26 Aug, 2026  |  Comments Off on ಕಣ್ಣಿನ ದೋಷಗಳು, ಲಕ್ಷಣಗಳು ಹಾಗೂ ಪರಿಹಾರಗಳು


ಕಾಯಿಲೆಯ ಹೆಸರುಕಾರಣಕಾಯಿಲೆಯ ಲಕ್ಷಣಗಳುಪರಿಹಾರಗಳು
ಮಯೋಪಿಯ

(ಸಮೀಪದೃಷ್ಟಿ ದೋಷ)
ಕಣ್ಣಿನ ಗುಡ್ಡೆಯು ಸಮತಲವಾಗಿ ಕಿರಿದಾಗುವುದು ಉದ್ಭವವಾಗುತ್ತದೆ.

ಅಥವಾ ಮಸೂರವು ಬಹಳ ದುಂಡಾಗಿದ್ದು ದೂರದ ವಸ್ತುಗಳ ಪ್ರತಿಬಿಂಬವು ಅಕ್ಷಿಪಟಲದ ಮುಂದೆ ಉಂಟಾಗುತ್ತದೆ.
ಕಣ್ಣಿಗೆ ದೂರದ ವಸ್ತುಗಳು ಅಸ್ಪಷ್ಟವಾಗಿ ಅಥವಾ ಮಸುಕಾಗಿ ಕಾಣುತ್ತದೆ.ಸೂಕ್ತ ಸಂಗಮದೂರವುಳ್ಳ ನಿಮ್ನಮಸೂರದ ಬಳಕೆಯಿಂದ.
ಹೈಪರ್ ಮೆಟ್ರೋಪಿಯ

(ದೂರ ದೃಷ್ಟಿ ದೋಷ)
ಕಣ್ಣಿನ ಗುಡ್ಡೆಯು ಉದ್ದಟಮೊಗವಾಗಿ ಬೆಳೆದಿರುತ್ತದೆ. ಅಥವಾ ಮಸೂರವು ತೆಳ್ಳಗಿರುತ್ತದೆ.ಕಣ್ಣಿಗೆ ದೂರದ ವಸ್ತುಗಳು ಸ್ಪಷ್ಟವಾಗಿ ಅಥವಾ ಮಸುಕಾಗಿ ಕಾಣುತ್ತದೆ.ಸೂಕ್ತ ಸಂಗಮದೂರವುಳ್ಳ ಪೀನ ಮಸೂರದ ಬಳಕೆಯಿಂದ.
ಪ್ರೆಸ್ ಬಯೋಪಿಯಮಸೂರವು ಸ್ಥಿತಿಸ್ಥಾಪಕತೆ ಕಳೆದುಕೊಳ್ಳುತ್ತದೆ ಹಾಗೂ ಗಟ್ಟಿಯಾಗುತ್ತದೆ.ಸಾಮಾನ್ಯವಾಗಿ ಕಣ್ಣಿನಲ್ಲಿ ಹೊಂದಾಣಿಕೆ ದೋಷ.ಉಬ್ಬಿದ ಮಸೂರವನ್ನು ಬಳಸುವುದು.
ಇರುಳುಗಣ್ಣು (ರಾತ್ರಿಗುರುಡು)ವಯಸ್ಸಾದಂತೆ ಕಣ್ಣಿನಲ್ಲಿ ಪೊರೆ ಉಂಟಾಗುವುದರಿಂದ.ಕಣ್ಣಿನ ಮಸೂರ ಅಪಾರದರ್ಶಕ ವಾಗುತ್ತದೆ.ಕೃತಕ ಮಸೂರ ಅಥವಾ ಕಾರ್ನಿಯಾವನ್ನು ಜೋಡಿಸುವುದು.
ಟ್ರಾಕೋಮಸ್ ರೋಗಾಣುಡ್ರಾಕೋಮ ಎಂಬ ರೋಗಾಣು ಇಂದ ಉಂಟಾಗುವ ತೊಂದರೆಲಕ್ಷಣಗಳುಳ್ಳಂತಹ ರೋಗಲಕ್ಷಣಗಳನ್ನು ಬೂದು ರಕ್ತದ ಇಕ್ಕಟ್ಟುಗಳಲ್ಲಿಯೂ ಸಹ ಕಾಣುವುದು ಅಪಾರದರ್ಶಕ ವನ್ನಾಗಿರುತ್ತದೆ ಅಥವಾ ಕುರುಡುತನ ಉಂಟಾಗಬಹುದು.ಲೇಸರ್ ಅಥವಾ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಿಂದ.
ಅಸಮ ದೃಷ್ಟಿ ದೋಷಮಸೂರ ಅಥವಾ ಕಾರ್ನಿಯಾಗಳ ಪ್ರತಿಫಲನ ಮೇಲ್ಮೈ ಅಸಮವಾಗಿರುವುದು.ಪ್ರತಿಬಿಂಬದ ಒಂದು ಭಾಗವು ಅಕ್ಷಿಪಟಲದ ಮೇಲೆ ಮುಸುಕಾಗಿ ಮೂಡುತ್ತದೆ.ಸಿಲಿಂಡರ್ ಆಕೃತಿಯ ಸೂಕ್ತ ಮಸೂರದ ಬಳಕೆಯಿಂದ ನಿವಾರಿಸಬಹುದು.
ಗ್ಲುಕೋಮಾಕಣ್ಣು ಗುಡ್ಡೆಯು ಕ್ರಮೇಣವಾಗಿ ಮುಸುಕಾಗುವುದು೪೦-೫೦ ವರ್ಷಗಳಿಗಿಂತ ಮೇಲ್ಪಟ್ಟವರಲ್ಲಿ ಪ್ರಾರಂಭದಲ್ಲಿ ವಸ್ತುಗಳ ಸುತ್ತ ಬಣ್ಣ ಬಣ್ಣದ ಉಂಗುರುಗಳು ಕಾಣುತ್ತವೆ.ಔಷಧಿ ಅಥವಾ ಶಸ್ತ್ರಚಿಕಿತ್ಸೆ.
manojns1997

error: Content is protected !!