Karnatakaexamshub


Q and A in Kannada

Q and Answers in Kannada Part – 67

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಯಿತು?ಓಂ ಪ್ರಕಾಶ್ 
ಬಿಸಿಸಿಐ (BCCI) ನ ವಿಸ್ತೃತ ರೂಪವೇನು?ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ
ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು?ವಪೆ 
ಕಾಲಾಂತಕ ಭೀಮೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ?ದಕ್ಕೆಯ ಬೊಮ್ಮಣ್ಣ 
ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು?ಬೆಂಗಾಲಿ
ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ ಯಾರು?ಸಿ.ಡಿ.ನರಸಿಂಹಯ್ಯ 
ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?ಪೆಟ್ರೋಲಿಯಂ
ಶೇಕ್ಸ್ ಪಿಯರ್ ವಿರಚಿತ ಕಾಮಿಡಿ ಆಫ್ ಎರರ್ಸ್ ಆಧರಿಸಿ ತಯಾರಾದ ಕನ್ನಡ ಚಲನಚಿತ್ರ ಯಾವುದು?ಉಲ್ಟಾಪಲ್ಟಾ
ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?ಕರ್ನಾಲ್ (ಹರಿಯಾಣ)
ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು?ಆರ್ಕಿಮಿಡಿಸ್ 
ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ ಯಾವುದು?ಫೋಟೋಸೆಲ್
ಯೋಗದ ಮೂಲ ತತ್ವಗಳನ್ನು ತಿಳಿಸಿದ ಪ್ರಥಮ ಭಾರತೀಯ ಯಾರು?ಪತಂಜಲಿ 
ರಾವಣನ ತಾಯಿಯ ಹೆಸರೇನು?ಕೈಕಸಿ 
ನೊಬೆಲ್ ಪರ್ಯಾಯ ಪ್ರಶಸ್ತಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆದ ಕನ್ನಡಿಗ ಯಾರು?ಆರ್. ಸುದರ್ಶನ್ 
ಪಂಜಾಬ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?1966
ಏನಾದರು ಸರಿಯೇ ಮೊದಲು ಮಾನವನಾಗು ಇದು ಯಾವ ಕವಿಯ ರಚನೆಯಾಗಿದೆ?ಸಿದ್ದಯ್ಯ ಪುರಾಣಿಕ
ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು?ಜೆ.ಎಂ.ಕೇನ್ಸ್ 
ಓಜೋನ್ ರಂಧ್ರವನ್ನು ಗುರುತಿಸಿದ ಉಪಗ್ರಹ ಯಾವುದು?ನಿಂಬಸ್ – 7
ಕೆಫಾ ಇದು ಯಾರ ಕಾವ್ಯನಾಮವಾಗಿದೆ?ಎ.ವಿ.ಕೇಶವಮೂರ್ತಿ
ಮರೀನಾ ಬೀಚ್ ಎಲ್ಲಿದೆ?ಚೆನ್ನೈ
ವಚನ ಸಾಹಿತ್ಯ ಯಾವ ಅರಸರ ಕಾಲದಲ್ಲಿ ರೂಪಗೊಂಡಿತು?ಕಲಚೂರಿ ಅರಸರು
ಮುಂಬೈನಲ್ಲಿರುವ ಗೇಟ್ ವೇ ಆಫ್ ಇಂಡಿಯಾ ನಿರ್ಮಾಣವಾದ ವರ್ಷ ಯಾವುದು?1911
ರಾಷ್ಟ್ರೀಯ ಮಹಿಳಾ ಕೋಶ ಸಹಕಾರಿ ಸಂಸ್ಥೆ ಸ್ಥಾಪನೆಯಾದ ವರ್ಷ ಯಾವುದು?1993
ಭಾರತದ ನೈರುತ್ಯ ರೈಲ್ವೆ ವಲಯ ಮುಖ್ಯ ಕಚೇರಿ ಎಲ್ಲಿದೆ?ಹುಬ್ಬಳ್ಳಿ
ಮಾನವ ಶರೀರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಾಂಶ ಯಾವುದು?ಕ್ಯಾಲ್ಸಿಯಂ
ಜೈನರ ದೇವಾಲಯಗಳಿಗೆ ಬಸದಿ ಅಂತ ಕರೆದರೆ ಬುದ್ಧರ ದೇವಾಲಯಗಳಿಗೆ ಏನೆಂದು ಕರೆಯುತ್ತಾರೆ?ವಿಹಾರ
ಇಟಲಿ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?ಲಿರಾ
ಇತ್ತೀಚೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಎಲ್ಲಿ ನಡೆಯಿತು?ಮೈಸೂರು
manojns1997

Your email address will not be published. Required fields are marked *

error: Content is protected !!