Karnatakaexamshub


Q and A in Kannada

Q and Answers in Kannada Part – 65

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಅರವಿಂದ ಕೇಜ್ರಿವಾಲ್ ರವರು ಇತ್ತೀಚೆಗೆ ದೆಹಲಿಯ ಎಷ್ಟನೇಯ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು?7ನೇಯ 
ಪಿ.ಡಬ್ಲೂ.ಡಿ (PWD) ನ ವಿಸ್ತೃತ ರೂಪವೇನು?ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ 
ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿದೆ?ಗುಜರಾತ್ 
ರಾಜೀವ ಇದು ಯಾರ ಕಾವ್ಯ ನಾಮವಾಗಿದೆ?ವ್ಯಾಸರಾಯ ಬಲ್ಲಾಳ
ಪಂಚಕರ್ಮ ಚೈತನ್ಯ ವಿದ್ಯೆಯು ಯಾವುದಕ್ಕೆ ಸಂಬಂಧಿಸಿದೆ?ಆಯುರ್ವೇದ 
ವಿಶ್ವದಲ್ಲಿ ಪ್ರಕಟವಾದ ಮೊದಲನೇ ವಿಜ್ಞಾನ ಪುಸ್ತಕ ಯಾವುದು?ಸಿನಿಯ ನ್ಯಾಚುರಲ್ ಹಿಸ್ಟರಿ 
ಸೌರವ್ಯೂಹದಲ್ಲಿ ಗುರುತ್ವಾಕರ್ಷಣ ಶಕ್ತಿ ಹೊಂದಿರುವ ಏಕೈಕ ಗ್ರಹ ಯಾವುದು?ಭೂಮಿ
ಪ್ರಸಿದ್ಧ ಯಾತ್ರಾಸ್ಥಳ ಮಧುರೆ ಯಾವ ನದಿಯ ದಂಡೆಯ ಮೇಲಿದೆ?ವೈಗೈ
ಹಿಂದೆ ಬದುಕಿದ್ದು ಅಳಿದು ಹೋದ ಜೀವಿಗಳ ಅಧ್ಯಯನಕ್ಕೆ ಏನನ್ನುತ್ತಾರೆ?ಪಳೆಯುಳಿಕೆ ಶಾಸ್ತ್ರ 
ನೂರು ಅಪರಾಧಿಗಳು ಜೈಲಿನಿಂದ ಪರಾರಿ ಆದರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗ ಕೂಡದು ಎಂದವರು ಯಾರು?ನೆಲ್ಸನ್ ಮಂಡೇಲಾ
ಹಿಂದಿ ರಾಷ್ಟ್ರೀಯ ಭಾಷೆಯಾಗಿ ಜಾರಿಗೆ ಬಂದ ವರ್ಷ ಯಾವುದು?1952 
ಆನೆ ಕಾಲಿನ ರೋಗಕ್ಕೆ ಕಾರಣವಾಗುವ ಹುಳು ಯಾವುದು?ಸೈಲೇರಿಯಾ ಹುಳು 
ಗ್ರಾಫೈಟ್ ಎಂಬ ಪದವು ಗ್ರೀಕ್ ಭಾಷೆಯ ಯಾವ ಪದದಿಂದ ಬಂದಿದೆ?ಗ್ರಾಫಿನ್
ಪಾವರ್ಟಿ ಆಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ಬರೆದವರು ಯಾರು?ದಾದಾಬಾಯಿ ನವರೋಜಿ
ಪಂಜಾಬಿನ ಧರೀವಾಲ್ ನಗರವು ಯಾವ ವಸ್ತುವಿನ ತಯಾರಿಕೆಗೆ ಹೆಸರಾಗಿದೆ?ಉಣ್ಣೆ ವಸ್ತುಗಳು 
ಕಪ್ಪು ಬೆಕ್ಕು ಯಾವ ದೇಶದ ಅದೃಷ್ಟ ಪ್ರಾಣಿಯಾಗಿದೆ?ಇಂಗ್ಲೆಂಡ್
ಸಂಗ್ರಹ ವಿದ್ಯುತ್ ಕೋಶಗಳಲ್ಲಿ ಬಳಸುವ ಲೋಹ ಯಾವುದು?ಸೀಸ
ಕೂಚುಪುಡಿ ನೃತ್ಯ ಮೂಲತಃ ಯಾವ ರಾಜ್ಯದ್ದಾಗಿದೆ?ಆಂಧ್ರಪ್ರದೇಶ 
ನಾಯಿ ಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?ಬೋರ್ಡೆಲ್ಲ 
ಸಲ್ಲೇಖನ ವ್ರತ ಯಾವ ಧರ್ಮದವರಿಗೆ ಸಂಬಂಧಿಸಿದೆ?ಜೈನ್
ಚೋಲಿಯಾ ಇದು ಯಾವ ರಾಜ್ಯದ ಸಮರ ನೃತ್ಯ ಕಲೆಯಾಗಿದೆ?ಉತ್ತರಾಂಚಲ 
ವರಾಹಿ ನದಿಯ ಉಗಮ ಸ್ಥಳ ಯಾವುದು?ಆಗುಂಬೆ ಸಮೀಪದ ಹೆಬ್ಬಾಗಿಲು ಎಂಬಲ್ಲಿ 
ಮಹಲಿಂಗ ಗಜೇಶ್ವರ ಇದು ಯಾರ ಅಂಕಿತನಾಮವಾಗಿದೆ?ಗಜೇಶ ಮಸಣಯ್ಯ
ವಿಶ್ವ ವ್ಯಾಪಾರ ಸಂಘಟನೆ ಸ್ಥಾಪನೆಯಾದ ವರ್ಷ ಯಾವುದು?1995
ಬ್ಯಾರೋಮೀಟರ್ ಕಂಡು ಹಿಡಿದವರು ಯಾರು?ಟಾರಿಸೆಲ್ಲಿ
ಅತಿ ಹೆಚ್ಚು ಬಾಬಿ ನೀರಾವರಿ ಹೊಂದಿರುವ ಜಿಲ್ಲೆ ಯಾವುದು?ಬೆಳಗಾವಿ
ದಂತರಕ್ಷಣೆ ನೀರಲ್ಲಿರಬೇಕಾದ ಅಂಶ ಯಾವುದು?ಫ್ಲೋರೈಡ್
ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಯಾವ ಭಾಷೆಗೆ ನೀಡಲಾಯಿತು?ಮಲೆಯಾಳಂ
manojns1997

Your email address will not be published. Required fields are marked *

error: Content is protected !!