Karnatakaexamshub


Q and A in Kannada

Q and Answers in Kannada Part – 63

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?ಡಾ ಗೋಕಾಕ್
ಕೆ.ಎಸ್.ಎಸ್.ಐ.ಡಿ.ಸಿ (KSSIDC) ನ ವಿಸ್ತೃತ ರೂಪವೇನು?ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್
ಕಬುಕಿ ನೃತ್ಯ ಶೈಲಿ ಯಾವ ದೇಶದ್ದಾಗಿದೆ?ಜಪಾನ್
ಜೀತ ಪದ್ಧತಿಯ ನಿರ್ಮೂಲನಕ್ಕಾಗಿ 1976ರಲ್ಲಿ ಜಾರಿಗೊಳಿಸಲಾದ ಶಾಸನ ಯಾವುದು?ಜೀತ ವಿಮುಕ್ತಿ ಶಾಸನ
ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು?ಚಿಕ್ಕದೇವರಾಜ ಒಡೆಯರ್
ಭಾರತದ ಮೊಟ್ಟಮೊದಲ ಮೀನುಗಾರಿಕೆಯ ಕಾಲೇಜನ್ನು ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು?ಮಂಗಳೂರು
ಆಯುರ್ವೇದದ ಪಿತಾಮಹ ಯಾರು?ಚರಕ
ವಿಜಯನಗರದ ವಾಟರ್ ಲೂ ಎಂದು ಕರೆಯಲ್ಪಡುವ ಸ್ಥಳ ಯಾವುದು?ತಾಳಿಕೋಟೆ
ಪೋಪ್ ಅರಮನೆ ವಿಶ್ವದ ಯಾವ ನಗರದಲ್ಲಿದೆ?ವ್ಯಾಟಿಕನ್ ಸಿಟಿ
ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?340 ಕೊಠಡಿಗಳು
ಕಾಕೆಮನಿ ಇದು ಯಾರ ಕಾವ್ಯನಾಮವಾಗಿದೆ?ಬಿ.ಡಿ.ಸುಬ್ಬಮ್ಮ
ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ ಜಾರಿಗೊಳಿಸಿದ ವರ್ಷ ಯಾವುದು?2001
ಮುಂಬೈ ಷೇರು ವಿನಿಮಯ ಸೂಚ್ಯಾಂಕದ ಹೆಸರೇನು?ಸೆನ್ಸೆಕ್ಸ್
ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು ಕುರಿತು ಬರೆದ ಪುಸ್ತಕವಾಗಿದೆ?ಪುಟ್ಟಪರ್ತಿ ಸಾಯಿಬಾಬಾ
ರಾಸಾಯನಿಕವಾಗಿ ಶುದ್ಧ ಚಿನ್ನವು ಎಷ್ಟು ಕ್ಯಾರೆಟ್‌ ಆಗಿರುತ್ತದೆ?24 ಕ್ಯಾರೆಟ್
ಟಾಡಾ ಕಾಯಿದೆ ಯಾವುದಕ್ಕೆ ಸಂಬಂಧಿಸಿದೆ?ಟೆರರಿಸಮ್
ಕುಕ್ ಆಂದೋಲನವನ್ನು ಬ್ರಿಟಿಷರ ವಿರುದ್ಧ ಸಂಘಟಿಸಿದವರು ಯಾರು?ರಾಮ್‌ಸಿಂಗ್
ಚೆನ್ನರಾಯ ಇದು ಯಾರ ಅಂಕಿತನಾಮವಾಗಿದೆ?ಏಕಾಂತ ಮಾರಯ್ಯ
ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ ಚಾಲಿತ ಕಾರು ಯಾವುದು?ರೇವಾ
ಬಡವರ ಊಟಿ ಎಂದು ಕರೆಯುವ ಕರ್ನಾಟಕದ ಜಿಲ್ಲೆ ಯಾವುದು?ಹಾಸನ
ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ ಯಾರು?ಅನುರಾಧ ಪಾಲ್
ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿ ಯಾರು?ಶ್ರೀಮತಿ ಸಯೀದಾ ಅಖ್ತರ್
ಪ್ರಕೃತಿಯ ಯಾವ ಮೂಲದಿಂದ ವಿಟಮಿನ್ ‘ಡಿ’ ದೊರೆಯುತ್ತದೆ?ಸೂರ್ಯನ ಬೆಳಕು
ವಾಯುಭಾರ ಮಾಪಕದಲ್ಲಿ ಬಳಸುವ ದ್ರವ ಯಾವುದು?ಪಾದರಸ
ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ ಯಾರು?ಮಹಾವೀರಾಚಾರ್ಯ
ಪರಮಾಣುವಿನ ಮೂಲಭೂತ ಕಣಗಳು ಯಾವುವು?ನ್ಯೂಟ್ರಾನ್
ರಾಕೆಟ್‌ಗಳನ್ನು ಓಡಿಸಲು ಬಳಸುವ ಇಂಧನ ಯಾವುದು?ದ್ರವರೂಪದ ಜಲಜನಕ
ಕೇರಳದ ನಿಶ್ಯಬ್ದ ಕಣಿವೆಯ ಮೂಲಕ ಹಾಯ್ದು ಹೋಗುವ ನದಿ ಯಾವುದು?ಕುಂತಿಪುಳ

manojns1997

Your email address will not be published. Required fields are marked *

error: Content is protected !!