Karnatakaexamshub


Q and A in Kannada

Q and Answers in Kannada Part – 62

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ ಆಯೋಗ ಯಾವುದು?ಡಾ. ರಾಧಕೃಷ್ಣ ಆಯೋಗ
ಕೆಎಸ್ಆರ್ ಪಿ (KSRP) ನ ವಿಸ್ತೃತ ರೂಪವೇನು?ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ 
ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ?ದ್ಯುತಿಸಂಶ್ಲೇಷಣೆ ಕ್ರಿಯೆ 
ಡಿ.ಟಿ.ಹೆಚ್ ಸೇವೆ ಆರಂಭವಾದ ವರ್ಷ ಯಾವುದು?ಜೂನ್ 2004 
ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ?ಬಿ.ಶಿವಮೂರ್ತಿ
ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾದ್ಯ ಯಾವುದು?ತಬಲಾ 
ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ ಯಾವ ಕ್ರೀಡಾಂಗಣದಲ್ಲಿದೆ?ಮೆಲ್ಬೋರ್ನ್ ಕ್ರೀಡಾಂಗಣ
ಸೋಮೇಶ್ವರ ವನ್ಯಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ದಕ್ಷಿಣ ಕನ್ನಡ
ಲಾಲಾ ಲಜಪತ ರಾಯರ ವಂದೇ ಮಾತರಂ ಯಾವ ಭಾಷೆಯ ಪತ್ರಿಕೆಯಾಗಿತ್ತು?ಉರ್ದು 
ಬ್ರಿಟಿಷ್ ಸರ್ಕಾರದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯನ್ನು ತಂದ ಗೌವರ್ನರ್ ಜನರಲ್ ಯಾರು?ಲಾರ್ಡ್ ಕಾರ್ನ್ ವಾಲಿಸ್ 
ಅಂಗಾರಕ ಹೆಸರಿನ ಗ್ರಹ ಯಾವುದು?ಮಂಗಳ ಗ್ರಹ
ವಿಕಿರಣಗಳು ಸೂಸುವ ಮೂರು ವಿಧವಾದ ಕಿರಣಗಳು ಯಾವುವು?ಆಲ್ಫಾ ಬೀಟಾ ಗಾಮಾ
ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು?1963
ಭಾರತೀಯ ಮಾವು ಸಂಶೋಧನಾ ಸಂಸ್ಥೆ ಎಲ್ಲಿದೆ?ವಿಜಯವಾಡ (ಆಂಧ್ರಪ್ರದೇಶ)
ನಿಜಾತ್ಮ ರಾಮರಾಯ ಇದು ಯಾರ ಅಂಕಿತನಾಮವಾಗಿದೆ?ಮಾದರ ಚೆನ್ನಯ್ಯ
ಕಾಂಬೋಡಿಯಾ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಹೆಸರೇನು?ರಿಯಲ್
ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ ಆಯೋಗ ಯಾವುದು?ಕೊಠಾರಿ ಆಯೋಗ
ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ ಯಾವುದು?ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ ಪ್ರದೇಶ
ಎ ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು ರಚಿಸಿದವರು ಯಾರು?ಮೌಲಾನಾ ಆಜಾದ್
ಒಂದು ಮಸೂರದ ಸಾಮರ್ಥ್ಯವನ್ನು ಅಳೆಯುವ ಮಾನ ಯಾವುದು?ಡಯಾಪ್ಟರ್
ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ?ವಿಜಯಪುರ
ಶ್ರೀನಿವಾಸ ರಾಮಾನುಜಂ ರವರ ಹುಟ್ಟೂರು ಯಾವುದು?ಈರೋಡ್ (ತಮಿಳುನಾಡು)
ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ ಯಾವ ನದಿಯ ದಂಡೆಯ ಮೇಲಿದೆ?ನೇತ್ರಾವತಿ
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಯಾರು?ಸರ್ ಸೈಯದ್ ಅಹಮ್ಮದ್ ಖಾನ್
ಚುಟುಕು ಬ್ರಹ್ಮ ಎಂದು ಕನ್ನಡದ ಯಾವ ಸಾಹಿತಿಯನ್ನು ಕರೆಯುತ್ತಾರೆ?ದಿನಕರ ದೇಸಾಯಿ
ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ ಯಾರು?ಗ್ಯಾನಿ ಜೈಲ್ ಸಿಂಗ್
ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?20 ಮೇ – 1987 
ಕನ್ನಡದ ನಟಿ ತಾರಾಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಲನಚಿತ್ರ ಯಾವುದು?ಹಸೀನಾ
manojns1997

Your email address will not be published. Required fields are marked *

error: Content is protected !!