Karnatakaexamshub


Q and A in Kannada

Q and Answers in Kannada Part – 61

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಕಚೇರಿ ಎಲ್ಲಿದೆ?ಪ್ಯಾರಿಸ್
ಯುನಿಸೆಫ್ (UNICEF) ವಿಸ್ತೃತ ರೂಪವೇನು?ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್
ವೀಚಿ ಇದು ಯಾರ ಕಾವ್ಯನಾಮವಾಗಿದೆ?ವೀ.ಚಿಕ್ಕವೀರಯ್ಯ
1912ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ ಸಂಪಾದಕರು ಯಾರಾಗಿದ್ದರು?ಎ.ಆರ್.ಕೃಷ್ಣಶಾಸ್ತ್ರಿ
ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ ಯಾವ ಮ್ಯೂಸಿಯಂನಲ್ಲಿದೆ?ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಿರಣ ಬೇಡಿಯವರು ಇತ್ತೀಚೆಗೆ ಯಾವ ಪಕ್ಷ ಸೇರಿಕೊಂಡರು?ಬಿಜೆಪಿ
ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇಂಗ್ಲೆಂಡಿನ ಪ್ರಧಾನಿ ಯಾರಾಗಿದ್ದರು?ಕ್ಲೆಮೆಂಟ್ ಅಟ್ಲೀ
ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು?ರಾಜಶೇಖರ ಚರಿತ್ರಮು
ಸಂಗೀತ ಗಂಗಾದೇವಿ ಎಂದು ಕರ್ನಾಟಕದ ಯಾವ ಮಹಿಳೆಯನ್ನು ಕರೆಯುತ್ತಾರೆ?ಗಂಗೂಬಾಯಿ ಹಾನಗಲ್
ಕೆಳದಿ ರಾಜ್ಯದ ಸಂಸ್ಥಾಪಕರು ಯಾರು?ಚೌಡಪ್ಪ ಮತ್ತು ಭದ್ರಪ್ಪ ಸಹೋದರರು
ಸಾರೆ ಜಹಾಂಸೆ ಅಚ್ಚಾ ಈ ಗೀತೆಯ ಶೀರ್ಷಿಕೆ ಯಾವುದು?ತರಾನಾ – ಯೇ – ಹಿಂದಿ
ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಯಾವ ವರ್ಷ ಆರಂಭಿಸಲಾಯಿತು?1950
ಭಾರತೀಯ ಸೆಣಬು ಸಂಶೋಧನಾ ಸಂಸ್ಥೆ ಎಲ್ಲಿದೆ?ಬ್ಯಾರಕ್ ಪುರ (ಪ. ಬಂಗಾಳ)
ಭಾರತದ ಸಂವಿಧಾನದಲ್ಲಿ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಆರಿಸಿಕೊಳ್ಳಲಾಗಿದೆ?ಐಲೆಂಡ್
ಅಶೋಕನ ಮನ ಪರಿವರ್ತಿಸಿದ ಕಲಿಂಗ ಯುದ್ಧ ನಡೆದ ಸ್ಥಳ ಇಂದಿನ ಯಾವ ರಾಜ್ಯದಲ್ಲಿ ಬರುತ್ತದೆ?ಒರಿಸ್ಸಾ
ಅಜಗಣ್ಣ ತಂದೆ ಇದು ಯಾರ ಅಂಕಿತನಾಮವಾಗಿದೆ?ಮುಕ್ತಾಯಕ್ಕ
ಗಾಯಗಳು ಬೇಗ ವಾಸಿಯಾಗಲು ಬೇಕಾಗುವ ವಿಟಮಿನ್ ಯಾವುದು?ಸಿ ವಿಟಮಿನ್
ಮಾನವನ ಉಸಿರಾಟವನ್ನು ಅಳೆಯಲು ಬಳಸುವ ಉಪಕರಣ ಯಾವುದು?ಕೈಮೊಗ್ರಾಫ್
ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?ನೇಫಾ
ನಂದರ ವಂಶ ಸ್ಥಾಪಕ ಯಾರು?ಮಹಾಪದ್ಮನಂದ
ಪ್ರಪಂಚದ ಅತೀ ವೇಗದ ರೈಲು ಯಾವುದು?ಜಪಾನಿನ ಮೊನೋ ರೈಲ್
ಭಾರತದ ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಯಾರು?2ನೇ ಬಹದ್ದೂರ್ ಶಾ
ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ವೆಲ್ ಫೇರ್ ಕರ್ನಾಟಕದಲ್ಲಿ ಎಲ್ಲಿದೆ?ಬೆಂಗಳೂರು
ಗೋಕಾಕ್ ಕರಡಂಟುಗೆ ಪ್ರಸಿದ್ಧಿಯಾದರೆ ಮದ್ದೂರು ಯಾವುದಕ್ಕೆ ಪ್ರಸಿದ್ಧವಾಗಿದೆ?ವಡೆ
15 ಗಂಟೆಗಳ ನಿರಂತರ ಶಾಸ್ತ್ರೀಯ ಗಾಯನದಲ್ಲಿ ಗಿನ್ನಿಸ್ ದಾಖಲೆ ಮಾಡಿದ ಕನ್ನಡಿಗ ಯಾರು?ಪ್ರಸನ್ನ ಮಾಧವಗುಡಿ
manojns1997

Your email address will not be published. Required fields are marked *

error: Content is protected !!