Karnatakaexamshub


Q and A in Kannada

Q and Answers in Kannada Part – 60

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು?ರಾಮಕೃಷ್ಣ ಹೆಗಡೆ
ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ?ಬಸವರಾಜ ಕಟ್ಟಿಮನಿ 
ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ ರೂಪವೇನು?ಹಿಂದುಸ್ತಾನ್ ಸ್ಟೀಲ್ ವರ್ಕ್ಸ್ ಕನ್ಸ್‌ಕ್ಷನ್ ಲಿಮಿಟೆಡ್ 
ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ?ಷಣ್ಮುಖಸ್ವಾಮಿ 
ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು?ಸಿಲಿಕಾನ್
ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?ಚಿನ್ಮೂಲಾದ್ರಿ 
ಒಂದು ಹೆಕ್ಟೇರಿನಲ್ಲಿ ಎಷ್ಟು ಚದರ ಮೀಟರುಗಳಿವೆ?10,000 
ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು?ನೀರುನಾಯಿ
ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ ದೊರೆ ಯಾರು?ವೆಂಕಟಪ್ಪನಾಯಕ
ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ?ಇಲಿ 
ವಿಜಯನಗರ ಕಾಲದ ಆಡಳಿತದ ಮುಖ್ಯ ಕಚೇರಿಯನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?ದಿವಾನಖಾನೆ 
ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ ದೇಶದವರು?ಐಲೆಂಡ್ 
ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?ಹರಿಯಾಣ 
ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ?ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ
ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು?ಪೂರ್ವ ಪಶ್ಚಿಮ ಸಮುದ್ರೇಶ್ವರ
ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು?ಜಾನ್‌ವಾಕರ್ (ಬ್ರಿಟನ್)
ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ ಯೋಜನೆಯಾಗಿದೆ?ಹರಿಯಾಣ
ಲಕ್ಷ್ಮೀ ನಗರ ಯಾವ ನದಿಯ ದಂಡೆಯ ಮೇಲಿದೆ?ಗೋಮತಿ
ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು?ಕರಾಚಿ
ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?ಬರಾಕರ್
ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು?ಗ್ರಾಮಿಣಿ
ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು?ಗೋಬಿ ಮರುಭೂಮಿ (ಮಂಗೋಲಿಯಾ)
ಟೆರಾಕೋಟಾ (ಮಣ್ಣಿನ ಶಿಲ್ಪಕಲಾ) ಪ್ರಚಾರಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ ಯಾರು?ಎನ್.ಪುಷ್ಪಮಾಲಾ
ಇನ್ಫೋಸಿಸ್ ಎನ್.ಆರ್.ನಾರಾಯಣಮೂರ್ತಿಯವರಿಗೆ 2012ನೇ ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದ ಧಾರ್ಮಿಕ ಸಂಸ್ಥೆ ಯಾವುದು?ಮುರುಘಾರಾಜೇಂದ್ರಮಠ (ಚಿತ್ರದುರ್ಗ)
ಎಲೆಕ್ಟ್ರಾನ್‌ಗಳನ್ನು ಸಂಶೋಧಿಸಿದವರು ಯಾರು?ಜೆ.ಜೆ.ಥಾಮಸನ್
ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು?ಕಲ್ಯಾಣಸ್ವಾಮಿ
ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು?ಮೇದೋಜೀರಕ ಗ್ರಂಥಿ
ಎಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನ ಮುಖ್ಯ ಕಚೇರಿ ಎಲ್ಲಿದೆ?ಫಿಲಿಫೈನ್ಸ್‌ನ ಮನಿಲಾದಲ್ಲಿ
ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು?ಶ್ರೀಲಂಕಾ

manojns1997

Your email address will not be published. Required fields are marked *

error: Content is protected !!