| ಪ್ರಶ್ನೆ | ಉತ್ತರ |
| 2012 ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? | ಮಬ್ಬಿನಹಾಗೆ ಕಣಿವೆ ವಾಸಿ |
| ಸತ್ಯಕಾಮ ಇದು ಯಾರ ಕಾವ್ಯನಾಮ? | ಅನಂತಕೃಷ್ಣ ಶಹಾಪುರ |
| ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು? | ಕಬಡ್ಡಿ |
| ಕೃಷ್ಣನದಿಯ ಉಗಮಸ್ಥಳ ಯಾವುದು? | ಮಹಾರಾಷ್ಟ್ರದ ಮಹಾಬಲೇಶ್ವರ |
| ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕಂಡುಹಿಡಿದವರು ಯಾರು? | ಡಾರ್ವಿನ್ |
| ಐಎಸ್ಐ (ಇಂಡಿಯನ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಷನ್) ಅಸ್ತಿತ್ವಕ್ಕೆ ಬಂದವರ್ಷ ಯಾವುದು? | 1947 |
| ನೀರಿನಲ್ಲಿ ಆಮ್ಲಜನಕವನ್ನು ಹೀರಿಕೊಳ್ಳಲು ಮೀನಿಗೆ ಸಹಾಯ ಮಾಡುವ ಅಂಗ ಯಾವುದು? | ಕಿವಿರು |
| ಇಂದಿರಾ ಪಾಯಿಂಟ್ಗಿರುವ ಮತ್ತೊಂದು ಹೆಸರೇನು? | ಪಿಗ್ಮಿಲಿಯನ್ ಪಾಯಿಂಟ್ |
| ಲೋಮನಾಳಗಳು ಮಾನವನ ದೇಹದ ಯಾವ ಅಂಗದಲ್ಲಿ ಕಂಡುಬರುತ್ತವೆ? | ಶ್ವಾಸಕೋಶ |
| ಎಷ್ಟನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಕರ್ನಾಟಕದ ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾಯಿತು? | ಒಂದನೇಯ ಪಂಚವಾರ್ಷಿಕ ಯೋಜನೆ |
| ಪ್ಯಾರಿಸ್ನ ಐಫೆಲ್ ಟವರ್ನ್ನು ನಿರ್ಮಿಸಿದವರು ಯಾರು? | ಐಫೆಲ್ |
| ಲಾಗೋಸ್ ಯಾವ ದೇಶದ ರಾಜಧಾನಿಯಾಗಿದೆ? | ನೈಜೀರಿಯಾ |
| ಪ್ರಸಿದ್ಧವಾದ ಕಾಮಾಖ್ಯ ದೇವಾಲಯ ಎಲ್ಲಿದೆ? | ಗುವಾಹಟಿ (ಅಸ್ಸಾಂ) |
| ಪ್ರಥಮ ಸಾರ್ವಜನಿಕ ಅಂಚೆ ವ್ಯವಸ್ಥೆ ಜಾರಿಗೆ ಬಂದ ವರ್ಷ ಯಾವುದು? | 1822 |
| ಅತಿದೊಡ್ಡ ಥರ್ಮಲ್ ವಿದ್ಯುಚ್ಛಕ್ತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ? | ರಾಯಚೂರು |
| ಪುಲಿಟ್ಜರ್ ಪ್ರಶಸ್ತಿ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ? | ವಿಜ್ಞಾನ |
| ಜೇಮ್ಸ್ ಬಾಂಡ್ ಕಾದಂಬರಿಗಳ ಮೂಲಕ ಜನಪ್ರಿಯರಾದ ಲೇಖಕರು ಯಾರು? | ಐಯಾನ್ ಫ್ಲೇಮಿಂಗ್ |
| ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಗಳ ಸ್ಥಾಪನೆಗೆ ಅವಕಾಶವಾದ ವರ್ಷ ಯಾವುದು? | 1984 |
| ಭಾರತದಲ್ಲಿ ಶಾಖೆ ತೆರೆದ ಪ್ರಥಮ ವಿದೇಶಿ ಬ್ಯಾಂಕ್ ಯಾವುದು? | ಚಾರ್ಟ್ರ್ಡ್ ಬ್ಯಾಂಕ್ |
| ಕೊಡಗಿಗೆ ಇಂಗ್ಲೀಷ್ನಲ್ಲಿ ಏನೆಂದು ಕರೆಯುತ್ತಾರೆ? | ಕೂರ್ಗ್ |
| ನವೋದಯ ಶಾಲೆಗಳು ಜಾರಿಗೆ ಬಂದ ವರ್ಷ ಯಾವುದು? | 1986 |
| ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗಲು ಉಪಯೋಗಿಸಿದ ಹಾರುವ ರಥದ ಹೆಸರೇನು? | ಪುಷ್ಪಕ |
| ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೋಗ ಯಾವುದು? | ರೇಬಿಸ್ |
| ಮೊಟ್ಟಮೊದಲಿಗೆ ಪ್ಯಾರಾಚೂಟ್ ಬಳಸಿದವರು ಯಾರು? | ಜೆ.ಪಿ ಬ್ಲಾಂಚಾರ್ಡ್ (1822) |
| ನಟ ಉದಯಕುಮಾರ್ ಯಾವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು? | ಭಾಗ್ಯೋದಯ (1956) |
| ಸೆನ್ಸಾರ್ ಬೋರ್ಡ್ ನೀಡುವ “ಯು” ಸರ್ಟಿಫಿಕೇಟ್ ನಲ್ಲಿಯ “ಯು” ಅಕ್ಷರ ಏನನ್ನು ಸೂಚಿಸುತ್ತದೆ? | ಅನರಿಸ್ಟ್ರಿಕ್ಟೆಡ್ ಪಬ್ಲಿಕ್ ಎಗ್ಗಿಬಿಷನ್ (ನಿರಾತಂಕ ಪ್ರದರ್ಶನ) |
| ಅತೀ ದೀರ್ಘಕಾಲ ಗರ್ಭಧರಿಸುವ ಪ್ರಾಣಿ ಯಾವುದು? | ಆನೆ |
| 2004 ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತದ ವಿಕಾಸಗೌಡ ಅವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರೆಯಿತು? | ಡಿಸ್ಕನ್ ಥ್ರೋ |
| ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಂ ಇರುವ ಕರ್ನಾಟಕದ ಸ್ಥಳ ಯಾವುದು? | ಬೆಂಗಳೂರು |
Q and Answers in Kannada Part – 37
By Karnataka | 23 Jun, 2026 | Leave a comment